ಹುಟ್ಟಿರುವ ಮಣ್ಣಿಗೆ ಅಕ್ಕರೆಯ ನಾಡಿಗೆ ತಕ್ಕವನು ನೀನಾಗು
ಕಸ್ತೂರಿ ಕನ್ನಡದ ಕೀರ್ತಿಯ ಜ್ಯೋತಿಯ ಬೆಳಗುವ ಮಗನಾಗು
ಹುಟ್ಟಿರುವ ಮಣ್ಣಿಗೆ ಅಕ್ಕರೆಯ ನಾಡಿಗೆ ತಕ್ಕವನು ನೀನಾಗು
ಕಸ್ತೂರಿ ಕನ್ನಡದ ಕೀರ್ತಿಯ ಜ್ಯೋತಿಯ ಬೆಳಗುವ ಮಗನಾಗು
ದಿನವು ನ್ಯಾಯವ ಉಳಿಸೊ ನೀತಿಯ ಬೆಳೆಸೊ ಧರ್ಮದ ರಕ್ಷಕ
ಆಗು ಭರವಸೆ ದೀಪ ಕರುಣೆಯ ರೂಪ ಜೀವನ ಸಾರ್ಥಕ
ನಮ್ಮ ನಾಡಿನ ಹಿರಿಮೆ ಧ್ವಜವನು ಹಾರಿಸು
ಹೆತ್ತತಾಯಿಯ ಪ್ರೀತಿ ಹರಕೆಯ ಸಲ್ಲಿಸು
ಗುರುಹಿರಿಯರ ಮನಗೆಲ್ಲುವ ಸೌಜನ್ಯದ ಸಿರಿಯಾಗು
ದಿನ ಬಾಳಿಗೆ ಸರಿದಾರಿಯ ತೋರುವ ಗುರುವಾಗು
ತಂಗಿರನು ಸಂತೈಸುವ ವಾತ್ಸಲ್ಯದ ಕುಡಿಯಾಗು
ಕಡು ನೋವಿಗೆ ಹಿತ ನೀಡುವ ಮಾತಿನ ಸುಧೆಯಾಗು
ಪುಲಕೇಶಿ ಮೆರೆದಂತೆ ರಣಧೀರ ನೀನಾಗು
ನೃಪತುಂಗ ದೊರೆಯಂತೆ ಮಹನೀಯ ನೀನಾಗು
ಮದಕರಿಯ ನಾಯಕನ ಕಲಿತನವು ನಿನಗಿರಲಿ
ಸಂಗೊಳ್ಳಿರಾಯಣ್ಣ ಸಾಹಸವ ತುಂಬಿರಲಿ
ಧೈರ್ಯವಂತನಾಗು ವೀರಪುತ್ರನಾಗು
ಎಲ್ಲ ಜನರ ಅಭಿಮಾನಕೆ ಪ್ರೀತಿ ಪಾತ್ರನಾಗು ಪಾತ್ರನಾಗು
ಗುಣವಂತನು ಹಣವಂತನು ಧನವಂತನು ಭಗವಂತನು ನೀನಾಗು
ಅನ್ಯಾಯಕೆ ಸಿಡಿದೇಳುವ ಕಲಿ ಭೀಮನು ನೀನಾಗು
ಕೆಡುಕೆಂದರೆ ತಡಮಾಡದೆ ಗುಡುಗಾಡುವ ಸಿಡಿಲಾಗು
ಎಂದೆಂದಿಗೂ ತಲೆ ಬಾಗುವ ಅಭಿಮಾನದ ಕಿಡಿಯಾಗು
ಮನೆತನದ ಹಿರಿಯರನು ಅನುಸರಿಸು ನೀ ಕಂದ
ಮುತ್ತಿನಂಥ ಮಗನಿಂದಲೇ ಈ ತಾಯಿಗೆ ಅಂದ
ನನ್ನ ಆಸೆ ನನ್ನ ಕನಸು ನೀನಾದೆ ನನ್ನುಸಿರು
ನಮ್ಮ ನಾಡ ಚರಿತೆಯಲಿ ಬರೆದಿರಲಿ ನಿನ್ನ ಹೆಸರು
ಹೃದಯವಂತನಾಗು ಪ್ರಾಣಮಿತ್ರನಾಗು
ಎಲ್ಲ ಜನರ ಅಭಿಮಾನಕೆ ಪ್ರೀತಿ ಪಾತ್ರನಾಗು
ಪ್ರೀತಿ ಪಾತ್ರನಾಗು
||ಹುಟ್ಟಿರುವ ಮಣ್ಣಿಗೆ ಅಕ್ಕರೆಯ ನಾಡಿಗೆ ತಕ್ಕವನು ನೀನಾಗು

ಹೆತ್ತತಾಯಿಯ ಪ್ರೀತಿ ಹರಕೆಯ ಸಲ್ಲಿಸು||