Thangaali Beesi Chaliyagire Lyrics

ತಂಗಾಳಿ ಬೀಸಿ ಚಳಿಯಾಗಿರೆ Lyrics

in Onde Raktha

in ಒಂದೇ ರಕ್ತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಂಗಾಳಿ ಬೀಸಿ ಚಳಿಯಾಗಿರೆ..
ತನುವೇಕೆ ಹೀಗೆ ಬಿಸಿಯಾಗಿದೆ
ನಿನ್ನ ತನುವೇಕೆ ಹೀಗೆ ಬಿಸಿಯಾಗಿದೆ
ಕೆಂಪಾದ ಈ ಕೆನ್ನೆಯ ನೋಡುವಾಗ 
ಹೊಸ ಆಸೆಯು ನನಗಾಗಿದೆ..
   
|| ತಂಗಾಳಿ ಬೀಸಿ ಚಳಿಯಾಗಿರೆ..
ತನುವೇಕೆ ಹೀಗೆ ಬಿಸಿಯಾಗಿದೆ
ನಿನ್ನ ತನುವೇಕೆ ಹೀಗೆ ಬಿಸಿಯಾಗಿದೆ…||
 
ಕ್ಕೂ ಕ್ಕೂ .... ಅಹ್ಹಹ್ಹಾ.. ಲಲಲಲ್ಲಲಲಲಾ
ಲಲಲ್ಲಲಾ ಲಲಲಲಾ ಲಲಲ್ಲಲಾ 
 
ಸಂಗಾತಿ ನಾ ನಿನ್ನ ಗೆಳೆಯ ಅಲ್ಲವೇ
ನನಗಾಗಿ ನಿನ್ನಲ್ಲಿ ಕರುಣೆ ಇಲ್ಲವೇ 
ಈ ರಾತ್ರಿ ಹಾಡಿದೆ ಒಂದಾಗಿ ಹಿಂದಿದೆ
ಆ ಹಾಡು ನಿನಗಿಂದು ಕೇಳದೇ.. 
ಈ ನಿನ್ನ ಕಣ್ಣಲ್ಲಿ ಕೋಪ ಕಾಣದು
ಈ ನಿನ್ನ ನಡೆಯಲ್ಲಿ ರೋಷ ತೋರದು 
ಈ ರಾತ್ರಿ ಏತಕೆ ನೀ ವ್ಯರ್ಥ ಮಾಡುವೇ
ಈ ನಟನೆ ನಿನಗಿನ್ನು ಏತಕೆ 
ಏನೇ ಮಾಡು ನಿನ್ನ ಬಿಡೆನು ನಾನು ಚಿನ್ನ..
ನನ್ನಾಣೆ ಈ ದಿನಾ.. 
 
|| ತಂಗಾಳಿ ಬೀಸಿ ಚಳಿಯಾಗಿರೆ..
ತನುವೇಕೆ ಹೀಗೆ ಬಿಸಿಯಾಗಿದೆ
ನಿನ್ನ ತನುವೇಕೆ ಹೀಗೆ ಬಿಸಿಯಾಗಿದೆ…||
 
ಬಾನಿಂದ ಶಶಿಯೇಕೆ ಬೆಳಕು ಚೆಲ್ಲಿದಾ
ಎದೆಯಲ್ಲಿ ನೂರಾಸೆ ಏಕೆ ತುಂಬಿದಾ 
ನಾ ನಿನ್ನ ಸೇರಲು ಒಂದಾಗಿ ಹಾಡಲು
ತಂಪಾದ ಇರುಳನ್ನು ನೀಡಿದಾ 
ಹೆಣ್ಣಲ್ಲಿ ಸೌಂದರ್ಯ ಏಕೆ ತುಂಬಿದಾ
ಗಂಡಲ್ಲಿ ಅವಳಾಸೆ ಏಕೆ ತುಂಬಿದಾ 
ಹೂವಲ್ಲಿ ಗಂಧವು ಬಾಳಲ್ಲಿ ಪ್ರೇಮವು
ಆ ದೇವಾ ಹೀಗೇಕೆ ಮಾಡಿದಾ 
ಕೂಡಿ ಬಾಳಲೆಂದು ಆನಂದ ಹೊಂದಲೆಂದು
ಈ ಆಟ ಆಡಿದಾ... 
 
|| ತಂಗಾಳಿ ಬೀಸಿ ಚಳಿಯಾಗಿರೆ..
ತನುವೇಕೆ ಹೀಗೆ ಬಿಸಿಯಾಗಿದೆ
ನಿನ್ನ ತನುವೇಕೆ ಹೀಗೆ ಬಿಸಿಯಾಗಿದೆ
ಕೆಂಪಾದ ಈ ಕೆನ್ನೆಯ ನೋಡುವಾಗ 
ಹೊಸ ಆಸೆಯು ನನಗಾಗಿದೆ..
 
ತಂಗಾಳಿ ಬೀಸಿ ಚಳಿಯಾಗಿರೆ..
ತನುವೇಕೆ ಹೀಗೆ ಬಿಸಿಯಾಗಿದೆ
ನಿನ್ನ ತನುವೇಕೆ ಹೀಗೆ ಬಿಸಿಯಾಗಿದೆ…||

ತಂಗಾಳಿ ಬೀಸಿ ಚಳಿಯಾಗಿರೆ..
ತನುವೇಕೆ ಹೀಗೆ ಬಿಸಿಯಾಗಿದೆ
ನಿನ್ನ ತನುವೇಕೆ ಹೀಗೆ ಬಿಸಿಯಾಗಿದೆ
ಕೆಂಪಾದ ಈ ಕೆನ್ನೆಯ ನೋಡುವಾಗ 
ಹೊಸ ಆಸೆಯು ನನಗಾಗಿದೆ..
   
|| ತಂಗಾಳಿ ಬೀಸಿ ಚಳಿಯಾಗಿರೆ..
ತನುವೇಕೆ ಹೀಗೆ ಬಿಸಿಯಾಗಿದೆ
ನಿನ್ನ ತನುವೇಕೆ ಹೀಗೆ ಬಿಸಿಯಾಗಿದೆ…||
 
ಕ್ಕೂ ಕ್ಕೂ .... ಅಹ್ಹಹ್ಹಾ.. ಲಲಲಲ್ಲಲಲಲಾ
ಲಲಲ್ಲಲಾ ಲಲಲಲಾ ಲಲಲ್ಲಲಾ 
 
ಸಂಗಾತಿ ನಾ ನಿನ್ನ ಗೆಳೆಯ ಅಲ್ಲವೇ
ನನಗಾಗಿ ನಿನ್ನಲ್ಲಿ ಕರುಣೆ ಇಲ್ಲವೇ 
ಈ ರಾತ್ರಿ ಹಾಡಿದೆ ಒಂದಾಗಿ ಹಿಂದಿದೆ
ಆ ಹಾಡು ನಿನಗಿಂದು ಕೇಳದೇ.. 
ಈ ನಿನ್ನ ಕಣ್ಣಲ್ಲಿ ಕೋಪ ಕಾಣದು
ಈ ನಿನ್ನ ನಡೆಯಲ್ಲಿ ರೋಷ ತೋರದು 
ಈ ರಾತ್ರಿ ಏತಕೆ ನೀ ವ್ಯರ್ಥ ಮಾಡುವೇ
ಈ ನಟನೆ ನಿನಗಿನ್ನು ಏತಕೆ 
ಏನೇ ಮಾಡು ನಿನ್ನ ಬಿಡೆನು ನಾನು ಚಿನ್ನ..
ನನ್ನಾಣೆ ಈ ದಿನಾ.. 
 
|| ತಂಗಾಳಿ ಬೀಸಿ ಚಳಿಯಾಗಿರೆ..
ತನುವೇಕೆ ಹೀಗೆ ಬಿಸಿಯಾಗಿದೆ
ನಿನ್ನ ತನುವೇಕೆ ಹೀಗೆ ಬಿಸಿಯಾಗಿದೆ…||
 
ಬಾನಿಂದ ಶಶಿಯೇಕೆ ಬೆಳಕು ಚೆಲ್ಲಿದಾ
ಎದೆಯಲ್ಲಿ ನೂರಾಸೆ ಏಕೆ ತುಂಬಿದಾ 
ನಾ ನಿನ್ನ ಸೇರಲು ಒಂದಾಗಿ ಹಾಡಲು
ತಂಪಾದ ಇರುಳನ್ನು ನೀಡಿದಾ 
ಹೆಣ್ಣಲ್ಲಿ ಸೌಂದರ್ಯ ಏಕೆ ತುಂಬಿದಾ
ಗಂಡಲ್ಲಿ ಅವಳಾಸೆ ಏಕೆ ತುಂಬಿದಾ 
ಹೂವಲ್ಲಿ ಗಂಧವು ಬಾಳಲ್ಲಿ ಪ್ರೇಮವು
ಆ ದೇವಾ ಹೀಗೇಕೆ ಮಾಡಿದಾ 
ಕೂಡಿ ಬಾಳಲೆಂದು ಆನಂದ ಹೊಂದಲೆಂದು
ಈ ಆಟ ಆಡಿದಾ... 
 
|| ತಂಗಾಳಿ ಬೀಸಿ ಚಳಿಯಾಗಿರೆ..
ತನುವೇಕೆ ಹೀಗೆ ಬಿಸಿಯಾಗಿದೆ
ನಿನ್ನ ತನುವೇಕೆ ಹೀಗೆ ಬಿಸಿಯಾಗಿದೆ
ಕೆಂಪಾದ ಈ ಕೆನ್ನೆಯ ನೋಡುವಾಗ 
ಹೊಸ ಆಸೆಯು ನನಗಾಗಿದೆ..
 
ತಂಗಾಳಿ ಬೀಸಿ ಚಳಿಯಾಗಿರೆ..
ತನುವೇಕೆ ಹೀಗೆ ಬಿಸಿಯಾಗಿದೆ
ನಿನ್ನ ತನುವೇಕೆ ಹೀಗೆ ಬಿಸಿಯಾಗಿದೆ…||

Thangaali Beesi Chaliyagire song lyrics from Kannada Movie Onde Raktha starring Ambarish, Ambika, Sundar Krishna Urs, Lyrics penned by Chi Udayashankar Sung by Jolly Abraham, Music Composed by Rajan-Nagendra, film is Directed by Sri Kumaran Thambi and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ