Manase Mannisu Lyrics

ಮನಸೇ ಮನ್ನಿಸು Lyrics

in O Gulabiye

in ಓ ಗುಲಾಬಿಯೇ

LYRIC

Song Details Page after Lyrice

-
ಮನಸೇ  ಮನ್ನಿಸು
ಸೊಗಸಾ ಚುಂಬಿಸು
ರೋಮ ರೋಮಕೂ
ಏನೋ ಕುಹೂ ಕುಹೂ
ಹೇಳಲು ಬಾರದ ವಿಷಯ
ಹೇಳಲು ಇದುವೇ ಸಮಯ
 
|| ಮನಸೇ  ಮನ್ನಿಸು
ಸೊಗಸಾ ಚುಂಬಿಸು ||
 
ಯೌವ್ವನದ ಏಣಿ ಏರಿ
ಆಸೆಗಳ ರಾಯಬಾರಿ
ನಡುವಲ್ಲಿ ಜಾರುತಾ
ಇತವಾಗಿ ಚೀರುತಾ
ಶ್ರಮಿಸಲು ಆಗದ ಚೂರಿ
ವಾತ್ಸಾಯನನ ತೀಜೂರಿ
 
|| ಮನಸೇ  ಮನ್ನಿಸು
ಸೊಗಸಾ ಚುಂಬಿಸು ||
 
ಅಂಗಾಂಗವೆಲ್ಲ ಅರಳಿ
ಅತ್ತಿತ್ತವೆಲ್ಲ ಹೃದಯ ಹೊರಳಿ
ನರನರನು ಕಾಮನ..ಆಆಆ
ಕನಿಕರದ ಬೋಜನಾ..ಆಆ
ಎರಡು  ದೇಹಗಳೆರಡು
ಬೆರೆತ ಕ್ಷಣವೇ ಕುರುಡು
ಒಳಗೆ ದಿಮ್‌ ದಿಮ್
ಹೊರಗೆ ಸಂಭ್ರಮ
ದೇಹಾ ದಣಿದರು ಮೋಹ ಮಣಿಯದು
ಕಾಮನ ಘಮ ಘಮ ಗಂಧ
ಶುರುವಾಯಿತು ಮೊದಲಿಂದಾ...

-
ಮನಸೇ  ಮನ್ನಿಸು
ಸೊಗಸಾ ಚುಂಬಿಸು
ರೋಮ ರೋಮಕೂ
ಏನೋ ಕುಹೂ ಕುಹೂ
ಹೇಳಲು ಬಾರದ ವಿಷಯ
ಹೇಳಲು ಇದುವೇ ಸಮಯ
 
|| ಮನಸೇ  ಮನ್ನಿಸು
ಸೊಗಸಾ ಚುಂಬಿಸು ||
 
ಯೌವ್ವನದ ಏಣಿ ಏರಿ
ಆಸೆಗಳ ರಾಯಬಾರಿ
ನಡುವಲ್ಲಿ ಜಾರುತಾ
ಇತವಾಗಿ ಚೀರುತಾ
ಶ್ರಮಿಸಲು ಆಗದ ಚೂರಿ
ವಾತ್ಸಾಯನನ ತೀಜೂರಿ
 
|| ಮನಸೇ  ಮನ್ನಿಸು
ಸೊಗಸಾ ಚುಂಬಿಸು ||
 
ಅಂಗಾಂಗವೆಲ್ಲ ಅರಳಿ
ಅತ್ತಿತ್ತವೆಲ್ಲ ಹೃದಯ ಹೊರಳಿ
ನರನರನು ಕಾಮನ..ಆಆಆ
ಕನಿಕರದ ಬೋಜನಾ..ಆಆ
ಎರಡು  ದೇಹಗಳೆರಡು
ಬೆರೆತ ಕ್ಷಣವೇ ಕುರುಡು
ಒಳಗೆ ದಿಮ್‌ ದಿಮ್
ಹೊರಗೆ ಸಂಭ್ರಮ
ದೇಹಾ ದಣಿದರು ಮೋಹ ಮಣಿಯದು
ಕಾಮನ ಘಮ ಘಮ ಗಂಧ
ಶುರುವಾಯಿತು ಮೊದಲಿಂದಾ...

Manase Mannisu song lyrics from Kannada Movie O Gulabiye starring Suhasini, Vivek Beedu, Mallika Suvarna, Lyrics penned by K Kalyan Sung by Unni Krishnan, Chaithra, Music Composed by M N Krupakar, film is Directed by K Narendra Babu and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ