Thili Sanjeli Lyrics

ತಿಳಿ ಸಂಜೆಲೀ Lyrics

in Operation Alamelamma

in ಆಪರೇಷನ್ ಅಲಮೇಲಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಿಳಿ ಸಂಜೆಲೀಗ ಹಾರೋ ಗುಬ್ಬಚ್ಚಿ ಒಂಟಿಯಲ್ಲ
ಜೊತೆಯಲ್ಲಿ ಸಿಕ್ಕೈತೆ ಹೊಸ ಗೂಡು
ಮೃದು ಮೌನ ಒಂದು ಬಾಗಿಲನ್ನು ತಟ್ಟಿ ಬಂತಲ್ಲ
ತೆಗಿಬೇಕ ತೆಗಿಬಾರದಾ ಮಾತಾಡು
ತನ್ನಂತಾನೆ ಹಾಡಿ ಹಾಡಿ ಹಾಡಿ ನಲಿದಿದೆ ನಲುಮೆ
ಬೇಕಂತಾನೆ ಯಾರೊ ಮಾಡಿ ಕೂಡಿ ಇಟ್ಟ ಮಹಿಮೆ
ನಲವತ್ತು ನಾಚಿಕೆ ಒಟ್ಒಟ್ಟಿಗೇನೆ ಕೂಡಿ
ಹುಡುಗನ ಕೈಗೆ ಚೆಂದದ ಬೇಡಿ

ಒಲವೊಂದು ಈಗೆ ಬೇರ ದಾರಿಯಲ್ಲಿ ಹುಡುಗಿಯ ಬಳಿ ನಿಂತು
ಇವನೇನೆ ಸ್ವೀಟಿಗೋಸ್ಕರ ಕಾದ ಅಂಗಳದಲಿ ಕುಂತು
ಟೀಚರ್ ಪಾಡಿಗೆ ಹೇಗೊ ಇದ್ರು ಯಾವುದೋ ಹೊಸ ನಂಟು
ಮತ್ತೊಮ್ಮೆ ಕಣ್ಣಿಗೆ ಕಾಣಿಸಿಕೊಂಡ ಶಿಷ್ಯನ ಮೇಲ್ ಸಿಟ್ಟು

ನಗು ಒಂದು ತಾನೆ ಬೀರಿ ಬಂತು ಹುಡುಕುತ ಹೃದಯಾನ
ನಗಬೇಕ ನಗಬಾರದಾ ನೀವ್ ಹೇಳಿ
ಅರೆ ಪ್ರೀತಿ ಎಂಬ ತೋಟದಲ್ಲಿ ಇವ್ರು ಹೂವಂತೆ
ಅರಳುತ ಬಾಡುತ್ತ ನೀವ್ ನೋಡಿ

ಸದ್ದಿಲ್ಲದೆ ಎಲ್ಲೋ ಎದ್ದು ಹೋಗಿದಂತಿದೆ ಮನಸು
ಮುದ್ದಾಗಿದೆ ಆದ್ರು ಕೂಡ ಮೂತಿ ಮುರಿಯುವ ಮುನಿಸು
ಮತ್ತೊಮ್ಮೆ ತೇಲಿ ಬಂದಂತೆ ಹರಿದ ಹಾಳೆ
ಸೂರ್ಯನು ಹಾಗೆ ಮುಳುಗುವ ವೇಳೆ

ಅರೆರೆರೆ
ನೆನ್ನೆ ಎಂಬ ದಾರಿಯಲ್ಲಿ ನೆನಪು ನೂರ ಎಂಟು
ಪರ್ಮಿಯ ಎದೆಗೆ ಅನನ್ಯಳ ಹೆಸರು ಆಗ್ಲಿ ಪರ್ಮನೆಂಟು
ಟೀಚರ್ ಪ್ಲೀಸು ಒಪ್ಪಿಕೊಳ್ಳಿ ಹುಡುಗ ಕಟ್ಟುನಿಟ್ಟು
ಸಹ ಸಿದ್ದ ಒಲವಲ್ಲಿ ಒಂದು ಮುದ್ದು ಪೆಟ್ಟು

ಒಲವೊಂದು ಈಗೆ ಬೇರ ದಾರಿಯಲ್ಲಿ ಹುಡುಗಿಯ ಬಳಿ ನಿಂತು
ಇವನೇನೆ ಸ್ವೀಟಿಗೋಸ್ಕರ ಕಾದ ಅಂಗಳದಲಿ ಕುಂತು
ಟೀಚರ್ ಪಾಡಿಗೆ ಹೇಗೊ ಇದ್ರು ಯಾವುದೋ ಹೊಸ ನಂಟು
ಮತ್ತೊಮ್ಮೆ ಕಣ್ಣಿಗೆ ಕಾಣಿಸಿಕೊಂಡ ಶಿಷ್ಯನ ಮೇಲ್ ಸಿಟ್ಟು

ತಿಳಿ ಸಂಜೆಲೀಗ ಹಾರೋ ಗುಬ್ಬಚ್ಚಿ ಒಂಟಿಯಲ್ಲ
ಜೊತೆಯಲ್ಲಿ ಸಿಕ್ಕೈತೆ ಹೊಸ ಗೂಡು
ಮೃದು ಮೌನ ಒಂದು ಬಾಗಿಲನ್ನು ತಟ್ಟಿ ಬಂತಲ್ಲ
ತೆಗಿಬೇಕ ತೆಗಿಬಾರದಾ ಮಾತಾಡು
ತನ್ನಂತಾನೆ ಹಾಡಿ ಹಾಡಿ ಹಾಡಿ ನಲಿದಿದೆ ನಲುಮೆ
ಬೇಕಂತಾನೆ ಯಾರೊ ಮಾಡಿ ಕೂಡಿ ಇಟ್ಟ ಮಹಿಮೆ
ನಲವತ್ತು ನಾಚಿಕೆ ಒಟ್ಒಟ್ಟಿಗೇನೆ ಕೂಡಿ
ಹುಡುಗನ ಕೈಗೆ ಚೆಂದದ ಬೇಡಿ

ಒಲವೊಂದು ಈಗೆ ಬೇರ ದಾರಿಯಲ್ಲಿ ಹುಡುಗಿಯ ಬಳಿ ನಿಂತು
ಇವನೇನೆ ಸ್ವೀಟಿಗೋಸ್ಕರ ಕಾದ ಅಂಗಳದಲಿ ಕುಂತು
ಟೀಚರ್ ಪಾಡಿಗೆ ಹೇಗೊ ಇದ್ರು ಯಾವುದೋ ಹೊಸ ನಂಟು
ಮತ್ತೊಮ್ಮೆ ಕಣ್ಣಿಗೆ ಕಾಣಿಸಿಕೊಂಡ ಶಿಷ್ಯನ ಮೇಲ್ ಸಿಟ್ಟು

ನಗು ಒಂದು ತಾನೆ ಬೀರಿ ಬಂತು ಹುಡುಕುತ ಹೃದಯಾನ
ನಗಬೇಕ ನಗಬಾರದಾ ನೀವ್ ಹೇಳಿ
ಅರೆ ಪ್ರೀತಿ ಎಂಬ ತೋಟದಲ್ಲಿ ಇವ್ರು ಹೂವಂತೆ
ಅರಳುತ ಬಾಡುತ್ತ ನೀವ್ ನೋಡಿ

ಸದ್ದಿಲ್ಲದೆ ಎಲ್ಲೋ ಎದ್ದು ಹೋಗಿದಂತಿದೆ ಮನಸು
ಮುದ್ದಾಗಿದೆ ಆದ್ರು ಕೂಡ ಮೂತಿ ಮುರಿಯುವ ಮುನಿಸು
ಮತ್ತೊಮ್ಮೆ ತೇಲಿ ಬಂದಂತೆ ಹರಿದ ಹಾಳೆ
ಸೂರ್ಯನು ಹಾಗೆ ಮುಳುಗುವ ವೇಳೆ

ಅರೆರೆರೆ
ನೆನ್ನೆ ಎಂಬ ದಾರಿಯಲ್ಲಿ ನೆನಪು ನೂರ ಎಂಟು
ಪರ್ಮಿಯ ಎದೆಗೆ ಅನನ್ಯಳ ಹೆಸರು ಆಗ್ಲಿ ಪರ್ಮನೆಂಟು
ಟೀಚರ್ ಪ್ಲೀಸು ಒಪ್ಪಿಕೊಳ್ಳಿ ಹುಡುಗ ಕಟ್ಟುನಿಟ್ಟು
ಸಹ ಸಿದ್ದ ಒಲವಲ್ಲಿ ಒಂದು ಮುದ್ದು ಪೆಟ್ಟು

ಒಲವೊಂದು ಈಗೆ ಬೇರ ದಾರಿಯಲ್ಲಿ ಹುಡುಗಿಯ ಬಳಿ ನಿಂತು
ಇವನೇನೆ ಸ್ವೀಟಿಗೋಸ್ಕರ ಕಾದ ಅಂಗಳದಲಿ ಕುಂತು
ಟೀಚರ್ ಪಾಡಿಗೆ ಹೇಗೊ ಇದ್ರು ಯಾವುದೋ ಹೊಸ ನಂಟು
ಮತ್ತೊಮ್ಮೆ ಕಣ್ಣಿಗೆ ಕಾಣಿಸಿಕೊಂಡ ಶಿಷ್ಯನ ಮೇಲ್ ಸಿಟ್ಟು

Thili Sanjeli song lyrics from Kannada Movie Operation Alamelamma starring Rishi, Shraddha Srinath, Rajesh Nataranga, Lyrics penned by Nagarjun Sharma Sung by Preethi Bharadwaj, Music Composed by Judah Sandhy, film is Directed by Suni and film is released on 2017
Song Details Page Title
Video:
ಸಂಗೀತ ವೀಡಿಯೊ:
Lyricist:

Nagarjun Sharma

ಗೀತರಚನೆಕಾರ:

ನಾಗಾರ್ಜುನ ಶರ್ಮಾ

Director:

Suni

ನಿರ್ದೇಶಕ:

ಸುನಿ

Music Director:

Judah Sandhy

ಸಂಗೀತ ನಿರ್ದೇಶಕ:

ಜೋಡಾ ಸ್ಯಾಂಡಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ