Nannedeyolage Lyrics

ನನ್ನೆದೆಯೊಳಗೆ Lyrics

in Ond Kathe Hella

in ಒಂದ್ ಕಥೆ ಹೇಳ್ಲಾ

LYRIC

Song Details Page after Lyrice

-
ನನ್ನೆದೆಯೊಳಗೆ ಸುರಿದ ಪ್ರೇಮದ ಮಳೆಗೆ ನೀ ಬರೆದೆ ಕಥೆ
ಕಣ್ಣಿನ ಒಳಗೆ ತೆರೆದೆ ಕನಸ್ಸಿನ ಮಳಿಗೆ ನಾವಿರಲು ಜೊತೆ
ಮೂಡಿರೊ ಅನುರಾಗಕ್ಕೆ ಮೌನವೆ ಪೀಠಿಕೆ
 
ಮಾತಿಲ್ಲದೆ ಸಿಕ್ಕಿದೆ ಮುನ್ಸೂಚನೆ ಈ ಪ್ರೀತಿಗೆ ನೀಡಿದೆ ನೀ ಚಾಲನೆ
ಬೇರೆ ಯಾರೊ ಇಲ್ಲ ನಾನು ನೀನೆ ಒಲವಿನ ಊರಲಿ
ಹೇಗೆ ಇರುವ ಎಂದು
ಮೂಡಿರೊ ಅನುರಾಗಕ್ಕೆ ಮೌನವೆ ಪೀಠಿಕೆ
 
||ನನ್ನೆದೆಯೊಳಗೆ ಸುರಿದ ಪ್ರೇಮದ ಮಳೆಗೆ ನೀ ಬರೆದೆ ಕಥೆ
ಕಣ್ಣಿನ ಒಳಗೆ ತೆರೆದೆ ಕನಸ್ಸಿನ ಮಳಿಗೆ ನಾವಿರಲು ಜೊತೆ
ಮೂಡಿರೊ ಅನುರಾಗಕ್ಕೆ ಮೌನವೆ ಪೀಠಿಕೆ||
 
Nannedeyolage song lyrics from Kannada Movie Ond Kathe Hella starring Thandav Ram, Shakthi Somanna, Pratheek, Lyrics penned by Shivkumar Shetty Sung by Anjana Padmanabhan, Music Composed by Ronada Bakkesh, Karthik C Rao, film is Directed by Girish G and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ