ಪರಿಚಿತ ಪರಿಮಳವ ಬೆರೆಸಿದೆ ನೀ ಬಂದು
ಕಣ್ಣಂಚ ಸನಿಹಕೆ
ಮನಸಲಿ ಸರಿಗಮವ ನುಡಿಸಿದೆ ನೀನಿಂದು
ಈ ತೊದಲ ಪ್ರೀತಿಗೆ
ನಿನ್ನ ಹೆಜ್ಜೆ ಪ್ರತಿ ಹೆಜ್ಜೆಯಲ್ಲು
ನೆರಳಾಗಿ ನಾ ಹಿಂದೆ ಬರುವೆ
ನೀ ಬರುವ ಪ್ರತಿದಾರಿಯಲ್ಲು
ಚಡಪಡಿಸಿ ಕಾಯುತ್ತ ಇರುವೆ
ಒಮ್ಮೆ ತಿರುಗಿ ನೋಡಬಾರದೆ
ನಲ್ಲೆ ನೀ ಒಮ್ಮೆ ನೋಡಿ ನಗಲುಬಾರದೆ
ಮನದಲಿ ಚಿಗುರಿದೆ ಮಲ್ಲಿಗೆ ಹೂವೊಂದು
ಮೆಲ್ಲಗೆ ಅರಳಿದೆ ಮುಡಿಯ ಸೇರಲೆಂದು
ಹುಚ್ಚು ಪ್ರೀತಿ ಅನುಭವವು ದಿನೆ ದಿನೆ ಹೆಚ್ಚಿರಲು
ಮುಚ್ಚಿಡಲಾಗದಿಂದು ಈ ವಿರಹ
ಕೆದರಿದ ಕನಸ್ಸುಗಳ ಬಾನಗಲ ಮೂಡಿರಲು
ಮರುಳಾಗಿ ಹೋಗಿರುವೆ ಬಳಿ ಬಾ
(ಸಂಚಾರಿ ಸೆರೆಯಾಗಿ ಬೇಡಿರುವೆ ನಿನ್ನ ಮನದಿ ಸೆರೆವಾಸ
ನೀ ಕಾಣೊ ಪ್ರತಿ ಕನಸ ನನಸಾಗಿ ನುಡಿಸುವುದೆ ನನ್ನ ಕೆಲಸ)
ಹಸಿರಿನ ಅಲೆಗಳು ಕಣ್ತುಂಬಿ ಕರೆದಿರಲು
ಹಸಿವಿನ ವಯಸ್ಸಿದು ಅನುಭವ ಬೇಡಿರಲು
ನಿನ್ನ ತುಂಟ ನಗುವಲ್ಲಿ ನನ್ನ ಸ್ಪೂರ್ತಿ ಅಡಗಿಹುವುದು
ಮರೆಯಾಗಿ ಹೋಗಲಿ ಈ ಯೌವ್ವನ
ಪ್ರತಿಕ್ಷಣ ಹರುಷಗಳ ಎಣಿಕೆಯನು ಗುಣಿಸಿರಲು
ಕಳೆವೆನು ನಿನ್ನ ಜಪದಿ ಈ ಜೀವನ
(ನಿನ್ನ ಒಂದು ಒಪ್ಪಿಗೆ ಕಾದಿರುವೆ ಕಾಡಿಸದೆ ನಿನಗೆ ಓ ಒಲವೆ
ಸಿಹಿಯಾದ ಅಪ್ಪುಗೆ ಕನವರಿಸಿ ಕುಳಿತಿರುವೆ ನಿನಗೆ ಓ ಒಲವೆ)
||ಪರಿಚಿತ ಪರಿಮಳವ ಬೆರೆಸಿದೆ ನೀ ಬಂದು
ಕಣ್ಣಂಚ ಸನಿಹಕೆ
ಮನಸಲಿ ಸರಿಗಮವ ನುಡಿಸಿದೆ ನೀನಿಂದು
ಈ ತೊದಲ ಪ್ರೀತಿಗೆ
ನಿನ್ನ ಹೆಜ್ಜೆ ಪ್ರತಿ ಹೆಜ್ಜೆಯಲ್ಲು
ನೆರಳಾಗಿ ನಾ ಹಿಂದೆ ಬರುವೆ
ನೀ ಬರುವ ಪ್ರತಿದಾರಿಯಲ್ಲು
ಚಡಪಡಿಸಿ ಕಾಯುತ್ತ ಇರುವೆ
ಒಮ್ಮೆ ತಿರುಗಿ ನೋಡಬಾರದೆ
ನಲ್ಲೆ ನೀ ಒಮ್ಮೆ ನೋಡಿ ನಗಲುಬಾರದೆ||
ಪರಿಚಿತ ಪರಿಮಳವ ಬೆರೆಸಿದೆ ನೀ ಬಂದು
ಕಣ್ಣಂಚ ಸನಿಹಕೆ
ಮನಸಲಿ ಸರಿಗಮವ ನುಡಿಸಿದೆ ನೀನಿಂದು
ಈ ತೊದಲ ಪ್ರೀತಿಗೆ
ನಿನ್ನ ಹೆಜ್ಜೆ ಪ್ರತಿ ಹೆಜ್ಜೆಯಲ್ಲು
ನೆರಳಾಗಿ ನಾ ಹಿಂದೆ ಬರುವೆ
ನೀ ಬರುವ ಪ್ರತಿದಾರಿಯಲ್ಲು
ಚಡಪಡಿಸಿ ಕಾಯುತ್ತ ಇರುವೆ
ಒಮ್ಮೆ ತಿರುಗಿ ನೋಡಬಾರದೆ
ನಲ್ಲೆ ನೀ ಒಮ್ಮೆ ನೋಡಿ ನಗಲುಬಾರದೆ
ಮನದಲಿ ಚಿಗುರಿದೆ ಮಲ್ಲಿಗೆ ಹೂವೊಂದು
ಮೆಲ್ಲಗೆ ಅರಳಿದೆ ಮುಡಿಯ ಸೇರಲೆಂದು
ಹುಚ್ಚು ಪ್ರೀತಿ ಅನುಭವವು ದಿನೆ ದಿನೆ ಹೆಚ್ಚಿರಲು
ಮುಚ್ಚಿಡಲಾಗದಿಂದು ಈ ವಿರಹ
ಕೆದರಿದ ಕನಸ್ಸುಗಳ ಬಾನಗಲ ಮೂಡಿರಲು
ಮರುಳಾಗಿ ಹೋಗಿರುವೆ ಬಳಿ ಬಾ
(ಸಂಚಾರಿ ಸೆರೆಯಾಗಿ ಬೇಡಿರುವೆ ನಿನ್ನ ಮನದಿ ಸೆರೆವಾಸ
ನೀ ಕಾಣೊ ಪ್ರತಿ ಕನಸ ನನಸಾಗಿ ನುಡಿಸುವುದೆ ನನ್ನ ಕೆಲಸ)
ಹಸಿರಿನ ಅಲೆಗಳು ಕಣ್ತುಂಬಿ ಕರೆದಿರಲು
ಹಸಿವಿನ ವಯಸ್ಸಿದು ಅನುಭವ ಬೇಡಿರಲು
ನಿನ್ನ ತುಂಟ ನಗುವಲ್ಲಿ ನನ್ನ ಸ್ಪೂರ್ತಿ ಅಡಗಿಹುವುದು
ಮರೆಯಾಗಿ ಹೋಗಲಿ ಈ ಯೌವ್ವನ
ಪ್ರತಿಕ್ಷಣ ಹರುಷಗಳ ಎಣಿಕೆಯನು ಗುಣಿಸಿರಲು
ಕಳೆವೆನು ನಿನ್ನ ಜಪದಿ ಈ ಜೀವನ
(ನಿನ್ನ ಒಂದು ಒಪ್ಪಿಗೆ ಕಾದಿರುವೆ ಕಾಡಿಸದೆ ನಿನಗೆ ಓ ಒಲವೆ
ಸಿಹಿಯಾದ ಅಪ್ಪುಗೆ ಕನವರಿಸಿ ಕುಳಿತಿರುವೆ ನಿನಗೆ ಓ ಒಲವೆ)
||ಪರಿಚಿತ ಪರಿಮಳವ ಬೆರೆಸಿದೆ ನೀ ಬಂದು
ಕಣ್ಣಂಚ ಸನಿಹಕೆ
ಮನಸಲಿ ಸರಿಗಮವ ನುಡಿಸಿದೆ ನೀನಿಂದು
ಈ ತೊದಲ ಪ್ರೀತಿಗೆ
ನಿನ್ನ ಹೆಜ್ಜೆ ಪ್ರತಿ ಹೆಜ್ಜೆಯಲ್ಲು
ನೆರಳಾಗಿ ನಾ ಹಿಂದೆ ಬರುವೆ
ನೀ ಬರುವ ಪ್ರತಿದಾರಿಯಲ್ಲು
ಚಡಪಡಿಸಿ ಕಾಯುತ್ತ ಇರುವೆ
ಒಮ್ಮೆ ತಿರುಗಿ ನೋಡಬಾರದೆ
ನಲ್ಲೆ ನೀ ಒಮ್ಮೆ ನೋಡಿ ನಗಲುಬಾರದೆ||