Nanna Jeeva Elliruve Lyrics

ನನ್ನ ಜೀವ ಎಲ್ಲಿರುವೆ Lyrics

in Ooty

in ಊಟಿ

LYRIC

ನನ್ನ ಜೀವ ಎಲ್ಲಿರುವೆ
ನಿಂಗಾಗೆ ನಾನಿಂದು ಬಂದಿರುವೆ
ನಾ ಬರುವ ಹಾದಿಯನ್ನು ಎದುರು ನೋಡುತ್ತ ನೀನು
ಕಾದಿರುವೆ ಎಂದಿದೆ ಮನ
ನಮ್ಮ ಅನುರಾಗವು ಇಂದು ಅಲೆಯಾಗಿ ತೇಲಿ ಬಂದು
ಸೇರಿಸಲಿ ಎಂದು ಬೇಡುವೆ ನಾ
ಓ ತಂಗಾಳಿಯೇ ತಾ ಸಂದೇಶವ
ಓ ತಂಗಾಳಿಯೇ ತಾ ಸಂದೇಶವ
 
ಮುಗ್ದ ಮನದಲಿ ಓಡಿದ ಬಲವದು
ದಾನದ ತೊರೆಯುವೆನೆ
ಶುದ್ಧ ನುಡಿಯಲಿ ಮಿಡಿದ ವಚನವು
ಜ್ಞಾನದ ಮರೆಯುವೆನೆ
ನಿನ್ನಿಂದ ತಾನೆ ಹೀಗಾದೆ ನಾನು
ನಾನಿದ್ದ ಮೇಲೆ ನೀನಿಲ್ಲವೇನು
ನಿನಗಾಗಿ ತಪ್ಪಿಸಿರುವೆ
 
||ನನ್ನ ಜೀವ ಎಲ್ಲಿರುವೆ
ನಿಂಗಾಗೆ ನಾನಿಂದು ಬಂದಿರುವೆ||
 
ನಿಜದ ಬಲವದು ಜಗವ ಗೆಲುವುದು
ಎನ್ನುವ ನಂಬಿಕೆಯಿದು
ಕಾಯುವ ಪ್ರೀತಿಯು ಸಾಯುವ ತನಕವು
ಮಾಗುತ್ತ ಸಾಗುವುದು
ಈ ಮಾತನೆಲ್ಲ ದಿನವೆಲ್ಲ ಜಪಿಸಿ
ನಿನ ಪ್ರೀತಿಯನ್ನೆ ಮನದಲ್ಲೆ ಸ್ಮರಿಸಿ
ನಿನಗಾಗೆ ಕಾದಿರುವೆ
 
||ನನ್ನ ಜೀವ ಎಲ್ಲಿರುವೆ
ನಿಂಗಾಗೆ ನಾನಿಂದು ಬಂದಿರುವೆ
ನಾ ಬರುವ ಹಾದಿಯನ್ನು ಎದುರು ನೋಡುತ್ತ ನೀನು
ಕಾದಿರುವೆ ಎಂದಿದೆ ಮನ
ನಮ್ಮ ಅನುರಾಗವು ಇಂದು ಅಲೆಯಾಗಿ ತೇಲಿ ಬಂದು
ಸೇರಿಸಲಿ ಎಂದು ಬೇಡುವೆ ನಾ
ಓ ತಂಗಾಳಿಯೇ ತಾ ಸಂದೇಶವ
ಓ ತಂಗಾಳಿಯೇ ತಾ ಸಂದೇಶವ||
 

ನನ್ನ ಜೀವ ಎಲ್ಲಿರುವೆ
ನಿಂಗಾಗೆ ನಾನಿಂದು ಬಂದಿರುವೆ
ನಾ ಬರುವ ಹಾದಿಯನ್ನು ಎದುರು ನೋಡುತ್ತ ನೀನು
ಕಾದಿರುವೆ ಎಂದಿದೆ ಮನ
ನಮ್ಮ ಅನುರಾಗವು ಇಂದು ಅಲೆಯಾಗಿ ತೇಲಿ ಬಂದು
ಸೇರಿಸಲಿ ಎಂದು ಬೇಡುವೆ ನಾ
ಓ ತಂಗಾಳಿಯೇ ತಾ ಸಂದೇಶವ
ಓ ತಂಗಾಳಿಯೇ ತಾ ಸಂದೇಶವ
 
ಮುಗ್ದ ಮನದಲಿ ಓಡಿದ ಬಲವದು
ದಾನದ ತೊರೆಯುವೆನೆ
ಶುದ್ಧ ನುಡಿಯಲಿ ಮಿಡಿದ ವಚನವು
ಜ್ಞಾನದ ಮರೆಯುವೆನೆ
ನಿನ್ನಿಂದ ತಾನೆ ಹೀಗಾದೆ ನಾನು
ನಾನಿದ್ದ ಮೇಲೆ ನೀನಿಲ್ಲವೇನು
ನಿನಗಾಗಿ ತಪ್ಪಿಸಿರುವೆ
 
||ನನ್ನ ಜೀವ ಎಲ್ಲಿರುವೆ
ನಿಂಗಾಗೆ ನಾನಿಂದು ಬಂದಿರುವೆ||
 
ನಿಜದ ಬಲವದು ಜಗವ ಗೆಲುವುದು
ಎನ್ನುವ ನಂಬಿಕೆಯಿದು
ಕಾಯುವ ಪ್ರೀತಿಯು ಸಾಯುವ ತನಕವು
ಮಾಗುತ್ತ ಸಾಗುವುದು
ಈ ಮಾತನೆಲ್ಲ ದಿನವೆಲ್ಲ ಜಪಿಸಿ
ನಿನ ಪ್ರೀತಿಯನ್ನೆ ಮನದಲ್ಲೆ ಸ್ಮರಿಸಿ
ನಿನಗಾಗೆ ಕಾದಿರುವೆ
 
||ನನ್ನ ಜೀವ ಎಲ್ಲಿರುವೆ
ನಿಂಗಾಗೆ ನಾನಿಂದು ಬಂದಿರುವೆ
ನಾ ಬರುವ ಹಾದಿಯನ್ನು ಎದುರು ನೋಡುತ್ತ ನೀನು
ಕಾದಿರುವೆ ಎಂದಿದೆ ಮನ
ನಮ್ಮ ಅನುರಾಗವು ಇಂದು ಅಲೆಯಾಗಿ ತೇಲಿ ಬಂದು
ಸೇರಿಸಲಿ ಎಂದು ಬೇಡುವೆ ನಾ
ಓ ತಂಗಾಳಿಯೇ ತಾ ಸಂದೇಶವ
ಓ ತಂಗಾಳಿಯೇ ತಾ ಸಂದೇಶವ||
 

Nanna Jeeva Elliruve song lyrics from Kannada Movie Ooty starring Avinash Narasimharaju, Naina Sarwar, Nikhil, Lyrics penned by Chamaram Krishnamurthy Sung by Sathish Aryan, Music Composed by Raj Bhaskar, film is Directed by Mahesh Kumar and film is released on 2016

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ