Nanna Manasalleno Lyrics

ನನ್ನ ಮನಸಲ್ಲೇನೊ Lyrics

in One Love 2 Story

in ಒನ್ ಲವ್ ೨ ಸ್ಟೋರಿ

LYRIC

Song Details Page after Lyrice

-
ನನ್ನ ಮನಸಲ್ಲೇನೊ ಶುರುವಾಯ್ತು
ಪ್ರೀತಿನೆ ಅಂತ ಗೊತ್ತಾಯ್ತು
ನನ್ನ ಮನಸಲ್ಲೇನೊ ಶುರುವಾಯ್ತು
ಪ್ರೀತಿನೆ ಅಂತ ಗೊತ್ತಾಯ್ತು
ಮಳೆಹನಿಯು ನೀನು ಆ ಮೋಡದೊಳಗೆ
ಸುರಿಸುರಿ ಹನಿಯಾಗಿ ಈ ನನ್ನ ಎದೆಗೆ
ಮನಸೆಲ್ಲ ಹಗುರಾಗಿ ನಿನಗಾಗಿ ನಾನೊಮ್ಮೆ
ಸಾಯಲೆ ಸಾಯಲೆ
 
ನನ್ನ ಹಾಡಿಗೆ ನಿನ್ನ ಪದವು ಹಾಡದೆ ಇರುವ ಯಾವ ರಾಗವು
ಬಾಡಿಗೆಗೆ ಸಿಗುವುದೆ ಆ ನಿನ್ನ ಮನವು
ಖಾಲಿ ಮಾಡದೆ ಇರಲೆ ನಾನು
ಖಾಲಿ ಮಾಡದೆ ಇರಲೆ ನಾನು
ಬಾಡಿಗೆ ಪಾವತಿಸದ ಬಾಡಿಗೆದಾರ
ಮಳೆಹನಿಯು ನೀನು ಆ ಮೋಡದೊಳಗೆ
ಸುರಿಸುರಿ ಹನಿಯಾಗಿ ಈ ನನ್ನ ಎದೆಗೆ
ಮನಸೆಲ್ಲ ಹಗುರಾಗಿ ನಿನಗಾಗಿ ನಾನೊಮ್ಮೆ
ಸಾಯಲೆ ಸಾಯಲೆ
 
ಕಾಣದ ಪ್ರೀತಿಗೆ ಕಾಗದ ಬರೆಯಲೆ
ಸಾಲದ ಮಾತಿಗೆ ಸಾಲವ ಪಡೆಯಲೆ
ಹೇಳೊಮ್ಮೆ ಕಡಲ ಮುತ್ತು ನಿನಗೆ ಬೇಕ
ನಾನು ಕೊಡುವುದೆ ಸಾಕ
ನಿನಗೆ ನಾನು ಕೊಡುವುದೆ ಸಾಕ
ನಿನ್ನ ನಗುವ ನೋಡಿ ಬರೆವೆ ಮರಣಪತ್ರ
ನೀನೊಮ್ಮೆ ಓಡು ಅದನ್ನು ಕೂತು ನನ್‌ ಹತ್ರ
ಮಳೆಹನಿಯು ನೀನು ಆ ಮೋಡದೊಳಗೆ
ಸುರಿಸುರಿ ಹನಿಯಾಗಿ ಈ ನನ್ನ ಎದೆಗೆ
ಮನಸೆಲ್ಲ ಹಗುರಾಗಿ ನಿನಗಾಗಿ ನಾನೊಮ್ಮೆ
ಸಾಯಲೆ ಸಾಯಲೆ
 

-
ನನ್ನ ಮನಸಲ್ಲೇನೊ ಶುರುವಾಯ್ತು
ಪ್ರೀತಿನೆ ಅಂತ ಗೊತ್ತಾಯ್ತು
ನನ್ನ ಮನಸಲ್ಲೇನೊ ಶುರುವಾಯ್ತು
ಪ್ರೀತಿನೆ ಅಂತ ಗೊತ್ತಾಯ್ತು
ಮಳೆಹನಿಯು ನೀನು ಆ ಮೋಡದೊಳಗೆ
ಸುರಿಸುರಿ ಹನಿಯಾಗಿ ಈ ನನ್ನ ಎದೆಗೆ
ಮನಸೆಲ್ಲ ಹಗುರಾಗಿ ನಿನಗಾಗಿ ನಾನೊಮ್ಮೆ
ಸಾಯಲೆ ಸಾಯಲೆ
 
ನನ್ನ ಹಾಡಿಗೆ ನಿನ್ನ ಪದವು ಹಾಡದೆ ಇರುವ ಯಾವ ರಾಗವು
ಬಾಡಿಗೆಗೆ ಸಿಗುವುದೆ ಆ ನಿನ್ನ ಮನವು
ಖಾಲಿ ಮಾಡದೆ ಇರಲೆ ನಾನು
ಖಾಲಿ ಮಾಡದೆ ಇರಲೆ ನಾನು
ಬಾಡಿಗೆ ಪಾವತಿಸದ ಬಾಡಿಗೆದಾರ
ಮಳೆಹನಿಯು ನೀನು ಆ ಮೋಡದೊಳಗೆ
ಸುರಿಸುರಿ ಹನಿಯಾಗಿ ಈ ನನ್ನ ಎದೆಗೆ
ಮನಸೆಲ್ಲ ಹಗುರಾಗಿ ನಿನಗಾಗಿ ನಾನೊಮ್ಮೆ
ಸಾಯಲೆ ಸಾಯಲೆ
 
ಕಾಣದ ಪ್ರೀತಿಗೆ ಕಾಗದ ಬರೆಯಲೆ
ಸಾಲದ ಮಾತಿಗೆ ಸಾಲವ ಪಡೆಯಲೆ
ಹೇಳೊಮ್ಮೆ ಕಡಲ ಮುತ್ತು ನಿನಗೆ ಬೇಕ
ನಾನು ಕೊಡುವುದೆ ಸಾಕ
ನಿನಗೆ ನಾನು ಕೊಡುವುದೆ ಸಾಕ
ನಿನ್ನ ನಗುವ ನೋಡಿ ಬರೆವೆ ಮರಣಪತ್ರ
ನೀನೊಮ್ಮೆ ಓಡು ಅದನ್ನು ಕೂತು ನನ್‌ ಹತ್ರ
ಮಳೆಹನಿಯು ನೀನು ಆ ಮೋಡದೊಳಗೆ
ಸುರಿಸುರಿ ಹನಿಯಾಗಿ ಈ ನನ್ನ ಎದೆಗೆ
ಮನಸೆಲ್ಲ ಹಗುರಾಗಿ ನಿನಗಾಗಿ ನಾನೊಮ್ಮೆ
ಸಾಯಲೆ ಸಾಯಲೆ
 

Nanna Manasalleno song lyrics from Kannada Movie One Love 2 Story starring Santhosh, Madhu, Prakruthi, Lyrics penned by Vasishta Bantanur Sung by Alok, Music Composed by Siddharth, film is Directed by Vasishta Bantanur and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ