Nanna Ilege Lyrics

ನನ್ನ ಇಳೆಗೆ Lyrics

in Ondu Shikariya Kathe

in ಒಂದು ಶಿಕಾರಿಯ ಕಥೆ

LYRIC

-
ನನ್ನ ಇಳೆಗೆ ಪ್ರೇಮದ ಸೋನೆ ಎಡಬಿಡದೆ ಸುರಿಯುತ್ತಿರೆ
ಮನವು ಗರಿಬಿಚ್ಚಿ ಕುಣಿಯುತ್ತಿದೆ
ಮನವು ಗರಿಬಿಚ್ಚಿ ಕುಣಿಯುತ್ತಿದೆ
 
ಸುಮವು ಅರಳೊ ಆ ಘಳಿಗೆ ಇವಳು ನಗಲು ಬಂತು ಬಳಿಗೆ
ಆ ಚಂದ್ರ ಈ ಅಂದ ಎರಡು ಹೋಲುತ್ತಿವೆ
ಎಲ್ಲೆಲ್ಲು ಯುದ್ದವೆ ನಡೆಯುತ್ತಿದೆ
ಇದೆಂತ ಅನುಭವವು ಹೀಗಂತ ತುದಿಬೆರಳು
ಈ ಉಸಿರು ಎದೆಬಡಿತ ಎಲ್ಲೆಯ ದಾಟುತ್ತಿದೆ ಎಲ್ಲೆಲ್ಲೊ ಸಾಗುತ್ತಿದೆ
 
||ನನ್ನ ಇಳೆಗೆ ಪ್ರೇಮದ ಸೋನೆ ಎಡಬಿಡದೆ ಸುರಿಯುತ್ತಿರೆ||
 
ಹೃದಯ ಕದವ ತೆರಲು ಬರಲು ಉಭಯ ಮನವು
ಗಮೈದ ದಾರಿಯ ಹಿಡಿಯುತ್ತಿವೆ ರಮ್ಯದ ಪಯಣವ ಬೆಳೆಸುತ್ತಿದೆ
ಪ್ರೀತಿ ಬೆರೆವ ಈ ಸಮಯ ಹೊಸಜಗವೆ ಈ ಹೃದಯ
ಆ ಸ್ಪರ್ಶ ಈ ಹರ್ಷ ಹೊಸ ಭಾಷ್ಯವ ಬರೆಯುತ್ತಿವೆ
ರಸಕಾವ್ಯವ ತೆರೆಯುತ್ತಿವೆ
 
Nanna Ilege song lyrics from Kannada Movie Ondu Shikariya Kathe starring Pramod Shetty, Prasad Cherkady, Siri Prahlad, Lyrics penned by Sachin Shetty Sung by Ashish Pai, Music Composed by Sean Gonsalves, Sanath Balkur, film is Directed by Sachin Shetty and film is released on 2020
Lyricist:

Sachin Shetty

ಗೀತರಚನೆಕಾರ:

ಸಚಿನ್ ಶೆಟ್ಟಿ

Singers:

Ashish Pai

0
ಗಾಯಕರು:

ಆಶಿಶ್ ಪೈ

Director:

Sachin Shetty

ನಿರ್ದೇಶಕ:

ಸಚಿನ್ ಶೆಟ್ಟಿ

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ