.

0

.

Yava Swargadinda Lyrics

ಯಾವ ಸ್ವರ್ಗದಿಂದ Lyrics

in One Cut Two Cut

in ಒನ್‌ ಕಟ್‌ ಟೂ ಕಟ್

LYRIC

ಯಾವ ಸ್ವರ್ಗದಿಂದ ಬಂದೆಯೊ ಓಒ ಅಪ್ಸರೆ
ನಿನ್ನ ಎಂಟ್ರಿಯಿಂದ ನನ್ನ ಲೈಫು ಹ್ಯಾಪಿ
ಓ ನನ್ನ ಲೈಫಿಗೆ ಎ ಟು ಜಡ್‌ ನೀ ಓ ಬೇಬಿ
ಓಓ ನೀನು ಬಂದ ಮೇಲೆ
ನನ್ನ ಹಾರ್ಟಿನಲ್ಲಿ ಲಬ್ ಡಬ್‌
ವಿಂಗ್ಸ್‌ ಇಲ್ಲದೆ ಬರ್ಡ್ಸ್‌ ಆಗಿದೆ
ನನ್ನ ಹೃದಯ ಹಾರಾಡಿದೆ
ನೀ ನಿಂತರು  ಕುಂತರು ಸುಮ್ಮನೆ ನಕ್ಕರು
ಸ್ನೋ ಫಾಲ್‌ ಆಗಿದೆ ಓ ಬೇಬಿ
ಓ ಬೇಬಿ ಯು ಆಂಡ್ ಮಿ ಓ
ಓ ಬೇಬಿ ಇಫ್‌ ಯು ಕಮ್‌ ಟು ಡೆ
ಇಟ್ಸ್‌ ಟೂ ಅರ್ಲಿ ತಾನೆ
ಓ ಬೇಬಿ ಬೇಬಿ ಓಓ
ಓ ಬೇಬಿ ಯು ಆಂಡ್ ಮಿ ಓ
ಇಫ್‌ ಯು ಕಮ್‌ ಟುಮಾರೊ
ಅದು ತುಂಬಾ ಲೇಟುತಾನೆ
 
||ಯಾವ ಸ್ವರ್ಗದಿಂದ ಬಂದೆಯೊ ಓಒ ಅಪ್ಸರೆ
ನಿನ್ನ ಎಂಟ್ರಿಯಿಂದ ನನ್ನ ಲೈಫು ಹ್ಯಾಪಿ||
 

ಯಾವ ಸ್ವರ್ಗದಿಂದ ಬಂದೆಯೊ ಓಒ ಅಪ್ಸರೆ
ನಿನ್ನ ಎಂಟ್ರಿಯಿಂದ ನನ್ನ ಲೈಫು ಹ್ಯಾಪಿ
ಓ ನನ್ನ ಲೈಫಿಗೆ ಎ ಟು ಜಡ್‌ ನೀ ಓ ಬೇಬಿ
ಓಓ ನೀನು ಬಂದ ಮೇಲೆ
ನನ್ನ ಹಾರ್ಟಿನಲ್ಲಿ ಲಬ್ ಡಬ್‌
ವಿಂಗ್ಸ್‌ ಇಲ್ಲದೆ ಬರ್ಡ್ಸ್‌ ಆಗಿದೆ
ನನ್ನ ಹೃದಯ ಹಾರಾಡಿದೆ
ನೀ ನಿಂತರು  ಕುಂತರು ಸುಮ್ಮನೆ ನಕ್ಕರು
ಸ್ನೋ ಫಾಲ್‌ ಆಗಿದೆ ಓ ಬೇಬಿ
ಓ ಬೇಬಿ ಯು ಆಂಡ್ ಮಿ ಓ
ಓ ಬೇಬಿ ಇಫ್‌ ಯು ಕಮ್‌ ಟು ಡೆ
ಇಟ್ಸ್‌ ಟೂ ಅರ್ಲಿ ತಾನೆ
ಓ ಬೇಬಿ ಬೇಬಿ ಓಓ
ಓ ಬೇಬಿ ಯು ಆಂಡ್ ಮಿ ಓ
ಇಫ್‌ ಯು ಕಮ್‌ ಟುಮಾರೊ
ಅದು ತುಂಬಾ ಲೇಟುತಾನೆ
 
||ಯಾವ ಸ್ವರ್ಗದಿಂದ ಬಂದೆಯೊ ಓಒ ಅಪ್ಸರೆ
ನಿನ್ನ ಎಂಟ್ರಿಯಿಂದ ನನ್ನ ಲೈಫು ಹ್ಯಾಪಿ||
 

Yava Swargadinda song lyrics from Kannada Movie One Cut Two Cut starring Danish Sait, Prakash Belawadi, Vineeth 'Beep' Kumar, Lyrics penned bySung by , Music Composed by Nakul Abhyankar, film is Directed by Vamsidhar Bhogaraju and film is released on 2022
Lyricist:

.

ಗೀತರಚನೆಕಾರ:

.

Singers:

.

0
ಗಾಯಕರು:

.

Music Director:

Nakul Abhyankar

ಸಂಗೀತ ನಿರ್ದೇಶಕ:

ನಕುಲ್‌ ಅಭ್ಯಂಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ