Kadak Rotti Lyrics

in Osho

Video:

LYRIC

||ಕಡಕ್ ರೊಟ್ಟಿ ತಿನ್ನೊಳೆ
ಹೇ..ಮಂಡಕ್ಕಿ ಮೂಗೋಳೆ
ಖಾರ ಪುರಿಯೇ
ಸೌಜಿ ಕರಿಯೆ ಜೊತೆ ನಡಿಯೇ
 
ಮುದ್ದೆಯ ರುಚಿ ನೋಡ್ಲ
ಮೀನ್ ಸಾರ ತಿನ್ನೋಡ್ಲ
ರಾಗಿ ರೊಟ್ಟಿ ಹುಚ್ಚಳ್ ಚಟ್ನಿ
ಬಡ್ಸ ನಡಿಯೇ…||
 
ಕುರಿ ಮಂದೆ ತರ ಹಿಂದೆ ಬಿಳಬೇಡ
ಯೋಗರಾಜ್ ಭಟ್ನ್ ತರ ಪದ  ಹಾಡಬೇಡ
ದಚ್ಚ ಕಿಚ್ಚಂತರ ಮಯ್ಯಾ ಮುರಿಬೇಡ
 
ಹೇ….ರಾಜೀ…
ಕುರಿ ಕಾಯೋ ಕಾಳಿದಾಸ ನಾನೇ..ಏಏ
 
ಈ ಬಿಸಿ ಉಸಿರು
ಹರೆಯಕೆ ಒಳಿತಲ್ಲ
ಇಷ್ಟೂ ಎದೆ ಬಡಿತ
ಹೃದಯಕೇ  ಬೇಕಿಲ್ಲಾ
ಹುಡುಗಿ ಅಪ್ಪಿ ಆಲಂಗಿಸು
ನನ್ನ ಹೃದಯ ಇನ್ನು ಏಳಿಸು
ಕೋಡು ಮನಸೂ…ಉಉಉಉ
 
ಹೇ..ರಾಜ.ಆಆಆ
ನನ್ನ ಮೌನದ ಅರ್ಥವೇ ಸಮ್ಮತಿ
ಹೇ..ರಾಜ.ಆಆಆ
ಕೊಟ್ಟಾಯ್ತೋ ಎಂದೊ ನಿನಗೆ  ಅನುಮತಿ
 
ಈ ಧರಣಿಯನೂ…
ನಿನ್ನ ದೇಗುಲವಾ ಮಾಡಲೇ..
ಆ…ದೇವರನೂ..ಉಉ
ನಿನ್ ಸೇವೆಗೆಯೇ ಮುಡಿಪಿರಲೆ..
 
ಪ್ರೀತಿಯ ಜ್ವರಕೆ ಏನ್ ಔಷಧಿ
ಏಳು ಸುತ್ತಿನ ಸಪ್ತಪದಿ ಬಾ..ವರಿಸು..
 
||ಕಡಕ್ ರೊಟ್ಟಿ ತಿನ್ನೊಳೆ
ಹೇ..ಮಂಡಕ್ಕಿ ಮೂಗೋಳೆ
ಖಾರ ಪುರಿಯೇ
ಸೌಜಿ ಕರಿಯೆ ಜೊತೆ ನಡಿಯೇ||
 
ಮುದ್ದೆಯ ರುಚಿ ನೋಡ್ಲ
ಮೀನ್ ಸಾರ ತಿನ್ನೋಡ್ಲ
ರಾಗಿ ರೊಟ್ಟಿ ಹುಚ್ಚಳ್ ಚಟ್ನಿ
ಬಡ್ಸ ನಡಿಯೇ…
 
 
ಕುರಿ ಮಂದೆ ತರ ಹಿಂದೆ ಬಿದ್ದಿದಕ್ಕೆ
ಯೋಗರಾಜ್ ಭಟ್ನ್ ತರ ಪದ  ಹಾಡಿದ್ದಿಕ್ಕೆ
ದಚ್ಚ ಕಿಚ್ಚಂತರ ಮಯ್ಯಾ ಮುರಿದಿದ್ದಕ್ಕೆ
ದಕ್ಕಾಯ್ತು.ಸಿಕ್ಕೊಯ್ತು ..ಸೆಟ್ಟಾಯ್ತು..ಉಉ
 
ಹೇ..ರಾಜ.ಆಆಆ
ಸಾಗರ ಮೋಡದ ಹಾಗೆ ಈ ಬಂಧ
 
ಹೇ….ರಾಜೀ…
ಹೊಲ ಬಿದ್ದು ತೊಯ್ದರೇನೆ ಚೆಂದ.ಆಆಆಆ

Kadak Rotti song lyrics from Kannada Movie Osho starring Anand Itagi, Deepa Shree Gowda & Others,, Lyrics penned by Ziaullah Khan Sung by Raghu Dixit, Ananya Bhat, Music Composed byKeerthan K S, film is Directed by Ziaullah Khan and film is released on 2021