Sarigama Padanisada Lyrics

ಸರಿಗಮ ಪದನಿಸದ Lyrics

in Parishuddam

in ಪರಿಶುದ್ಧಂ

LYRIC

Song Details Page after Lyrice

ಸರಿಗಮ ಪದನಿಸದ ಸಂಭ್ರಮ
ಹರುಷ ವರುಷದಂತೆ ಸುರಿಯುತ್ತಿರಲಿ
ಢವ ಢವ ಎದೆಯ ಬಡಿತ ತಾಳ ಸರಿಸಮ
ಸಂತಸ ಎಂದು ಹೀಗೆ ಇರಲಿ
ನಗುನಗುತ ನಲಿದಾಡೊ ಮೊಗಮೊಗಗಳೆ ಎಲ್ಲೆಲ್ಲೂ
ಸಂತಸವ ಸವಿಯೊ ಸಮಯದಿ ಸಲಹೊ ಸಂಬಂಧವು ತಾನೆ
ಎಂದು ಇರಲಿ ಹೀಗೇನೆ ಆನಂದದ ಮಳೆಬಿಲ್ಲು
ಸಕ್ಕರೆ ಸಿಹಿಯ ಸಹೋದರಿಯ ಕನಸೆಲ್ಲ ನನಸೇನೆ
 
||ಸರಿಗಮ ಪದನಿಸದ ಸಂಭ್ರಮ
ಹರುಷ ವರುಷದಂತೆ ಸುರಿಯುತ್ತಿರಲಿ||
 
ಕನಸ್ಸೆಲ್ಲ ನನಸ್ಸಾಗೊ ಕ್ಷಣವು ಬಂತೇನೊ
ಅಕ್ಕ ತಂಗಿಯು ತಾಯಿ ಮಗಳಾಗಿರುವುದು ಉಂಟೇನು
ತಂಗಿಯು ಕಣ್ಣಿನ ಒಳಗೆ ಅವಿತಿರೊ ಕಣ್ಗುಡ್ಡೆಯಾದರೆ
ಅಕ್ಕಳೆ ಕಣ್ರೆಪ್ಪೆಯಾಗೆ ಕಾಯುವ ಪರಿಯೇನು
ಅಲಹೊ ನೆರವು ಹಸ್ತದ ಆಶ್ರಯ
ಶಮನಿಸೊ ಸಹೋದರಿ ಇರಲು ನಿರ್ಭಯ
ಸಾರಂಗಿ ವಾಣಿಯಂತೆ ದಿನ ಸಂತೈಸುವ
ಅಕ್ಕನ ಆಜ್ಞೆಯೆ ವೇದವಾಕ್ಯವು
ನಗುನಗುತ ನಲಿದಾಡೊ ಮೊಗಮೊಗಗಳೆ ಎಲ್ಲೆಲ್ಲೂ
ಸಂತಸವ ಸವಿಯೊ ಸಮಯದಿ ಸಲಹೊ ಸಂಬಂಧವು ತಾನೆ
ಎಂದು ಇರಲಿ ಹೀಗೇನೆ ಆನಂದದ ಮಳೆಬಿಲ್ಲು
ಸಕ್ಕರೆ ಸಿಹಿಯ ಸಹೋದರಿಯ ಕನಸೆಲ್ಲ ನನಸೇನೆ
 
||ಸರಿಗಮ ಪದನಿಸದ ಸಂಭ್ರಮ
ಹರುಷ ವರುಷದಂತೆ ಸುರಿಯುತ್ತಿರಲಿ
ಢವ ಢವ ಎದೆಯ ಬಡಿತ ತಾಳ ಸರಿಸಮ
ಸಂತಸ ಎಂದು ಹೀಗೆ ಇರಲಿ||
 

ಸರಿಗಮ ಪದನಿಸದ ಸಂಭ್ರಮ
ಹರುಷ ವರುಷದಂತೆ ಸುರಿಯುತ್ತಿರಲಿ
ಢವ ಢವ ಎದೆಯ ಬಡಿತ ತಾಳ ಸರಿಸಮ
ಸಂತಸ ಎಂದು ಹೀಗೆ ಇರಲಿ
ನಗುನಗುತ ನಲಿದಾಡೊ ಮೊಗಮೊಗಗಳೆ ಎಲ್ಲೆಲ್ಲೂ
ಸಂತಸವ ಸವಿಯೊ ಸಮಯದಿ ಸಲಹೊ ಸಂಬಂಧವು ತಾನೆ
ಎಂದು ಇರಲಿ ಹೀಗೇನೆ ಆನಂದದ ಮಳೆಬಿಲ್ಲು
ಸಕ್ಕರೆ ಸಿಹಿಯ ಸಹೋದರಿಯ ಕನಸೆಲ್ಲ ನನಸೇನೆ
 
||ಸರಿಗಮ ಪದನಿಸದ ಸಂಭ್ರಮ
ಹರುಷ ವರುಷದಂತೆ ಸುರಿಯುತ್ತಿರಲಿ||
 
ಕನಸ್ಸೆಲ್ಲ ನನಸ್ಸಾಗೊ ಕ್ಷಣವು ಬಂತೇನೊ
ಅಕ್ಕ ತಂಗಿಯು ತಾಯಿ ಮಗಳಾಗಿರುವುದು ಉಂಟೇನು
ತಂಗಿಯು ಕಣ್ಣಿನ ಒಳಗೆ ಅವಿತಿರೊ ಕಣ್ಗುಡ್ಡೆಯಾದರೆ
ಅಕ್ಕಳೆ ಕಣ್ರೆಪ್ಪೆಯಾಗೆ ಕಾಯುವ ಪರಿಯೇನು
ಅಲಹೊ ನೆರವು ಹಸ್ತದ ಆಶ್ರಯ
ಶಮನಿಸೊ ಸಹೋದರಿ ಇರಲು ನಿರ್ಭಯ
ಸಾರಂಗಿ ವಾಣಿಯಂತೆ ದಿನ ಸಂತೈಸುವ
ಅಕ್ಕನ ಆಜ್ಞೆಯೆ ವೇದವಾಕ್ಯವು
ನಗುನಗುತ ನಲಿದಾಡೊ ಮೊಗಮೊಗಗಳೆ ಎಲ್ಲೆಲ್ಲೂ
ಸಂತಸವ ಸವಿಯೊ ಸಮಯದಿ ಸಲಹೊ ಸಂಬಂಧವು ತಾನೆ
ಎಂದು ಇರಲಿ ಹೀಗೇನೆ ಆನಂದದ ಮಳೆಬಿಲ್ಲು
ಸಕ್ಕರೆ ಸಿಹಿಯ ಸಹೋದರಿಯ ಕನಸೆಲ್ಲ ನನಸೇನೆ
 
||ಸರಿಗಮ ಪದನಿಸದ ಸಂಭ್ರಮ
ಹರುಷ ವರುಷದಂತೆ ಸುರಿಯುತ್ತಿರಲಿ
ಢವ ಢವ ಎದೆಯ ಬಡಿತ ತಾಳ ಸರಿಸಮ
ಸಂತಸ ಎಂದು ಹೀಗೆ ಇರಲಿ||
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ