Nayana Ariyada (Music: Adithya Pandith) Lyrics

ನಯನ ಅರಿಯದ Lyrics

in Panganama

in ಪಂಗನಾಮ

LYRIC

Song Details Page after Lyrice

ನಯನ ಅರಿಯದ ಜೊತೆಗೆ ಬೆರೆಯದ
ಈ ಹೃದಯ ಕದ್ದ ಹೃದಯ ಯಾವುದು
ಈ ಬಾಳ ಬಾನಿನಲಿ ಬೆಳದಿಂಗಳ ಸುರಿಸಿ
ಒಲವೆಂಬ ಈ ಧರೆಗೆ  ಸೌಗಂಧ ಹೊಮ್ಮುರಿಸಿ
ಆ ಪ್ರೇಮದ ಗುಡಿಗೆ ದಾರಿಯ ತೋರುವ ಮನವು ಯಾವುದು
ಹೇ ಈ ಮನವ ಕದ್ದ ಮನವು ಯಾವುದು
 
ಬಾನಲಿ ತೇಲೊ ಮೋಡವ ಕಂಡು ಭುವಿಯು ಏನೊ ಕೇಳಿತು
ಗೆಳೆಯ ಎನ್ನಿನಿಯ ಬಾರೊ ಜೊತೆ ಸೇರೊ ಎಮದಿತು
ಹಸಿರ ಬನಸಿರಿಯ ಮಡಿಲ್ಲಿ ಜೊತೆಗೂಡೊ ಎಂದಿತು
ಇದು ಯಾವುದೊ ಜನ್ಮದ ಭಾಷೆಯು ಸಾಗಿತು ಮಿಲನವು ಎಂದಿತು
ಇದು ಎಂದಿಗು ಮರೆಯದ ಚೇತನ ನೀಡಿಹ ಸ್ವಾತಿ ಮಳೆಹನಿ ಈ ಭುವಿಗು
ಹನಿಹನಿಯಾಗಿ ಪ್ರೇಮದ ಮುತ್ತು ಉದುರಿತು ಬಾನಿಂದ
ತೆರೆ ತೆರೆಯಾಗಿ ವಿರಹದ ಉರಿಯು ಜಾರಿತು ಧರೆಯಿಂದ
 
|| ನಯನ ಅರಿಯದ ಜೊತೆಗೆ ಬೆರೆಯದ
ಈ ಹೃದಯ ಕದ್ದ ಹೃದಯ ಯಾವುದು
ಈ ಮನವ ಕದ್ದ ಮನವು ಯಾವುದು||
 
ತಣ್ಣನೆ ಬೀಸೊ ಗಾಳಿಯ ಕಂಡು ಗುಟ್ಟನೊಂಧು ಹೇಳಿದ
ಎಕಣ್ಣ ಮುಚ್ಚಾಲೆ ಆಡೊ ನಿನ್ನ ಕಂಡುಹಿಡಿದಿದೆ
ಮಲ್ಲೆ ಕಣಿ ಹೇಳಿ ನಗುತ ನಿನ್ನ ಲೀಲೆ ತಿಳಿಸಿದೆ
ನನ್ನ ಆಸೆಯ ಭಾರವ ಎತ್ತಲು ಪ್ರಕೃತಿ ಹೆಗಲನು ನೀಡಿದೆ
ಅದು ನೆನ್ನೆಯ ಮೊನ್ನೆಯ ತೀರದ ಬಯಕೆಗೆ ನಾಳೆಯ ಭರವಸೆ ನೀಡಿದೆ
ಉರಿಬಿಸಿಲಲ್ಲು ಯಾವುದೊ ನೆನಪು ತಂಪನು ತಂದಾಗ
ಪ್ರೀತಿಯ ಹೆಸರಲಿ ಅರಳಿದ ಹೂವು ಬಾಡದೆ ಇರುವಾಗ
 
|| ನಯನ ಅರಿಯದ ಜೊತೆಗೆ ಬೆರೆಯದ
ಈ ಹೃದಯ ಕದ್ದ ಹೃದಯ ಯಾವುದು
ಈ ಮನವ ಕದ್ದ ಮನವು ಯಾವುದು
ಈ ಮನವ ಕದ್ದ ಮನವು ನಿನ್ನದು||

ನಯನ ಅರಿಯದ ಜೊತೆಗೆ ಬೆರೆಯದ
ಈ ಹೃದಯ ಕದ್ದ ಹೃದಯ ಯಾವುದು
ಈ ಬಾಳ ಬಾನಿನಲಿ ಬೆಳದಿಂಗಳ ಸುರಿಸಿ
ಒಲವೆಂಬ ಈ ಧರೆಗೆ  ಸೌಗಂಧ ಹೊಮ್ಮುರಿಸಿ
ಆ ಪ್ರೇಮದ ಗುಡಿಗೆ ದಾರಿಯ ತೋರುವ ಮನವು ಯಾವುದು
ಹೇ ಈ ಮನವ ಕದ್ದ ಮನವು ಯಾವುದು
 
ಬಾನಲಿ ತೇಲೊ ಮೋಡವ ಕಂಡು ಭುವಿಯು ಏನೊ ಕೇಳಿತು
ಗೆಳೆಯ ಎನ್ನಿನಿಯ ಬಾರೊ ಜೊತೆ ಸೇರೊ ಎಮದಿತು
ಹಸಿರ ಬನಸಿರಿಯ ಮಡಿಲ್ಲಿ ಜೊತೆಗೂಡೊ ಎಂದಿತು
ಇದು ಯಾವುದೊ ಜನ್ಮದ ಭಾಷೆಯು ಸಾಗಿತು ಮಿಲನವು ಎಂದಿತು
ಇದು ಎಂದಿಗು ಮರೆಯದ ಚೇತನ ನೀಡಿಹ ಸ್ವಾತಿ ಮಳೆಹನಿ ಈ ಭುವಿಗು
ಹನಿಹನಿಯಾಗಿ ಪ್ರೇಮದ ಮುತ್ತು ಉದುರಿತು ಬಾನಿಂದ
ತೆರೆ ತೆರೆಯಾಗಿ ವಿರಹದ ಉರಿಯು ಜಾರಿತು ಧರೆಯಿಂದ
 
|| ನಯನ ಅರಿಯದ ಜೊತೆಗೆ ಬೆರೆಯದ
ಈ ಹೃದಯ ಕದ್ದ ಹೃದಯ ಯಾವುದು
ಈ ಮನವ ಕದ್ದ ಮನವು ಯಾವುದು||
 
ತಣ್ಣನೆ ಬೀಸೊ ಗಾಳಿಯ ಕಂಡು ಗುಟ್ಟನೊಂಧು ಹೇಳಿದ
ಎಕಣ್ಣ ಮುಚ್ಚಾಲೆ ಆಡೊ ನಿನ್ನ ಕಂಡುಹಿಡಿದಿದೆ
ಮಲ್ಲೆ ಕಣಿ ಹೇಳಿ ನಗುತ ನಿನ್ನ ಲೀಲೆ ತಿಳಿಸಿದೆ
ನನ್ನ ಆಸೆಯ ಭಾರವ ಎತ್ತಲು ಪ್ರಕೃತಿ ಹೆಗಲನು ನೀಡಿದೆ
ಅದು ನೆನ್ನೆಯ ಮೊನ್ನೆಯ ತೀರದ ಬಯಕೆಗೆ ನಾಳೆಯ ಭರವಸೆ ನೀಡಿದೆ
ಉರಿಬಿಸಿಲಲ್ಲು ಯಾವುದೊ ನೆನಪು ತಂಪನು ತಂದಾಗ
ಪ್ರೀತಿಯ ಹೆಸರಲಿ ಅರಳಿದ ಹೂವು ಬಾಡದೆ ಇರುವಾಗ
 
|| ನಯನ ಅರಿಯದ ಜೊತೆಗೆ ಬೆರೆಯದ
ಈ ಹೃದಯ ಕದ್ದ ಹೃದಯ ಯಾವುದು
ಈ ಮನವ ಕದ್ದ ಮನವು ಯಾವುದು
ಈ ಮನವ ಕದ್ದ ಮನವು ನಿನ್ನದು||

Nayana Ariyada (Music: Adithya Pandith) song lyrics from Kannada Movie Panganama starring Guru, Sanjana Prakash, Sadhu Kokila, Lyrics penned bySung by Anuradha Bhat, Music Composed by Adithya Pandith, Sadhu Kokila, film is Directed by Guru and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ