ಗಂಡು : ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ
ಹೆಣ್ಣು : ಆಆಆ....
ಗಂಡು : ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ
ಯಾವ ರಾಗ ನುಡಿಸಲೆಂದು ಬಂದೆ ಹೇಳೇ ಪ್ರೇಯಸಿ...
ಬಂದೆ ಹೇಳೇ ಪ್ರೇಯಸಿ
ಹೆಣ್ಣು : ನೀನೇ ತಂತಿ ನೀನೇ ರಾಗ ನೀನೇ ತಾಳವು
ನಿನ್ನ ಕೈಯೊಳಾಡುವಂಥ ಬೊಂಬೆ ನನ್ನ ಪ್ರಾಣವು...
ಬೊಂಬೆ ನನ್ನ ಪ್ರಾಣವು
ಗಂಡು : ನಾನು ನೀನು ಬೇರೆ ಬೇರೆ ಎಂಬುದೀಗ ಎಲ್ಲಿದೆ
ನಾನು ನೀನು ಬೇರೆ ಬೇರೆ ಎಂಬುದೀಗ ಎಲ್ಲಿದೆ
ದೇಹ ಎರಡು ಪ್ರಾಣ ಒಂದು ಅನ್ನೋ ಭಾವ ಮೂಡಿದೆ
ಹೆಣ್ಣು : ಜಾತಿ ನೀತಿ ಕುಲದ ಕಟ್ಟು ಪ್ರೇಮಕಿಲ್ಲವೆಂದು
ಸತ್ಯವೆಂದು ತಿಳಿಯಿತಿಂದು ಸಾಕು ದೂರ ಇರುವುದು
ಸತ್ಯವೆಂದು ತಿಳಿಯಿತಿಂದು ಸಾಕು ದೂರ ಇರುವುದು
|| ಗಂಡು : ಯಾರ ಎದೆಯ ತಂತಿ ಮಿಡಿದು ಯಾರ ಸೋಲಿಸಿ
ಹೆಣ್ಣು : ಆಆಆ....
ಗಂಡು : ಯಾವ ರಾಗ ನುಡಿಸಲೆಂದು ಬಂದೆ ಹೇಳೇ ಪ್ರೇಯಸಿ...
ಬಂದೆ ಹೇಳೇ ಪ್ರೇಯಸಿ.. ಆಆಆ.. ಲಲಲಲಾ ... ಆಆಆ…||
ಹೆಣ್ಣು : ಯಾರು ಏನು ಯಾಕೆ ಎಂಬ ಭಯ ಇಲ್ಲವಾಯಿತು
ಗಂಡು : ಬಾಷೆ ಸೋತು ಆಸೆ ಮೊಳಿತು ಮನಸು ಮೇರೇ ದಾಟಿತು
ಹೆಣ್ಣು : ನಾಡಿಗೆಲ್ಲಾ ನಮ್ಮದೊಂದು ರೀತಿ ನೀತಿ ತೋರುವಾ
ಗಂಡು : ಜೋಡಿ ಹಕ್ಕಿಯಂತೆ ಕೂಡಿ ಪ್ರೇಮ ಸುಧೆಯು ಹೀರುವ
ಇಬ್ಬರು : ಜೋಡಿ ಹಕ್ಕಿಯಂತೆ ಕೂಡಿ ಪ್ರೇಮ ಸುಧೆಯು ಹೀರುವ
|| ಹೆಣ್ಣು : ನೀನೇ ತಂತಿ ನೀನೇ ರಾಗ ನೀನೇ ತಾಳವು
ನಿನ್ನ ಕೈಯೊಳಾಡುವಂಥ ಬೊಂಬೆ ನನ್ನ ಪ್ರಾಣವು...
ಬೊಂಬೆ ನನ್ನ ಪ್ರಾಣವು
ಇಬ್ಬರು : ಆಆಆ.... ಆಆಆ.... ಲಲಲಲಾ…..||