ಬಿದ್ಬುಟ್ಟೆ ಬಿದ್ಬುಟ್ಟೆ ಬಿದ್ಬುಟ್ಟೆ
ಲವ್ವಲ್ಲಿ ನಾನೀಗ ಬಿದ್ಬುಟ್ಟೆ
ಕೊಟ್ಬುಟ್ಟೆ ಕೊಟ್ಬುಟ್ಟೆ ಕೊಟ್ಬುಟ್ಟೆ
ನನ್ ಹಾರ್ಟನ್ನ ನಿನ್ ಕೈಲಿ ಕೊಟ್ಬುಟ್ಟೆ
ಬ್ರಹ್ಮಚಾರಿ ಆಗಬೇಕು ಅನ್ಕೊಂಡೆ ನಾನು
ಯಾಕೆ ಬಂದು ಬಿದ್ದೆ ನನ್ನ ಕಣ್ಣಿಗೆ ನೀನು
ನಂಗೊತ್ತಿಲ್ವೇನೊ ನಿನ್ ಯೋಗ್ಯತೆ
ನಾ ಹೋದಲೆಲ್ಲ ನೀನೆ ಹಿಂದೆ ಬಂದೆ
ಬಿದ್ಬುಟ್ಟೆ ಬಿದ್ಬುಟ್ಟೆ ಬಿದ್ಬುಟ್ಟೆ
ಲವ್ವಲ್ಲಿ ನಾನೀಗ ಬಿದ್ಬಿಟ್ಟೆ
ಕೊಟ್ಬುಟ್ಟೆ ಕೊಟ್ಬುಟ್ಟೆ ಕೊಟ್ಬುಟ್ಟೆ
ನನ್ ಹಾರ್ಟನ್ನ ನಿನ್ ಕೈಲಿ ಕೊಟ್ಬುಟ್ಟೆ
ಚೆನ್ನಾಗಿ ತಿನ್ಕೊಂಡು ತುಂಬಾನೆ ಓದ್ಕೊಂಡು
ಬೀದಿಲಿ ನಾನು ಸುತ್ತುತ್ತಿದ್ದೆ
ನಿನ್ನ ನೋಡ್ಬಿಟ್ಟು ಲವ್ ಲಿ ಬಿದ್ಬಿಟ್ಟು
ಊಟ ತಿಂಡಿ ಮರೆತ್ಬಿಟ್ಟೆ
ಮುಂಜಾನೆ ಬೇಗ ಎದ್ಬುಟ್ಟು
ರಂಗೋಲಿ ಬೊಟ್ಟು ಇಡ್ತಿದ್ದೆ
ನಿನ್ನ ಪ್ರೀತಿಗೆ ಓಕೆ ಅಂದ್ಮೇಲೆ
ಎಲ್ಲಕ್ಕೂ ಟೂ ಅಂದ್ಬಿಟ್ಟೆ
||ಬಿದ್ಬುಟ್ಟೆ ಬಿದ್ಬುಟ್ಟೆ ಬಿದ್ಬುಟ್ಟೆ
ಲವ್ವಲ್ಲಿ ನಾನೀಗ ಬಿದ್ಬುಟ್ಟೆ
ಕೊಟ್ಬುಟ್ಟೆ ಕೊಟ್ಬುಟ್ಟೆ ಕೊಟ್ಬುಟ್ಟೆ
ನನ್ ಹಾರ್ಟನ್ನ ನಿನ್ ಕೈಲಿ ಕೊಟ್ಬುಟ್ಟೆ||
ಪ್ರೀತಿನೆ ನಂಬಿ ಎಷ್ಟು ದಿನ
ಬಾಳೋಕೆ ನಮಗೆ ಆಗೋದೆ
ಅಪ್ಪ ಅಮ್ಮ ಆಗೋಣ ಬಾರೆ
ಕಾಲಕೂಡಿ ಬಂದೈತೆ
ಅರೆರೆ ನಿನ್ ಮಾತು ಕೇಳ್ಬಿಟ್ಟು
ನಿನ್ ಹಿಂದೆ ಬಂದ್ಬಿಟ್ಟು
ನೀ ದೂರ ಹೋದ್ರೆ ಏನ್ ಮಾಡ್ಲಿ
ನಾ ಕನ್ನಡ ಹುಡುಗ ನಂಬೆ ನನ್ನನ್ನ
ನೀನೆ ನನ್ನ ಕೊನೆತನಕ
ಮೆಚ್ಬಿಟ್ಟೆ ಮೆಚ್ಬಿಟ್ಟೆ ಮೆಚ್ಬಿಟ್ಟೆ
ನಾ ನಿನ್ನ ಮಾತನ್ನ ಮೆಚ್ಬಿಟ್ಟೆ
ಬಿದ್ಬುಟ್ಟೆ ಬಿದ್ಬುಟ್ಟೆ ಬಿದ್ಬುಟ್ಟೆ
ಲವ್ವಲ್ಲಿ ನಾನೀಗ ಬಿದ್ಬುಟ್ಟೆನೆ
ಬ್ರಹ್ಮಚಾರಿ ಆಗಬೇಕು ಅನ್ಕೊಂಡೆ ನಾನು
ಯಾಕೆ ಬಂದು ಬಿದ್ದೆ ನನ್ನ ಕಣ್ಣಿಗೆ ನೀನು
ನಂಗೊತ್ತಿಲ್ವೇನೊ ನಿನ್ ಯೋಗ್ಯತೆ
ನಾ ಹೋದಲೆಲ್ಲ ನೀನೆ ಹಿಂದೆ ಬಂದೆ
||ಬಿದ್ಬುಟ್ಟೆ ಬಿದ್ಬುಟ್ಟೆ ಬಿದ್ಬುಟ್ಟೆ
ಲವ್ವಲ್ಲಿ ನಾನೀಗ ಬಿದ್ಬುಟ್ಟೆ
ಕೊಟ್ಬುಟ್ಟೆ ಕೊಟ್ಬುಟ್ಟೆ ಕೊಟ್ಬುಟ್ಟೆ
ನನ್ ಹಾರ್ಟನ್ನ ನಿನ್ ಕೈಲಿ ಕೊಟ್ಬುಟ್ಟೆ||
ಬಿದ್ಬುಟ್ಟೆ ಬಿದ್ಬುಟ್ಟೆ ಬಿದ್ಬುಟ್ಟೆ
ಲವ್ವಲ್ಲಿ ನಾನೀಗ ಬಿದ್ಬುಟ್ಟೆ
ಕೊಟ್ಬುಟ್ಟೆ ಕೊಟ್ಬುಟ್ಟೆ ಕೊಟ್ಬುಟ್ಟೆ
ನನ್ ಹಾರ್ಟನ್ನ ನಿನ್ ಕೈಲಿ ಕೊಟ್ಬುಟ್ಟೆ
ಬ್ರಹ್ಮಚಾರಿ ಆಗಬೇಕು ಅನ್ಕೊಂಡೆ ನಾನು
ಯಾಕೆ ಬಂದು ಬಿದ್ದೆ ನನ್ನ ಕಣ್ಣಿಗೆ ನೀನು
ನಂಗೊತ್ತಿಲ್ವೇನೊ ನಿನ್ ಯೋಗ್ಯತೆ
ನಾ ಹೋದಲೆಲ್ಲ ನೀನೆ ಹಿಂದೆ ಬಂದೆ
ಬಿದ್ಬುಟ್ಟೆ ಬಿದ್ಬುಟ್ಟೆ ಬಿದ್ಬುಟ್ಟೆ
ಲವ್ವಲ್ಲಿ ನಾನೀಗ ಬಿದ್ಬಿಟ್ಟೆ
ಕೊಟ್ಬುಟ್ಟೆ ಕೊಟ್ಬುಟ್ಟೆ ಕೊಟ್ಬುಟ್ಟೆ
ನನ್ ಹಾರ್ಟನ್ನ ನಿನ್ ಕೈಲಿ ಕೊಟ್ಬುಟ್ಟೆ
ಚೆನ್ನಾಗಿ ತಿನ್ಕೊಂಡು ತುಂಬಾನೆ ಓದ್ಕೊಂಡು
ಬೀದಿಲಿ ನಾನು ಸುತ್ತುತ್ತಿದ್ದೆ
ನಿನ್ನ ನೋಡ್ಬಿಟ್ಟು ಲವ್ ಲಿ ಬಿದ್ಬಿಟ್ಟು
ಊಟ ತಿಂಡಿ ಮರೆತ್ಬಿಟ್ಟೆ
ಮುಂಜಾನೆ ಬೇಗ ಎದ್ಬುಟ್ಟು
ರಂಗೋಲಿ ಬೊಟ್ಟು ಇಡ್ತಿದ್ದೆ
ನಿನ್ನ ಪ್ರೀತಿಗೆ ಓಕೆ ಅಂದ್ಮೇಲೆ
ಎಲ್ಲಕ್ಕೂ ಟೂ ಅಂದ್ಬಿಟ್ಟೆ
||ಬಿದ್ಬುಟ್ಟೆ ಬಿದ್ಬುಟ್ಟೆ ಬಿದ್ಬುಟ್ಟೆ
ಲವ್ವಲ್ಲಿ ನಾನೀಗ ಬಿದ್ಬುಟ್ಟೆ
ಕೊಟ್ಬುಟ್ಟೆ ಕೊಟ್ಬುಟ್ಟೆ ಕೊಟ್ಬುಟ್ಟೆ
ನನ್ ಹಾರ್ಟನ್ನ ನಿನ್ ಕೈಲಿ ಕೊಟ್ಬುಟ್ಟೆ||
ಪ್ರೀತಿನೆ ನಂಬಿ ಎಷ್ಟು ದಿನ
ಬಾಳೋಕೆ ನಮಗೆ ಆಗೋದೆ
ಅಪ್ಪ ಅಮ್ಮ ಆಗೋಣ ಬಾರೆ
ಕಾಲಕೂಡಿ ಬಂದೈತೆ
ಅರೆರೆ ನಿನ್ ಮಾತು ಕೇಳ್ಬಿಟ್ಟು
ನಿನ್ ಹಿಂದೆ ಬಂದ್ಬಿಟ್ಟು
ನೀ ದೂರ ಹೋದ್ರೆ ಏನ್ ಮಾಡ್ಲಿ
ನಾ ಕನ್ನಡ ಹುಡುಗ ನಂಬೆ ನನ್ನನ್ನ
ನೀನೆ ನನ್ನ ಕೊನೆತನಕ
ಮೆಚ್ಬಿಟ್ಟೆ ಮೆಚ್ಬಿಟ್ಟೆ ಮೆಚ್ಬಿಟ್ಟೆ
ನಾ ನಿನ್ನ ಮಾತನ್ನ ಮೆಚ್ಬಿಟ್ಟೆ
ಬಿದ್ಬುಟ್ಟೆ ಬಿದ್ಬುಟ್ಟೆ ಬಿದ್ಬುಟ್ಟೆ
ಲವ್ವಲ್ಲಿ ನಾನೀಗ ಬಿದ್ಬುಟ್ಟೆನೆ
ಬ್ರಹ್ಮಚಾರಿ ಆಗಬೇಕು ಅನ್ಕೊಂಡೆ ನಾನು
ಯಾಕೆ ಬಂದು ಬಿದ್ದೆ ನನ್ನ ಕಣ್ಣಿಗೆ ನೀನು
ನಂಗೊತ್ತಿಲ್ವೇನೊ ನಿನ್ ಯೋಗ್ಯತೆ
ನಾ ಹೋದಲೆಲ್ಲ ನೀನೆ ಹಿಂದೆ ಬಂದೆ
||ಬಿದ್ಬುಟ್ಟೆ ಬಿದ್ಬುಟ್ಟೆ ಬಿದ್ಬುಟ್ಟೆ
ಲವ್ವಲ್ಲಿ ನಾನೀಗ ಬಿದ್ಬುಟ್ಟೆ
ಕೊಟ್ಬುಟ್ಟೆ ಕೊಟ್ಬುಟ್ಟೆ ಕೊಟ್ಬುಟ್ಟೆ
ನನ್ ಹಾರ್ಟನ್ನ ನಿನ್ ಕೈಲಿ ಕೊಟ್ಬುಟ್ಟೆ||
Bidhbitte Bidhbitte song lyrics from Kannada Movie Ondh Ooral Ondu Love Story starring Pruthvi, Pallavi,, Lyrics penned by KG swami Sung by Supriya Damodar, Music Composed by AM Neel, film is Directed by MP Arun and film is released on 2022