ದೃಷ್ಟಿ ದೋಷ ಕಣ್ಣು ಮಂಜು
ಬುದ್ದಿ ಹೀನ ಹೃದಯ ನಂಜು
ಇಷ್ಟು ಇದ್ದು ಇವರಿಗ್ಯಾಕೆ ಎಳೆಯರ ಗೋಜು
ಯಾಕೆ ಬೇಕು ಮುದುಕರಿಗೆ ಯುವಕರ ಗೋಜು
ತಾನು ಹೆತ್ತ ಹಸುಳೆ ಎಂದು ಜಂಭ ತಾಯಿಗೆ
ಹೌದು ಸತ್ಯವಾಗಿಯೂ ಹೌದು
ದುಡಿಮೆಗೈದು ಪೊರೆದೆ ಎಂದು ಡಂಭ ತಂದೆಗೆ
ಕರೆಕ್ಟ್ ಆಬ್ಸೂಲ್ಯೂಟ್ಲಿ ಕರೆಕ್ಟ್
ಯಾಕೆ ಬೇಕು ಈ ಜಂಭ
ಯಾಕೆ ಬೇಕು ಈ ಡಂಭ
ಯಾಕೆ ಬೇಕು ಈ ಜಂಭ
ಯಾಕೆ ಬೇಕು ಈ ಡಂಭ
ಯಾಕೆ ಬೇಕು ಯಾಕೆ ಬೇಕು
||ಯಾಕೆ ಬೇಕು ಮುದುಕರಿಗೆ ಯುವಕರ ಗೋಜು||
ಹೆತ್ತ ಹೊರತು ಆಗದೆಂದು ಅತ್ತೆವು ನಾವು
ಅತ್ತುಕೊಂಡೆ ಹೆತ್ತರು ನಗುತ ಸಾಕಿ ಸಲಹಿದರು
ಸಾಕಿದುದನು ನಷ್ಟ ನಮಗೆ ಸತ್ತೆವು ನಾವು
ಶಿವ ಶಿವ ಶಿವ ಶಿವ ಬಿಡ್ತು ಅನ್ನು ಬಿಡ್ತು ಅನ್ನು
||ಯಾಕೆ ಬೇಕು ಮುದುಕರಿಗೆ ಯುವಕರ ಗೋಜು||
ಅಂದ ಹಾಗೆ ಯಾಕೆ ನಾವು ಸಾಯಬಾರದು
ಆ
ತಂದೆ ತಾಯಿಗಲಿಗೆ ಬುದ್ದಿ ಕಲಿಸಬಾರದು
ಹ್ಯಾಗೆ
ಕೆರೆಗೆ ಬಿದ್ದರು ಸತ್ತರು
ರಾಮ ರಾಮ
ಮೂಗು ಬಾಯಿ ಉಸಿರುಕಟ್ಟಿ ನೀರು ಕುಡಿದು ಹೊಟ್ಟೆ ಉಬ್ಬಿ
ಬೇಡ ಬೇಡ
ರೈಲು ಕಂಬಿ ಮೇಲೆ ಮಲಗಿ ಕೊಟ್ಟರೆ ತಲೆ ರೈಲಿಗೆ
ಸರದಿ ಗಂಜಿ ಜಾರಿ ತಲೆ ಊನ ಕೈಗೆ ಕಾಲಿಗೆ
ಹೋಗಬೇಕು ಜೈಲಿಗೆ ಸೂಸೈಡ್ ಕೇಸ್ ಆ
ತಾಯಿ ತಂದೆಕಾಟ ಒದರಿ ಸಾಯುವುದಕು ಸಾಧ್ಯವಿಲ್ಲ
ಒಲವಿಗಮತು ಉಳಿವೆ ಇಲ್ಲ
ಯಾತಕೆ ಹೀಗೆ ಯಾತನೆ ಬೇಕೆ
ಯಾತಕೆ ಹೀಗೆ ಯಾತನೆ ಬೇಕೆ
ಯಾಕೆ ಬೇಕು ಯಾಕೆ ಬೇಕು
||ಯಾಕೆ ಬೇಕು ಮುದುಕರಿಗೆ ಯುವಕರ ಗೋಜು||
ಯಾಕೆ ಬೇಕು ಯಾಕೆ ಬೇಕು
ದೃಷ್ಟಿ ದೋಷ ಕಣ್ಣು ಮಂಜು
ಬುದ್ದಿ ಹೀನ ಹೃದಯ ನಂಜು
ಇಷ್ಟು ಇದ್ದು ಇವರಿಗ್ಯಾಕೆ ಎಳೆಯರ ಗೋಜು
ಯಾಕೆ ಬೇಕು ಮುದುಕರಿಗೆ ಯುವಕರ ಗೋಜು
ತಾನು ಹೆತ್ತ ಹಸುಳೆ ಎಂದು ಜಂಭ ತಾಯಿಗೆ
ಹೌದು ಸತ್ಯವಾಗಿಯೂ ಹೌದು
ದುಡಿಮೆಗೈದು ಪೊರೆದೆ ಎಂದು ಡಂಭ ತಂದೆಗೆ
ಕರೆಕ್ಟ್ ಆಬ್ಸೂಲ್ಯೂಟ್ಲಿ ಕರೆಕ್ಟ್
ಯಾಕೆ ಬೇಕು ಈ ಜಂಭ
ಯಾಕೆ ಬೇಕು ಈ ಡಂಭ
ಯಾಕೆ ಬೇಕು ಈ ಜಂಭ
ಯಾಕೆ ಬೇಕು ಈ ಡಂಭ
ಯಾಕೆ ಬೇಕು ಯಾಕೆ ಬೇಕು
||ಯಾಕೆ ಬೇಕು ಮುದುಕರಿಗೆ ಯುವಕರ ಗೋಜು||
ಹೆತ್ತ ಹೊರತು ಆಗದೆಂದು ಅತ್ತೆವು ನಾವು
ಅತ್ತುಕೊಂಡೆ ಹೆತ್ತರು ನಗುತ ಸಾಕಿ ಸಲಹಿದರು
ಸಾಕಿದುದನು ನಷ್ಟ ನಮಗೆ ಸತ್ತೆವು ನಾವು
ಶಿವ ಶಿವ ಶಿವ ಶಿವ ಬಿಡ್ತು ಅನ್ನು ಬಿಡ್ತು ಅನ್ನು
||ಯಾಕೆ ಬೇಕು ಮುದುಕರಿಗೆ ಯುವಕರ ಗೋಜು||
ಅಂದ ಹಾಗೆ ಯಾಕೆ ನಾವು ಸಾಯಬಾರದು
ಆ
ತಂದೆ ತಾಯಿಗಲಿಗೆ ಬುದ್ದಿ ಕಲಿಸಬಾರದು
ಹ್ಯಾಗೆ
ಕೆರೆಗೆ ಬಿದ್ದರು ಸತ್ತರು
ರಾಮ ರಾಮ
ಮೂಗು ಬಾಯಿ ಉಸಿರುಕಟ್ಟಿ ನೀರು ಕುಡಿದು ಹೊಟ್ಟೆ ಉಬ್ಬಿ
ಬೇಡ ಬೇಡ
ರೈಲು ಕಂಬಿ ಮೇಲೆ ಮಲಗಿ ಕೊಟ್ಟರೆ ತಲೆ ರೈಲಿಗೆ
ಸರದಿ ಗಂಜಿ ಜಾರಿ ತಲೆ ಊನ ಕೈಗೆ ಕಾಲಿಗೆ
ಹೋಗಬೇಕು ಜೈಲಿಗೆ ಸೂಸೈಡ್ ಕೇಸ್ ಆ
ತಾಯಿ ತಂದೆಕಾಟ ಒದರಿ ಸಾಯುವುದಕು ಸಾಧ್ಯವಿಲ್ಲ
ಒಲವಿಗಮತು ಉಳಿವೆ ಇಲ್ಲ
ಯಾತಕೆ ಹೀಗೆ ಯಾತನೆ ಬೇಕೆ
ಯಾತಕೆ ಹೀಗೆ ಯಾತನೆ ಬೇಕೆ
ಯಾಕೆ ಬೇಕು ಯಾಕೆ ಬೇಕು
||ಯಾಕೆ ಬೇಕು ಮುದುಕರಿಗೆ ಯುವಕರ ಗೋಜು||
ಯಾಕೆ ಬೇಕು ಯಾಕೆ ಬೇಕು
Yaake Beku song lyrics from Kannada Movie Parivarthane starring Lokesh, Vaishali Kasaravalli,, Lyrics penned by S V K Rao Sung by S P Balasubrahmanyam, P B Srinivas, Vani Jayaram, Music Composed by Shyamala G Bhave, film is Directed by Dr Chitagopi and film is released on 1976