Giccha Gili Gili Lyrics

ಗಿಚ್ಚ ಗಿಲಿ ಗಿಲಿ Lyrics

in Old Monkk

in ಓಲ್ಡ್ ಮಾಂಕ್

Giccha Gili Gili Lyrics

ಗಿಚ್ಚ ಗಿಲಿ ಗಿಲಿ Lyrics

in Old Monkk

in ಓಲ್ಡ್ ಮಾಂಕ್

LYRIC

Song Details Page after Lyrice

ಅಪೋಸು ಹುಡುಗಿ
ಪ್ರೊಪೋಸು ಮಾಡಿ
ಲವ್‌ ಯೂ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
ನಿನ್ನೆ ಪ್ರೀತಿಸಿ ಮದುವೆ
ಆಗುವೆ ಗೆಳೆಯ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
ಈಕೆ ಹಿಂದಿಂದೆ ತಿರುಗಾಡಿ
ಸುಂದಾಗಿ ಕುಂತಿದ್ದೆ
ಕೇಳೊ ನನ್ನ ಗೆಳೆಯಾ
ಇವತ್ತು ನನಗ ಒಪ್ಪಿಸಿಬಿಟ್ಯಾಳ
ಆಕಿ ಪ್ರೀತಿಯ ಹೃದಯ…
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
 
ಹೋದೆ ವರ್ಷ ಈ ಹುಡುಗಿನ್ನ
ಜಾತ್ರ್ಯಾಗ ನೋಡಿದ್ನಿ
ಜೋಕಾಲ್ ಹತ್ತಿ ಆಡುವಾಗ
ಮನಸ್ಸ ಕೊಟ್ಟಿದ್ನಿ
ಹೋದೆ ವರ್ಷ ಈ ಹುಡುಗಿನ್ನ
ಜಾತ್ರ್ಯಾಗ ನೋಡಿದ್ನಿ
ಜೋಕಾಲ್ ಹತ್ತಿ ಆಡುವಾಗ
ಮನಸ್ಸ ಕೊಟ್ಟಿದ್ನಿ
ನಮ್ಮ ದೋಸ್ತರಿಗೆ
ನಾನು ಚಾಲೆಂಜ್‌ ಮಾಡಿದ್ನಿ…
ಇವಳನು ಪಟಾಯಿಸಿ
ಲವ್ವ ಮಾಡ್ತೀನ್‌ ಅಂದಿದ್ನಿ
ಗೆಳೆಯರ ಮ್ಯಾಲ
ಹಾಸ್ಯಾಸಿ ಮಾತಾಡಿ
ಹುಡುಗಿ ಎಬಿಸೀನಿ
ಕೈ ತಪ್ಪಿ ಲಾಡು
ಬಾಯಾಗ ಬಿದ್ದಾಂಗ
ಅಗೈತಿ ಮಹಾರಾಣಿ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
 
|| ಅಪೋಸು ಹುಡುಗಿ
ಪ್ರೊಪೋಸು ಮಾಡಿ
ಲವ್‌ ಯೂ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….||
 
ಕೈ ಮ್ಯಾಲೆ ಗೆಳತಿ
ಹಚ್ಚಿ ಹಾಕಿಸಿಕೊಂಡಾಳ
ನನ್‌ ಹೆಸರು…
ರಂಗೋಲ್ಯಾಗ ಕಾಣವುಂಗೆ
ಬಿಡಿಸ್ಯಾಳ ಎಸ್‌ ಅಕ್ಷರ
ಮನಸಿಗೆ ಖುಷಿ ಆತು…
ನನಗ ಬಾಳ ಹುರುಪಾತು
ಗೆಳತಿ ಸಲುವಾಗಿ
ಶನಿವಾರ ಮಾಡ್ತಿನಿ ಒಪ್ಪತ್ತ
ಪೂರ್ವ ಜನುಮದ
ಪುಣ್ಯದ ಫಲವೋ
ಗೆಳತಿ ಸಿಕ್ಯಾಳ…
ಸಾವಿರ ಮಂದಿಯ ಕಣ್ಣ ತೆಪ್ಪಿಸಿ
ನನಗಾ ಮೆಚ್ಯಾಳ….
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
 
|| ಅಪೋಸು ಹುಡುಗಿ
ಪ್ರೊಪೋಸು ಮಾಡಿ
ಲವ್‌ ಯೂ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
ನಿನ್ನೆ ಪ್ರೀತಿಸಿ ಮದುವೆ
ಆಗುವೆ ಗೆಳೆಯ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….ಆಹಾ….||

ಅಪೋಸು ಹುಡುಗಿ
ಪ್ರೊಪೋಸು ಮಾಡಿ
ಲವ್‌ ಯೂ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
ನಿನ್ನೆ ಪ್ರೀತಿಸಿ ಮದುವೆ
ಆಗುವೆ ಗೆಳೆಯ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
ಈಕೆ ಹಿಂದಿಂದೆ ತಿರುಗಾಡಿ
ಸುಂದಾಗಿ ಕುಂತಿದ್ದೆ
ಕೇಳೊ ನನ್ನ ಗೆಳೆಯಾ
ಇವತ್ತು ನನಗ ಒಪ್ಪಿಸಿಬಿಟ್ಯಾಳ
ಆಕಿ ಪ್ರೀತಿಯ ಹೃದಯ…
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
 
ಹೋದೆ ವರ್ಷ ಈ ಹುಡುಗಿನ್ನ
ಜಾತ್ರ್ಯಾಗ ನೋಡಿದ್ನಿ
ಜೋಕಾಲ್ ಹತ್ತಿ ಆಡುವಾಗ
ಮನಸ್ಸ ಕೊಟ್ಟಿದ್ನಿ
ಹೋದೆ ವರ್ಷ ಈ ಹುಡುಗಿನ್ನ
ಜಾತ್ರ್ಯಾಗ ನೋಡಿದ್ನಿ
ಜೋಕಾಲ್ ಹತ್ತಿ ಆಡುವಾಗ
ಮನಸ್ಸ ಕೊಟ್ಟಿದ್ನಿ
ನಮ್ಮ ದೋಸ್ತರಿಗೆ
ನಾನು ಚಾಲೆಂಜ್‌ ಮಾಡಿದ್ನಿ…
ಇವಳನು ಪಟಾಯಿಸಿ
ಲವ್ವ ಮಾಡ್ತೀನ್‌ ಅಂದಿದ್ನಿ
ಗೆಳೆಯರ ಮ್ಯಾಲ
ಹಾಸ್ಯಾಸಿ ಮಾತಾಡಿ
ಹುಡುಗಿ ಎಬಿಸೀನಿ
ಕೈ ತಪ್ಪಿ ಲಾಡು
ಬಾಯಾಗ ಬಿದ್ದಾಂಗ
ಅಗೈತಿ ಮಹಾರಾಣಿ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
 
|| ಅಪೋಸು ಹುಡುಗಿ
ಪ್ರೊಪೋಸು ಮಾಡಿ
ಲವ್‌ ಯೂ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….||
 
ಕೈ ಮ್ಯಾಲೆ ಗೆಳತಿ
ಹಚ್ಚಿ ಹಾಕಿಸಿಕೊಂಡಾಳ
ನನ್‌ ಹೆಸರು…
ರಂಗೋಲ್ಯಾಗ ಕಾಣವುಂಗೆ
ಬಿಡಿಸ್ಯಾಳ ಎಸ್‌ ಅಕ್ಷರ
ಮನಸಿಗೆ ಖುಷಿ ಆತು…
ನನಗ ಬಾಳ ಹುರುಪಾತು
ಗೆಳತಿ ಸಲುವಾಗಿ
ಶನಿವಾರ ಮಾಡ್ತಿನಿ ಒಪ್ಪತ್ತ
ಪೂರ್ವ ಜನುಮದ
ಪುಣ್ಯದ ಫಲವೋ
ಗೆಳತಿ ಸಿಕ್ಯಾಳ…
ಸಾವಿರ ಮಂದಿಯ ಕಣ್ಣ ತೆಪ್ಪಿಸಿ
ನನಗಾ ಮೆಚ್ಯಾಳ….
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
 
|| ಅಪೋಸು ಹುಡುಗಿ
ಪ್ರೊಪೋಸು ಮಾಡಿ
ಲವ್‌ ಯೂ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
ನಿನ್ನೆ ಪ್ರೀತಿಸಿ ಮದುವೆ
ಆಗುವೆ ಗೆಳೆಯ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….ಆಹಾ….||

LYRIC

Song Details Page after Lyrice

ಅಪೋಸು ಹುಡುಗಿ
ಪ್ರೊಪೋಸು ಮಾಡಿ
ಲವ್‌ ಯೂ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
ನಿನ್ನೆ ಪ್ರೀತಿಸಿ ಮದುವೆ
ಆಗುವೆ ಗೆಳೆಯ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
ಈಕೆ ಹಿಂದಿಂದೆ ತಿರುಗಾಡಿ
ಸುಂದಾಗಿ ಕುಂತಿದ್ದೆ
ಕೇಳೊ ನನ್ನ ಗೆಳೆಯಾ
ಇವತ್ತು ನನಗ ಒಪ್ಪಿಸಿಬಿಟ್ಯಾಳ
ಆಕಿ ಪ್ರೀತಿಯ ಹೃದಯ…
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
 
ಹೋದೆ ವರ್ಷ ಹುಡುಗಿನ್ನ
ಜಾತ್ರ್ಯಾಗ ನೋಡಿದ್ನಿ
ಜೋಕಾಲ್ ಹತ್ತಿ ಆಡುವಾಗ
ಮನಸ್ಸ ಕೊಟ್ಟಿದ್ನಿ
ಹೋದೆ ವರ್ಷ ಹುಡುಗಿನ್ನ
ಜಾತ್ರ್ಯಾಗ ನೋಡಿದ್ನಿ
ಜೋಕಾಲ್ ಹತ್ತಿ ಆಡುವಾಗ
ಮನಸ್ಸ ಕೊಟ್ಟಿದ್ನಿ
ನಮ್ಮ ದೋಸ್ತರಿಗೆ
ನಾನು ಚಾಲೆಂಜ್‌ ಮಾಡಿದ್ನಿ…
ಇವಳನು ಪಟಾಯಿಸಿ
ಲವ್ವ ಮಾಡ್ತೀನ್‌ ಅಂದಿದ್ನಿ
ಗೆಳೆಯರ ಮ್ಯಾಲ
ಹಾಸ್ಯಾಸಿ ಮಾತಾಡಿ
ಹುಡುಗಿ ಎಬಿಸೀನಿ
ಕೈ ತಪ್ಪಿ ಲಾಡು
ಬಾಯಾಗ ಬಿದ್ದಾಂಗ
ಅಗೈತಿ ಮಹಾರಾಣಿ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
 
|| ಅಪೋಸು ಹುಡುಗಿ
ಪ್ರೊಪೋಸು ಮಾಡಿ
ಲವ್‌ ಯೂ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….||
 
ಕೈ ಮ್ಯಾಲೆ ಗೆಳತಿ
ಹಚ್ಚಿ ಹಾಕಿಸಿಕೊಂಡಾಳ
ನನ್‌ ಹೆಸರು…
ರಂಗೋಲ್ಯಾಗ ಕಾಣವುಂಗೆ
ಬಿಡಿಸ್ಯಾಳ ಎಸ್‌ ಅಕ್ಷರ
ಮನಸಿಗೆ ಖುಷಿ ಆತು…
ನನಗ ಬಾಳ ಹುರುಪಾತು
ಗೆಳತಿ ಸಲುವಾಗಿ
ಶನಿವಾರ ಮಾಡ್ತಿನಿ ಒಪ್ಪತ್ತ
ಪೂರ್ವ ಜನುಮದ
ಪುಣ್ಯದ ಫಲವೋ
ಗೆಳತಿ ಸಿಕ್ಯಾಳ…
ಸಾವಿರ ಮಂದಿಯ ಕಣ್ಣ ತೆಪ್ಪಿಸಿ
ನನಗಾ ಮೆಚ್ಯಾಳ….
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
 
|| ಅಪೋಸು ಹುಡುಗಿ
ಪ್ರೊಪೋಸು ಮಾಡಿ
ಲವ್‌ ಯೂ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
ನಿನ್ನೆ ಪ್ರೀತಿಸಿ ಮದುವೆ
ಆಗುವೆ ಗೆಳೆಯ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….ಆಹಾ….||

ಅಪೋಸು ಹುಡುಗಿ
ಪ್ರೊಪೋಸು ಮಾಡಿ
ಲವ್‌ ಯೂ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
ನಿನ್ನೆ ಪ್ರೀತಿಸಿ ಮದುವೆ
ಆಗುವೆ ಗೆಳೆಯ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
ಈಕೆ ಹಿಂದಿಂದೆ ತಿರುಗಾಡಿ
ಸುಂದಾಗಿ ಕುಂತಿದ್ದೆ
ಕೇಳೊ ನನ್ನ ಗೆಳೆಯಾ
ಇವತ್ತು ನನಗ ಒಪ್ಪಿಸಿಬಿಟ್ಯಾಳ
ಆಕಿ ಪ್ರೀತಿಯ ಹೃದಯ…
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
 
ಹೋದೆ ವರ್ಷ ಹುಡುಗಿನ್ನ
ಜಾತ್ರ್ಯಾಗ ನೋಡಿದ್ನಿ
ಜೋಕಾಲ್ ಹತ್ತಿ ಆಡುವಾಗ
ಮನಸ್ಸ ಕೊಟ್ಟಿದ್ನಿ
ಹೋದೆ ವರ್ಷ ಹುಡುಗಿನ್ನ
ಜಾತ್ರ್ಯಾಗ ನೋಡಿದ್ನಿ
ಜೋಕಾಲ್ ಹತ್ತಿ ಆಡುವಾಗ
ಮನಸ್ಸ ಕೊಟ್ಟಿದ್ನಿ
ನಮ್ಮ ದೋಸ್ತರಿಗೆ
ನಾನು ಚಾಲೆಂಜ್‌ ಮಾಡಿದ್ನಿ…
ಇವಳನು ಪಟಾಯಿಸಿ
ಲವ್ವ ಮಾಡ್ತೀನ್‌ ಅಂದಿದ್ನಿ
ಗೆಳೆಯರ ಮ್ಯಾಲ
ಹಾಸ್ಯಾಸಿ ಮಾತಾಡಿ
ಹುಡುಗಿ ಎಬಿಸೀನಿ
ಕೈ ತಪ್ಪಿ ಲಾಡು
ಬಾಯಾಗ ಬಿದ್ದಾಂಗ
ಅಗೈತಿ ಮಹಾರಾಣಿ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
 
|| ಅಪೋಸು ಹುಡುಗಿ
ಪ್ರೊಪೋಸು ಮಾಡಿ
ಲವ್‌ ಯೂ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….||
 
ಕೈ ಮ್ಯಾಲೆ ಗೆಳತಿ
ಹಚ್ಚಿ ಹಾಕಿಸಿಕೊಂಡಾಳ
ನನ್‌ ಹೆಸರು…
ರಂಗೋಲ್ಯಾಗ ಕಾಣವುಂಗೆ
ಬಿಡಿಸ್ಯಾಳ ಎಸ್‌ ಅಕ್ಷರ
ಮನಸಿಗೆ ಖುಷಿ ಆತು…
ನನಗ ಬಾಳ ಹುರುಪಾತು
ಗೆಳತಿ ಸಲುವಾಗಿ
ಶನಿವಾರ ಮಾಡ್ತಿನಿ ಒಪ್ಪತ್ತ
ಪೂರ್ವ ಜನುಮದ
ಪುಣ್ಯದ ಫಲವೋ
ಗೆಳತಿ ಸಿಕ್ಯಾಳ…
ಸಾವಿರ ಮಂದಿಯ ಕಣ್ಣ ತೆಪ್ಪಿಸಿ
ನನಗಾ ಮೆಚ್ಯಾಳ….
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
 
|| ಅಪೋಸು ಹುಡುಗಿ
ಪ್ರೊಪೋಸು ಮಾಡಿ
ಲವ್‌ ಯೂ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….
ನಿನ್ನೆ ಪ್ರೀತಿಸಿ ಮದುವೆ
ಆಗುವೆ ಗೆಳೆಯ ಅಂದಾಳೆ
ಗಿಚ್ಚ ಗಿಲಿ ಗಿಲಿ ಲೈಫ
ಗಿಚ್ಚ ಗಿಲಿ ಗಿಲಿ….ಆಹಾ….||

Giccha Gili Gili song lyrics from Kannada Movie Old Monkk starring M G Srinivas, Aditi Prabhudeva, S Narayan, Lyrics penned by Mudakanna Moraba Sung by Mudakanna Moraba, Music Composed by Saurabh-Vaibhav , film is Directed by M G Srinivas and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ