ಕಂಡು ಕೇಳದ ಸಂಭ್ರಮದಂತ ಮ್ಯಾಟರ್ ತಂದಿರುವೆ
ಬೆರೆತ ಮನಸ್ಸುಗಳು ಹರಸಿ ಎನ್ನುತ ಕೋರಿ ಬಂದಿರುವೆ
ಚೆಲ್ಲಿದ ಆಸೆಯ ಮನಸ್ಸುಗಳಲಿ ಸಂತೋಷ ತುಂಬಿರುವೆ
ಹೊಳೆದ ಕನಸ್ಸು ನನಸ್ಸು ಎನ್ನುವ ನಗುವ ಭರಿಸಿರುವೆ
ಹೆಣ್ಣು ನಮಗೆ ಓಕೆನೆ ಕಣ್ಣು ದೃಷ್ಟಿ ನಮ್ಮದೇನೆ
ಪಲ್ಲಕ್ಕಿ ಊರೆಲ್ಲ ಮದುವೆ ಕಳೆ ಮನೆಯೆಲ್ಲ
ಹೆಣ್ಣು ನಮಗೆ ಓಕೆನೆ ಕಣ್ಣು ದೃಷ್ಟಿ ನಮ್ಮದೇನೆ
ಪಲ್ಲಕ್ಕಿ ಊರೆಲ್ಲ ಮದುವೆ ಕಳೆ ಮನೆಯೆಲ್ಲ
ಆಗಸವ ಏಳೆಸಿ ತಂದು ಚಪ್ಪರ ಹಾಕೋಣ
ಅಕ್ಷತೆಯ ಚುಕ್ಕೆಗಳನ್ನು ಚೆಲ್ಲಿ ಹರಸೋಣ
ಹೆಣ್ಣು ನಮಗೆ ಓಕೆನೆ ಕಣ್ಣು ದೃಷ್ಟಿ ನಮ್ಮದೇನೆ
ಪಲ್ಲಕ್ಕಿ ಊರೆಲ್ಲ ಮದುವೆ ಕಳೆ ಮನೆಯೆಲ್ಲ
ಸೀತಾಮಹಾಲಕ್ಷ್ಮಿಯು ನೀನೇನಮ್ಮ
ಶ್ರೀರಾಮನ ಮನಸಲ್ಲೂನೆ ನಿನ್ನೋನಮ್ಮ
ಗಗನದಷ್ಟು ಆಸೆ ಕಾದಿರಲು ಬಿಡುವೇನೆ ಈ ಸುದಿನ
ಶ್ರೀರಸ್ತು ಅಂತ ಹರಸಿದವು ಮನಸ್ಸಾರೆ ನಿಮ್ಮನ್ನ
ಈ ಮದುವೆ ಘಳಿಗೆ ಹಬ್ಬನೆ ಕಣ್ಣಿಗೆ ಆ ಸ್ವರ್ಗ
ಆಮೇಲೆ ತಾಳ ಸ್ವರದಲ್ಲಿ ಮಂಗಳ ಈ ದೀರ್ಘ
ಧರೆಯಿಂದ ಇಳಿದ ಆ ದೇವತೆ ಈ ಸುಗ್ಗಿ ಸಡಗರ ನೋಡೊಕೆ
ಆಹ ಮುದ್ದಾದ ಜೋಡಿ ಎನ್ನುತ್ತ ಮುಕ್ಕೋಟಿ ವರಗಳ ನೀಡೋಕೆ
ಅಂಜಲಿ ಹೇಳಮ್ಮ ಕಾಣಿಕೆ ಎಲ್ಲಮ್ಮ
ಅಂಜಲಿ ಹೇಳಮ್ಮ ಕಾಣಿಕೆ ಎಲ್ಲಮ್ಮ
ಪ್ರಾಣವೆ ನೀನೆಂದು ಪ್ರಾಯವೆ ನಿನಗೆಂದು
ಪ್ರಾಣವೆ ನೀನೆಂದು ಪ್ರಾಯವೆ ನಿನಗೆಂದು
ನಾಚಿನೀರಾದಂತೆ ನಲಿಯೊ ಗೊಂಬೆ
ನುಡಿಯೆ ಮುತ್ತುಗಳಂತೆ ಅರಳೊ ಗೊಂಬೆ
ಅನುರಾಗವೆನ್ನೊ ಅಂತಸ್ತು ತಿಳಿಸಿದೆ ಈ ಪ್ರೇಮ
ಅನುಬಂಧ ಎನ್ನೊ ಆನಂದ ಬೆರೆತರೆ ಆ ಮರ್ಮ
ಸರಿಗಮ ತರುವ ಆ ನಗುವೆ ಹಾಡಿದೆ ಈ ಹೃದಯ
ಸ್ವಾರ್ಥನು ಕಾಣದ ಈ ಮಗುವೆ ಬೆರೆಸಿದೆ ಈ ಮನೆಯ
ಬಂಗಾರ ರೋಜಾ ನಮ್ಮನ್ನ ಸರಿಜೋಡಿ ನೀನೆ ಅದಕಿನ್ನ
ನಾಚಿಕೆ ರಂಗೋಲಿ ಯಾಕಮ್ಮ ಆ ವೇಳೆ ಬರಲಿ ಕಾಯಮ್ಮ
ಪ್ರೀತಿನ ಪಡಿಬೇಕು ಪ್ರೀತಿನ ಕೊಡಬೇಕು
ಪ್ರೀತಿಯಲೆ ಇರಬೇಕು ಪ್ರೀತಿಯಲೆ ಸಾಗಬೇಕು
ಪ್ರೀತಿನ ಪಡಿಬೇಕು ಪ್ರೀತಿನ ಕೊಡಬೇಕು
ಪ್ರೀತಿಯಲೆ ಇರಬೇಕು ಪ್ರೀತಿಯಲೆ ಸಾಗಬೇಕು
ಕಂಡು ಕೇಳದ ಸಂಭ್ರಮದಂತ ಮ್ಯಾಟರ್ ತಂದಿರುವೆ
ಬೆರೆತ ಮನಸ್ಸುಗಳು ಹರಸಿ ಎನ್ನುತ ಕೋರಿ ಬಂದಿರುವೆ
ಚೆಲ್ಲಿದ ಆಸೆಯ ಮನಸ್ಸುಗಳಲಿ ಸಂತೋಷ ತುಂಬಿರುವೆ
ಹೊಳೆದ ಕನಸ್ಸು ನನಸ್ಸು ಎನ್ನುವ ನಗುವ ಭರಿಸಿರುವೆ
ಹೆಣ್ಣು ನಮಗೆ ಓಕೆನೆ ಕಣ್ಣು ದೃಷ್ಟಿ ನಮ್ಮದೇನೆ
ಪಲ್ಲಕ್ಕಿ ಊರೆಲ್ಲ ಮದುವೆ ಕಳೆ ಮನೆಯೆಲ್ಲ
ಹೆಣ್ಣು ನಮಗೆ ಓಕೆನೆ ಕಣ್ಣು ದೃಷ್ಟಿ ನಮ್ಮದೇನೆ
ಪಲ್ಲಕ್ಕಿ ಊರೆಲ್ಲ ಮದುವೆ ಕಳೆ ಮನೆಯೆಲ್ಲ
ಆಗಸವ ಏಳೆಸಿ ತಂದು ಚಪ್ಪರ ಹಾಕೋಣ
ಅಕ್ಷತೆಯ ಚುಕ್ಕೆಗಳನ್ನು ಚೆಲ್ಲಿ ಹರಸೋಣ
ಹೆಣ್ಣು ನಮಗೆ ಓಕೆನೆ ಕಣ್ಣು ದೃಷ್ಟಿ ನಮ್ಮದೇನೆ
ಪಲ್ಲಕ್ಕಿ ಊರೆಲ್ಲ ಮದುವೆ ಕಳೆ ಮನೆಯೆಲ್ಲ
ಸೀತಾಮಹಾಲಕ್ಷ್ಮಿಯು ನೀನೇನಮ್ಮ
ಶ್ರೀರಾಮನ ಮನಸಲ್ಲೂನೆ ನಿನ್ನೋನಮ್ಮ
ಗಗನದಷ್ಟು ಆಸೆ ಕಾದಿರಲು ಬಿಡುವೇನೆ ಈ ಸುದಿನ
ಶ್ರೀರಸ್ತು ಅಂತ ಹರಸಿದವು ಮನಸ್ಸಾರೆ ನಿಮ್ಮನ್ನ
ಈ ಮದುವೆ ಘಳಿಗೆ ಹಬ್ಬನೆ ಕಣ್ಣಿಗೆ ಆ ಸ್ವರ್ಗ
ಆಮೇಲೆ ತಾಳ ಸ್ವರದಲ್ಲಿ ಮಂಗಳ ಈ ದೀರ್ಘ
ಧರೆಯಿಂದ ಇಳಿದ ಆ ದೇವತೆ ಈ ಸುಗ್ಗಿ ಸಡಗರ ನೋಡೊಕೆ
ಆಹ ಮುದ್ದಾದ ಜೋಡಿ ಎನ್ನುತ್ತ ಮುಕ್ಕೋಟಿ ವರಗಳ ನೀಡೋಕೆ
ಅಂಜಲಿ ಹೇಳಮ್ಮ ಕಾಣಿಕೆ ಎಲ್ಲಮ್ಮ
ಅಂಜಲಿ ಹೇಳಮ್ಮ ಕಾಣಿಕೆ ಎಲ್ಲಮ್ಮ
ಪ್ರಾಣವೆ ನೀನೆಂದು ಪ್ರಾಯವೆ ನಿನಗೆಂದು
ಪ್ರಾಣವೆ ನೀನೆಂದು ಪ್ರಾಯವೆ ನಿನಗೆಂದು
ನಾಚಿನೀರಾದಂತೆ ನಲಿಯೊ ಗೊಂಬೆ
ನುಡಿಯೆ ಮುತ್ತುಗಳಂತೆ ಅರಳೊ ಗೊಂಬೆ
ಅನುರಾಗವೆನ್ನೊ ಅಂತಸ್ತು ತಿಳಿಸಿದೆ ಈ ಪ್ರೇಮ
ಅನುಬಂಧ ಎನ್ನೊ ಆನಂದ ಬೆರೆತರೆ ಆ ಮರ್ಮ
ಸರಿಗಮ ತರುವ ಆ ನಗುವೆ ಹಾಡಿದೆ ಈ ಹೃದಯ
ಸ್ವಾರ್ಥನು ಕಾಣದ ಈ ಮಗುವೆ ಬೆರೆಸಿದೆ ಈ ಮನೆಯ
ಬಂಗಾರ ರೋಜಾ ನಮ್ಮನ್ನ ಸರಿಜೋಡಿ ನೀನೆ ಅದಕಿನ್ನ
ನಾಚಿಕೆ ರಂಗೋಲಿ ಯಾಕಮ್ಮ ಆ ವೇಳೆ ಬರಲಿ ಕಾಯಮ್ಮ
ಪ್ರೀತಿನ ಪಡಿಬೇಕು ಪ್ರೀತಿನ ಕೊಡಬೇಕು
ಪ್ರೀತಿಯಲೆ ಇರಬೇಕು ಪ್ರೀತಿಯಲೆ ಸಾಗಬೇಕು
ಪ್ರೀತಿನ ಪಡಿಬೇಕು ಪ್ರೀತಿನ ಕೊಡಬೇಕು
ಪ್ರೀತಿಯಲೆ ಇರಬೇಕು ಪ್ರೀತಿಯಲೆ ಸಾಗಬೇಕು
Kandu Kelada song lyrics from Kannada Movie Oppanda starring Arjun Sarja, Radhika Kumaraswamy, J? D Chakravarthy, Lyrics penned bySung by , Music Composed by S?ubhash Anand, film is Directed by S S Sameerand film is released on 2022