Yaaro Kannalli Lyrics

ಯಾರೋ ಕಣ್ಣಲ್ಲಿ Lyrics

in Orata I Love You

in ಒರಟ ಐ ಲವ್ ಯೂ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರೋ….
ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ
ಯಾರೋ….
ಗಾಳಿಲಿ ಮುತ್ತನಿಟ್ಟು‌ ನೀರಿನಲ್ಲಿ ಹೆಜ್ಜೆ ಇಟ್ಟು
ಇಲ್ಲೆ ಇದ್ದಂಗ್ ಇದ್ದು ಎದ್ದು ಹೋದೋರ್ ಯಾರು
ಅವಳ್ಯಾರೊ ಹುಡುಗಿ ನನ್ನನ್ನೆ ಹುಡುಕಿ
ಪ್ರೀತಿಸುತ್ತೀನಿ ಅಂತ ಹಾಡುತ್ತಾಳೆ
ಹತ್ತಿರ ಬರದೆ ದೂರನು ಇರದೆ
ಗುಂಡಿಗೆ ಚುಚ್ಚಿ ನನ್ನ ಕಾಡುತ್ತಾಳೆ........ ...
 
||ಯಾರೋ….
ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ
ಯಾರೋ….
ಗಾಳಿಲಿ ಮುತ್ತನಿಟ್ಟು‌ ನೀರಿನಲ್ಲಿ ಹೆಜ್ಜೆ ಇಟ್ಟು
ಇಲ್ಲೆ ಇದ್ದಂಗ್ ಇದ್ದು ಎದ್ದು ಹೋದೋರ್ ಯಾರು||
 
ಒಂದೊಂದು ಹುಡ್ಗೀರಲ್ಲು ನೂರು ನೂರು ಕನಸು ಉಂಟು
ಯಾರು ಎಲ್ಲು ಹೇಳೋದಿಲ್ಲ
ಹಾಗಂತ ಯಾರು ಕೂಡ ಪ್ರೀತಿ ಮಾಡೋದಿಲ್ಲ ಅಂತ
ಎಂದು ಬಾಯಿ ಬಿಡೋದಿಲ್ಲ
ಆ ಆ ಹಾ. .
ನನ್ನಂತ ಹುಡುಗರಿಗೆ ಪ್ರೇಮ ಗೀಮ ಅನ್ನೋದೆಲ್ಲ
ಇಲ್ಲಿವರೆಗೂ ತಿಳಿದೆ ಇಲ್ಲ
ಎಲ್ಲಿಂದ ಬಂದ್ಲೋ ಇವಳು ತಿಳಿದು ತಿಳಿದು ತಿಳಿಯದಂಗೆ
ಜೀವ ಹಿಂಡಿ ಕೊಲ್ತಾಳಲ್ಲ
ಇದು ಪ್ರೀತಿಯಲ್ಲ ಪ್ರೇಮನು ಅಲ್ಲ
ಬರಿ ಸ್ನೇಹ ಅಲ್ಲ ಅಂತ ಹೇಳುತಿಲ್ಲ
ಅದೇನೊ ಒಳಗೆ ನನ್ನೊಳಗೊಳಗೆ
ಅವಳಿಟ್ಟ ಹೆಜ್ಜೆ ನಾ ಮರೆಯೋದಿಲ್ಲ...........
 
||ಯಾರೋ….
ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ
ಯಾರೋ….
ಗಾಳಿಲಿ ಮುತ್ತನಿಟ್ಟು‌ ನೀರಿನಲ್ಲಿ ಹೆಜ್ಜೆ ಇಟ್ಟು
ಇಲ್ಲೆ ಇದ್ದಂಗ್ ಇದ್ದು ಎದ್ದು ಹೋದೋರ್ ಯಾರು||
ಹೋದೋರ್ ಯಾರು ಹೋದೋರ್ ಯಾರು||
 
ಪ್ರೀತಿಲಿ ಸೋಲೆ ಇಲ್ಲ ಸೋತ ಮೇಲೆ ಬದುಕೆ ಇಲ್ಲ
ಬದುಕು ಒಂದು ಒಗಟಿನಂತೆ
ಈ ನನ್ನ ಬದುಕಿನಲ್ಲಿ ನನ್ನವರು ಯಾರು ಇಲ್ಲ
ನಾನು ಒಬ್ಬ ಒರಟನಂತೆ
ಈಗಷ್ಟೆ ಈಗ ಅಷ್ಟೆ ಯಾರೋ ನನ್ನ ಎದೆಗೆ ಕನ್ನ
ಹೊಡೆದು ಹೊಡೆದು ಹೋದಂತೆ
ನನ್ನಲ್ಲೆ ಏನೋ ಒಂದು ಕಳೆದುಕೊಂಡ ಹಾಗೆ ಇಂದು
ಆಗೆ ಹೋಯ್ತು ಮಿಂಚಿನಂತೆ
ಅರೆ ತಾಳಲಾರೆ ಮಾತಾಡಲಾರೆ ಅದೇಕೆ ಅಂತ ನಾ ಹೇಳಲಾರೆ
ನೀ ಯಾರೆ ಆಗಿರು ನೀ ಎಲ್ಲೆ ಅವಿತಿರು
ನೀ ಇಲ್ಲದೇನೆ ನಾ ಬಾಳಲಾರೆ………..
 
||ಯಾರೋ….
ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ
ಯಾರೋ….
ಗಾಳಿಲಿ ಮುತ್ತನಿಟ್ಟು‌ ನೀರಿನಲ್ಲಿ ಹೆಜ್ಜೆ ಇಟ್ಟು
ಇಲ್ಲೆ ಇದ್ದಂಗ್ ಇದ್ದು ಎದ್ದು ಹೋದೋರ್ ಯಾರು
ಅವಳ್ಯಾರೊ ಹುಡುಗಿ ನನ್ನನ್ನೆ ಹುಡುಕಿ
ಪ್ರೀತಿಸುತ್ತೀನಿ ಅಂತ ಹಾಡುತ್ತಾಳೆ
ಹತ್ತಿರ ಬರದೆ ದೂರನು ಇರದೆ
ಗುಂಡಿಗೆ ಚುಚ್ಚಿ ನನ್ನ ಕಾಡುತ್ತಾಳೆ........ ...||
||ಯಾರೋ….
ತನನನ ನನನನನ ನನನನ
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ
ಯಾರೋ….
ಲಲಲಲಲಲ ರುರುರುರುರು
ಇಲ್ಲೆ ಇದ್ದಂಗ್ ಇದ್ದು ಎದ್ದು ಹೋದೋರ್ ಯಾರು||
ಹೋದೋರ್‌ ಯಾರು ಹೋದೋರ್‌ ಯಾರು

ಯಾರೋ….
ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ
ಯಾರೋ….
ಗಾಳಿಲಿ ಮುತ್ತನಿಟ್ಟು‌ ನೀರಿನಲ್ಲಿ ಹೆಜ್ಜೆ ಇಟ್ಟು
ಇಲ್ಲೆ ಇದ್ದಂಗ್ ಇದ್ದು ಎದ್ದು ಹೋದೋರ್ ಯಾರು
ಅವಳ್ಯಾರೊ ಹುಡುಗಿ ನನ್ನನ್ನೆ ಹುಡುಕಿ
ಪ್ರೀತಿಸುತ್ತೀನಿ ಅಂತ ಹಾಡುತ್ತಾಳೆ
ಹತ್ತಿರ ಬರದೆ ದೂರನು ಇರದೆ
ಗುಂಡಿಗೆ ಚುಚ್ಚಿ ನನ್ನ ಕಾಡುತ್ತಾಳೆ........ ...
 
||ಯಾರೋ….
ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ
ಯಾರೋ….
ಗಾಳಿಲಿ ಮುತ್ತನಿಟ್ಟು‌ ನೀರಿನಲ್ಲಿ ಹೆಜ್ಜೆ ಇಟ್ಟು
ಇಲ್ಲೆ ಇದ್ದಂಗ್ ಇದ್ದು ಎದ್ದು ಹೋದೋರ್ ಯಾರು||
 
ಒಂದೊಂದು ಹುಡ್ಗೀರಲ್ಲು ನೂರು ನೂರು ಕನಸು ಉಂಟು
ಯಾರು ಎಲ್ಲು ಹೇಳೋದಿಲ್ಲ
ಹಾಗಂತ ಯಾರು ಕೂಡ ಪ್ರೀತಿ ಮಾಡೋದಿಲ್ಲ ಅಂತ
ಎಂದು ಬಾಯಿ ಬಿಡೋದಿಲ್ಲ
ಆ ಆ ಹಾ. .
ನನ್ನಂತ ಹುಡುಗರಿಗೆ ಪ್ರೇಮ ಗೀಮ ಅನ್ನೋದೆಲ್ಲ
ಇಲ್ಲಿವರೆಗೂ ತಿಳಿದೆ ಇಲ್ಲ
ಎಲ್ಲಿಂದ ಬಂದ್ಲೋ ಇವಳು ತಿಳಿದು ತಿಳಿದು ತಿಳಿಯದಂಗೆ
ಜೀವ ಹಿಂಡಿ ಕೊಲ್ತಾಳಲ್ಲ
ಇದು ಪ್ರೀತಿಯಲ್ಲ ಪ್ರೇಮನು ಅಲ್ಲ
ಬರಿ ಸ್ನೇಹ ಅಲ್ಲ ಅಂತ ಹೇಳುತಿಲ್ಲ
ಅದೇನೊ ಒಳಗೆ ನನ್ನೊಳಗೊಳಗೆ
ಅವಳಿಟ್ಟ ಹೆಜ್ಜೆ ನಾ ಮರೆಯೋದಿಲ್ಲ...........
 
||ಯಾರೋ….
ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ
ಯಾರೋ….
ಗಾಳಿಲಿ ಮುತ್ತನಿಟ್ಟು‌ ನೀರಿನಲ್ಲಿ ಹೆಜ್ಜೆ ಇಟ್ಟು
ಇಲ್ಲೆ ಇದ್ದಂಗ್ ಇದ್ದು ಎದ್ದು ಹೋದೋರ್ ಯಾರು||
ಹೋದೋರ್ ಯಾರು ಹೋದೋರ್ ಯಾರು||
 
ಪ್ರೀತಿಲಿ ಸೋಲೆ ಇಲ್ಲ ಸೋತ ಮೇಲೆ ಬದುಕೆ ಇಲ್ಲ
ಬದುಕು ಒಂದು ಒಗಟಿನಂತೆ
ಈ ನನ್ನ ಬದುಕಿನಲ್ಲಿ ನನ್ನವರು ಯಾರು ಇಲ್ಲ
ನಾನು ಒಬ್ಬ ಒರಟನಂತೆ
ಈಗಷ್ಟೆ ಈಗ ಅಷ್ಟೆ ಯಾರೋ ನನ್ನ ಎದೆಗೆ ಕನ್ನ
ಹೊಡೆದು ಹೊಡೆದು ಹೋದಂತೆ
ನನ್ನಲ್ಲೆ ಏನೋ ಒಂದು ಕಳೆದುಕೊಂಡ ಹಾಗೆ ಇಂದು
ಆಗೆ ಹೋಯ್ತು ಮಿಂಚಿನಂತೆ
ಅರೆ ತಾಳಲಾರೆ ಮಾತಾಡಲಾರೆ ಅದೇಕೆ ಅಂತ ನಾ ಹೇಳಲಾರೆ
ನೀ ಯಾರೆ ಆಗಿರು ನೀ ಎಲ್ಲೆ ಅವಿತಿರು
ನೀ ಇಲ್ಲದೇನೆ ನಾ ಬಾಳಲಾರೆ………..
 
||ಯಾರೋ….
ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ
ಯಾರೋ….
ಗಾಳಿಲಿ ಮುತ್ತನಿಟ್ಟು‌ ನೀರಿನಲ್ಲಿ ಹೆಜ್ಜೆ ಇಟ್ಟು
ಇಲ್ಲೆ ಇದ್ದಂಗ್ ಇದ್ದು ಎದ್ದು ಹೋದೋರ್ ಯಾರು
ಅವಳ್ಯಾರೊ ಹುಡುಗಿ ನನ್ನನ್ನೆ ಹುಡುಕಿ
ಪ್ರೀತಿಸುತ್ತೀನಿ ಅಂತ ಹಾಡುತ್ತಾಳೆ
ಹತ್ತಿರ ಬರದೆ ದೂರನು ಇರದೆ
ಗುಂಡಿಗೆ ಚುಚ್ಚಿ ನನ್ನ ಕಾಡುತ್ತಾಳೆ........ ...||
||ಯಾರೋ….
ತನನನ ನನನನನ ನನನನ
ನನ್ನ ಒಳಗಿಂದಾನೆ ನನ್ನ ಕದ್ದೋರ್ ಯಾರೋ
ಯಾರೋ….
ಲಲಲಲಲಲ ರುರುರುರುರು
ಇಲ್ಲೆ ಇದ್ದಂಗ್ ಇದ್ದು ಎದ್ದು ಹೋದೋರ್ ಯಾರು||
ಹೋದೋರ್‌ ಯಾರು ಹೋದೋರ್‌ ಯಾರು

Yaaro Kannalli song lyrics from Kannada Movie Orata I Love You starring Prashanth, Soumya, Sathyajith, Lyrics penned by K Kalyan Sung by Rajesh Krishnan, Nanditha, Music Composed by G R Shankar, film is Directed by Shree and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ