-
ಶುರುವಾಯಿತು ಏನೊ ಹೊಸದೊಂದು ಚಡಪಡಿಕೆ
ಬದಲಾಯಿತು ಏಕೊ ಈ ನನ್ನ ನಡವಳಿಕೆ
ಶುರುವಾಯಿತು ಏನೊ ಹೊಸದೊಂದು ಚಡಪಡಿಕೆ
ಬದಲಾಯಿತು ಏಕೊ ಈ ನನ್ನ ನಡವಳಿಕೆ
ಎದ್ದುಬಿದ್ದು ನನ್ನ ಮನಸ್ಸು ಸುತ್ತುತ್ತಿದೆ ನಿನ್ನ ಹಿಂದೆ ಎಂದು
ಬಿದ್ದುಬಿದ್ದು ನನ್ನ ಹೃದಯ ನಗುತ್ತಿದೆ ನಿನ್ನ ನೆನೆ ನೆನೆದು
ನಾ ಪ್ರೀತಿಯಲ್ಲಿ ಬೀಳುವಂತ ಸೂಚೆನೆ ಏನೊ ಇದು
ವಶವಾದೆ ನಾನು ಸಂಪೂರ್ಣ ನಿನಗೆ
ವರವಾದೆ ನೀನು ಇನ್ನೆಂದು ನನಗೆ
||ಶುರುವಾಯಿತು ಏನೊ ಹೊಸದೊಂದು ಚಡಪಡಿಕೆ
ಬದಲಾಯಿತು ಏಕೊ ಈ ನನ್ನ ನಡವಳಿಕೆ||
ನಾ ನಿಂಗೆ ಸೋತೆ ಬಹುತೇಕ ಇನ್ನು
ನನಗಂತು ದೊಡ್ಡ ಬಹುಮಾನ ನೀನು
ಒಳ ನುಸುಳಿ ನೀ ಬಂದೆ ಮನಸ್ಸೊಳಗೆ
ಆಗಿಂದ ಖುಷಿಯಂತು ಒಳಗೊಳಗೆ
ಹುಚ್ಚಿಡಿಸಿದೆ ನಿನ್ನ ಮುದ್ದು ಹೂನಗೆ
ವಶವಾದೆ ನಾನು ಸಂಪೂರ್ಣ ನಿನಗೆ
ವರವಾದೆ ನೀನು ಇನ್ನೆಂದು ನನಗೆ
ದಿನವೆಲ್ಲ ಈಗ ನಿನ್ನದೇನೆ ಚರ್ಚೆ
ನಿನ್ನಂತೆ ಯಾರು ಕಾಡಿಲ್ಲ ಮುಂಚೆ
ಹಗಲಿರುಳು ನಿನ್ನ ನೆನಪಿನ ದಾಳಿ
ಅದರಿಂದ ಬದುಕಾಯ್ತು ತಂಗಾಳಿ
ಸಂತೋಷವೆ ನನ್ನ ಈ ಅಂಗೈಯ್ಯಲಿ
|| ಶುರುವಾಯಿತು ಏನೊ ಹೊಸದೊಂದು ಚಡಪಡಿಕೆ
ಬದಲಾಯಿತು ಏಕೊ ಈ ನನ್ನ ನಡವಳಿಕೆ
ಎದ್ದುಬಿದ್ದು ನನ್ನ ಮನಸ್ಸು ಸುತ್ತುತ್ತಿದೆ ನಿನ್ನ ಹಿಂದೆ ಎಂದು
ಬಿದ್ದುಬಿದ್ದು ನನ್ನ ಹೃದಯ ನಗುತ್ತಿದೆ ನಿನ್ನ ನೆನೆ ನೆನೆದು
ನಾ ಪ್ರೀತಿಯಲ್ಲಿ ಬೀಳುವಂತ ಸೂಚೆನೆ ಏನೊ ಇದು
ವಶವಾದೆ ನಾನು ಸಂಪೂರ್ಣ ನಿನಗೆ
ವರವಾದೆ ನೀನು ಇನ್ನೆಂದು ನನಗೆ||
-
ಶುರುವಾಯಿತು ಏನೊ ಹೊಸದೊಂದು ಚಡಪಡಿಕೆ
ಬದಲಾಯಿತು ಏಕೊ ಈ ನನ್ನ ನಡವಳಿಕೆ
ಶುರುವಾಯಿತು ಏನೊ ಹೊಸದೊಂದು ಚಡಪಡಿಕೆ
ಬದಲಾಯಿತು ಏಕೊ ಈ ನನ್ನ ನಡವಳಿಕೆ
ಎದ್ದುಬಿದ್ದು ನನ್ನ ಮನಸ್ಸು ಸುತ್ತುತ್ತಿದೆ ನಿನ್ನ ಹಿಂದೆ ಎಂದು
ಬಿದ್ದುಬಿದ್ದು ನನ್ನ ಹೃದಯ ನಗುತ್ತಿದೆ ನಿನ್ನ ನೆನೆ ನೆನೆದು
ನಾ ಪ್ರೀತಿಯಲ್ಲಿ ಬೀಳುವಂತ ಸೂಚೆನೆ ಏನೊ ಇದು
ವಶವಾದೆ ನಾನು ಸಂಪೂರ್ಣ ನಿನಗೆ
ವರವಾದೆ ನೀನು ಇನ್ನೆಂದು ನನಗೆ
||ಶುರುವಾಯಿತು ಏನೊ ಹೊಸದೊಂದು ಚಡಪಡಿಕೆ
ಬದಲಾಯಿತು ಏಕೊ ಈ ನನ್ನ ನಡವಳಿಕೆ||
ನಾ ನಿಂಗೆ ಸೋತೆ ಬಹುತೇಕ ಇನ್ನು
ನನಗಂತು ದೊಡ್ಡ ಬಹುಮಾನ ನೀನು
ಒಳ ನುಸುಳಿ ನೀ ಬಂದೆ ಮನಸ್ಸೊಳಗೆ
ಆಗಿಂದ ಖುಷಿಯಂತು ಒಳಗೊಳಗೆ
ಹುಚ್ಚಿಡಿಸಿದೆ ನಿನ್ನ ಮುದ್ದು ಹೂನಗೆ
ವಶವಾದೆ ನಾನು ಸಂಪೂರ್ಣ ನಿನಗೆ
ವರವಾದೆ ನೀನು ಇನ್ನೆಂದು ನನಗೆ
ದಿನವೆಲ್ಲ ಈಗ ನಿನ್ನದೇನೆ ಚರ್ಚೆ
ನಿನ್ನಂತೆ ಯಾರು ಕಾಡಿಲ್ಲ ಮುಂಚೆ
ಹಗಲಿರುಳು ನಿನ್ನ ನೆನಪಿನ ದಾಳಿ
ಅದರಿಂದ ಬದುಕಾಯ್ತು ತಂಗಾಳಿ
ಸಂತೋಷವೆ ನನ್ನ ಈ ಅಂಗೈಯ್ಯಲಿ
|| ಶುರುವಾಯಿತು ಏನೊ ಹೊಸದೊಂದು ಚಡಪಡಿಕೆ
ಬದಲಾಯಿತು ಏಕೊ ಈ ನನ್ನ ನಡವಳಿಕೆ
ಎದ್ದುಬಿದ್ದು ನನ್ನ ಮನಸ್ಸು ಸುತ್ತುತ್ತಿದೆ ನಿನ್ನ ಹಿಂದೆ ಎಂದು
ಬಿದ್ದುಬಿದ್ದು ನನ್ನ ಹೃದಯ ನಗುತ್ತಿದೆ ನಿನ್ನ ನೆನೆ ನೆನೆದು
ನಾ ಪ್ರೀತಿಯಲ್ಲಿ ಬೀಳುವಂತ ಸೂಚೆನೆ ಏನೊ ಇದು
ವಶವಾದೆ ನಾನು ಸಂಪೂರ್ಣ ನಿನಗೆ
ವರವಾದೆ ನೀನು ಇನ್ನೆಂದು ನನಗೆ||
Shuruvayithu Eno-Duet song lyrics from Kannada Movie Ombatthane Adbhutha starring Santhosh Kumar Betageri, Nayana Sahi, Century Gowda, Lyrics penned by Venu Krishna Sung by Chithra, Sunil Koshy, Music Composed by Sunil Koshy, film is Directed by Santhosh Kumar Betageri and film is released on 2019