ಒಂದಾನೊಂದು ಕಾಲದಾಗ
ಈಸೊಂದ ಮುದವಿತ್ತ….
ಈಸೊಂದ ಮುದವಿತ್ತ
ಮುದಕೊಂದ ಹದವಿತ್ತ
ಹದಕ ಹಂಗಾನಿ ಇತ್ತ
ಅದಕೊಂದು ಶಿವನ ಅಂಕುಶವಿತ್ತ
ಒಂದಾನೊಂದು ಕಾಲದಾಗ
ಆಳದ ಹಡಗಲಿ ಬೆಳಕನುಟ್ಟಾವೊ
ಆಳ ಬಾವಿಗು ಕಣ್ಣು ಬಂದಾವೊ
ಬೇಲಿಯ ಮೇಗೆ ನೀಲಿ ಹೂವು
ಬೀಳು ನೆಲದ ಈಟಿ ಕಳ್ಳ ಕರಗಿತೇನೆ
ಚಿಳ್ಳನಿ ಚಿನ್ನಿ ತಾ…
||ಒಂದಾನೊಂದು ಕಾಲದಾಗ
ಈಸೊಂದ ಮುದವಿತ್ತ…..||
ಸಿಹಿನೀರ ಕಲ್ಲಿಗೆ ಬೇಲಿಯ ಸಾಕ್ಷಿ
ಬೇಲಿಹೂವಿನಾಗ ಹನಿ ಹನಿ ಇಬ್ಬನಿ
ರಗತತಟಕತಾವ ಇಬ್ಬನಿ ಹನಿಗೆ
ಸಂಜಿಮುಂಜಾನೆ ಮಂಜು ಮೂಡಿದರ
ಮಂಜು ಕೆಂಪಾಗಿತ್ತ….
||ಒಂದಾನೊಂದು ಕಾಲದಾಗ
ಈಸೊಂದ ಮುದವಿತ್ತ…..||
ಕುರುಹುಗೆಟ್ಟದಕ ಹೆಸರಿನ ಇಟ್ಟಿ
ಎಲ್ಲಿ ನೋಡಿದಲ್ಲಿ ವೀರಗಳ್ಳ ಹೋಳಿ
ಹಸನು… ಮಾದಿ ಹರಗಿದ್ದ ಹೊಲದಾಗ
ಗದಕೀಲಿ ಭಿತ್ತಿ ತನಿಚೀಲೆ ಏಲೆದಾರ
ಎಲುಬಿನ ಹೊಲರಾಶಿ
||ಒಂದಾನೊಂದು ಕಾಲದಾಗ
ಈಸೊಂದ ಮುದವಿತ್ತ…..||
ಈಸೊಂದ ಮುದವಿತ್ತ…..
ಈಸೊಂದ ಮುದವಿತ್ತ…..
ಒಂದಾನೊಂದು ಕಾಲದಾಗ
ಈಸೊಂದ ಮುದವಿತ್ತ….
ಈಸೊಂದ ಮುದವಿತ್ತ
ಮುದಕೊಂದ ಹದವಿತ್ತ
ಹದಕ ಹಂಗಾನಿ ಇತ್ತ
ಅದಕೊಂದು ಶಿವನ ಅಂಕುಶವಿತ್ತ
ಒಂದಾನೊಂದು ಕಾಲದಾಗ
ಆಳದ ಹಡಗಲಿ ಬೆಳಕನುಟ್ಟಾವೊ
ಆಳ ಬಾವಿಗು ಕಣ್ಣು ಬಂದಾವೊ
ಬೇಲಿಯ ಮೇಗೆ ನೀಲಿ ಹೂವು
ಬೀಳು ನೆಲದ ಈಟಿ ಕಳ್ಳ ಕರಗಿತೇನೆ
ಚಿಳ್ಳನಿ ಚಿನ್ನಿ ತಾ…
||ಒಂದಾನೊಂದು ಕಾಲದಾಗ
ಈಸೊಂದ ಮುದವಿತ್ತ…..||
ಸಿಹಿನೀರ ಕಲ್ಲಿಗೆ ಬೇಲಿಯ ಸಾಕ್ಷಿ
ಬೇಲಿಹೂವಿನಾಗ ಹನಿ ಹನಿ ಇಬ್ಬನಿ
ರಗತತಟಕತಾವ ಇಬ್ಬನಿ ಹನಿಗೆ
ಸಂಜಿಮುಂಜಾನೆ ಮಂಜು ಮೂಡಿದರ
ಮಂಜು ಕೆಂಪಾಗಿತ್ತ….
||ಒಂದಾನೊಂದು ಕಾಲದಾಗ
ಈಸೊಂದ ಮುದವಿತ್ತ…..||
ಕುರುಹುಗೆಟ್ಟದಕ ಹೆಸರಿನ ಇಟ್ಟಿ
ಎಲ್ಲಿ ನೋಡಿದಲ್ಲಿ ವೀರಗಳ್ಳ ಹೋಳಿ
ಹಸನು… ಮಾದಿ ಹರಗಿದ್ದ ಹೊಲದಾಗ
ಗದಕೀಲಿ ಭಿತ್ತಿ ತನಿಚೀಲೆ ಏಲೆದಾರ
ಎಲುಬಿನ ಹೊಲರಾಶಿ
||ಒಂದಾನೊಂದು ಕಾಲದಾಗ
ಈಸೊಂದ ಮುದವಿತ್ತ…..||
ಈಸೊಂದ ಮುದವಿತ್ತ…..
ಈಸೊಂದ ಮುದವಿತ್ತ…..
Ondanondu Kaaladalli song lyrics from Kannada Movie Ondanondu Kaladalli starring Shankarnag, Sundar Krishna Urs, Akshatha Rao, Lyrics penned by Chandrashekhara Kambara Sung by Kavitha Krishnamurthy, Music Composed by Bhaskar Chandavarkar, film is Directed by Girish Karnad and film is released on 1978