Yarigagi Badukidanu Lyrics

ಯಾರಿಗಾಗಿ ಬದುಕಿದನು Lyrics

in Padavidhara

in ಪದವೀಧರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರಿಗಾಗಿ ಬದುಕಿದನೊ ಅವನು
ಯಾರ ಕೇಳಿ ತೆರೆಳಿದನೊ ಅವನು
ಯಾರಿಗಾಗಿ ಬದುಕಿದನೊ ಅವನು
ಯಾರ ಕೇಳಿ ತೆರೆಳಿದನೊ ಅವನು
ಜೀವರಾಶಿಗಳಲ್ಲಿ ಮಾನವ
ಜಗದಲಿ ಎಲ್ಲವ ತಿಳಿದವನು
ಜೀವರಾಶಿಗಳಲ್ಲಿ ಮಾನವ
ಜಗದಲಿ ಎಲ್ಲವ ತಿಳಿದವನು
ಚಂದ್ರ ಸೂರ್ಯರನೆ ಬೆದರಿಸುವವನು
ಚಂದ್ರ ಸೂರ್ಯರನೆ ಬೆದರಿಸುವವನು
ಅನ್ನದ ಕೂಗಿಗೆ ಬಲಿಯಾಗಿಹನು   
 
||ಯಾರಿಗಾಗಿ ಬದುಕಿದನೊ ಅವನು
ಯಾರ ಕೇಳಿ ತೆರೆಳಿದನೊ ಅವನು ||
 
ಬಯಸಿರುವರೆಗೂ ಕಲಿಯುವ ವಿದ್ಯೆ
ನಿರುದ್ಯೋಗಿಗಳ ಪಾಲಿಗೆ ನಿದ್ದೆ
ಬಯಸಿರುವರೆಗೂ ಕಲಿಯುವ ವಿದ್ಯೆ
ನಿರುದ್ಯೋಗಿಗಳ ಪಾಲಿಗೆ ನಿದ್ದೆ    
ಓದಿದ ಮಾನವ ಮಾನವನಾಗದೆ 
ಓದಿದ ಮಾನವ ಮಾನವನಾಗದೆ 
ಹೊಟ್ಟೆಗೂ ಬಟ್ಟೆಗೂ ಚಿಂತೆ ಇದೆ 
ಹೊಟ್ಟೆಗೂ ಬಟ್ಟೆಗೂ ಚಿಂತೆ ಇದೆ 
 
||ಯಾರಿಗಾಗಿ ಬದುಕಿದನೊ ಅವನು
ಯಾರ ಕೇಳಿ ತೆರೆಳಿದನೊ ಅವನು ||
 
||ಯಾರಿಗಾಗಿ ಬದುಕಿದನೊ ಅವನು||

-
ಯಾರಿಗಾಗಿ ಬದುಕಿದನೊ ಅವನು
ಯಾರ ಕೇಳಿ ತೆರೆಳಿದನೊ ಅವನು
ಯಾರಿಗಾಗಿ ಬದುಕಿದನೊ ಅವನು
ಯಾರ ಕೇಳಿ ತೆರೆಳಿದನೊ ಅವನು
ಜೀವರಾಶಿಗಳಲ್ಲಿ ಮಾನವ
ಜಗದಲಿ ಎಲ್ಲವ ತಿಳಿದವನು
ಜೀವರಾಶಿಗಳಲ್ಲಿ ಮಾನವ
ಜಗದಲಿ ಎಲ್ಲವ ತಿಳಿದವನು
ಚಂದ್ರ ಸೂರ್ಯರನೆ ಬೆದರಿಸುವವನು
ಚಂದ್ರ ಸೂರ್ಯರನೆ ಬೆದರಿಸುವವನು
ಅನ್ನದ ಕೂಗಿಗೆ ಬಲಿಯಾಗಿಹನು   
 
||ಯಾರಿಗಾಗಿ ಬದುಕಿದನೊ ಅವನು
ಯಾರ ಕೇಳಿ ತೆರೆಳಿದನೊ ಅವನು ||
 
ಬಯಸಿರುವರೆಗೂ ಕಲಿಯುವ ವಿದ್ಯೆ
ನಿರುದ್ಯೋಗಿಗಳ ಪಾಲಿಗೆ ನಿದ್ದೆ
ಬಯಸಿರುವರೆಗೂ ಕಲಿಯುವ ವಿದ್ಯೆ
ನಿರುದ್ಯೋಗಿಗಳ ಪಾಲಿಗೆ ನಿದ್ದೆ    
ಓದಿದ ಮಾನವ ಮಾನವನಾಗದೆ 
ಓದಿದ ಮಾನವ ಮಾನವನಾಗದೆ 
ಹೊಟ್ಟೆಗೂ ಬಟ್ಟೆಗೂ ಚಿಂತೆ ಇದೆ 
ಹೊಟ್ಟೆಗೂ ಬಟ್ಟೆಗೂ ಚಿಂತೆ ಇದೆ 
 
||ಯಾರಿಗಾಗಿ ಬದುಕಿದನೊ ಅವನು
ಯಾರ ಕೇಳಿ ತೆರೆಳಿದನೊ ಅವನು ||
 
||ಯಾರಿಗಾಗಿ ಬದುಕಿದನೊ ಅವನು||

Yarigagi Badukidanu song lyrics from Kannada Movie Padavidhara starring Udayakumar, Kalpana,, Lyrics penned by C V Shivashankar Sung by P B Srinivas, Music Composed by R Rathna, film is Directed by C V Shivashankar and film is released on 1967

Song Details Page Title
Video:
ಸಂಗೀತ ವೀಡಿಯೊ:
Lyricist:

C V Shivashankar

ಗೀತರಚನೆಕಾರ:

ಸಿ.ವಿ.ಶಿವಶಂಕರ್

Singers:

P B Srinivas

Director:

C V Shivashankar

ನಿರ್ದೇಶಕ:

ಸಿ.ವಿ.ಶಿವಶಂಕರ್

Music Director:

R Rathna

ಸಂಗೀತ ನಿರ್ದೇಶಕ:

ಆರ್ ರತ್ನ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ