Jojo Nanna Kandane Lyrics

ಜೋ ನನ್ನ ಕಂದನೇ Lyrics

in Nyaya Geddithu

in ನ್ಯಾಯ ಗೆದ್ದಿತು

LYRIC

Song Details Page after Lyrice

ಜೋ ಜೋ  ನನ್ನ ಕಂದನೇ
ಜೋ ಜೋ  ಬಾಲ ಚಂದ್ರನೆ
 
ಜೋ ಜೋ  ನನ್ನ ಕಂದನೇ
ಜೋ ಜೋ  ಬಾಲ ಚಂದ್ರನೆ
ಬಾರೋ ಲಾಲಿ ಹಾಡು
ನಿನ್ನ ಮುದ್ದು ಮಾಡುವೇ
ನನ್ನ ಬಿಟ್ಟು ಹೀಗೆ ಏಕೆ ಓಡುವೆ
 
|| ಜೋ ಜೋ  ನನ್ನ ಕಂದನೇ
ಜೋ ಜೋ  ಬಾಲ ಚಂದ್ರನೆ…||
 
ಅಂದು ನಿನ್ನ ಅಂದ ನಾನು ಕಂಡೇನು
ಒಯ್ಮಂಗು ಮಾಯವಾಗಿ ಹುಚ್ಚಾದೆನು
ಅಂದು ನಿನ್ನ ಅಂದ ನಾನು ಕಂಡೇನು
ಮಂಗು ಮಾಯವಾಗಿ ಹುಚ್ಚಾದೆನು
ಹಗಲು ರಾತ್ರಿ ನೂರು ಕನಸು ಕಂಡೆನು
ನಿನ್ನಸೇರಲೇಂದು ಓಡಿ ಬಂದೆನು
ನಿನ್ನಸೇರಿದಾಗ ಪ್ರೇಮ ಉಕ್ಕಿದಾಗ
ನಿನ್ನನು ಬಿಟೊರು ಉಂಟೇನು
 
|| ಜೋ ಜೋ  ನನ್ನ ಕಂದನೇ
ಜೋ ಜೋ  ಬಾಲ ಚಂದ್ರನೆ…
ಬಾರೋ ಲಾಲಿ ಹಾಡು
ನಿನ್ನ ಮುದ್ದು ಮಾಡುವೇ
ನನ್ನ ಬಿಟ್ಟು ಹೀಗೆ ಏಕೆ ಓಡುವೆ
 
ಜೋ ಜೋ  ನನ್ನ ಕಂದನೇ
ಜೋ ಜೋ  ಬಾಲ ಚಂದ್ರನೆ….||
 
ದ್ರಾಕ್ಷೀ ಹಣ್ಣಿನಂತ ಕಣ್ಣ ನೋಡಿದೆ
ಮಂಕ್ಕನಂಥ ನಿನ್ನ ಮೊರೆ ನೋಡಿದೆ
ದ್ರಾಕ್ಷೀ ಹಣ್ಣಿನಂತ ಕಣ್ಣ ನೋಡಿದೆ
ಮಂಕ್ಕನಂಥ ನಿನ್ನ ಮೊರೆ ನೋಡಿದೆ
 
ಚೆಲುವ ನಿನ್ನ ಕಂಡು
ಮನಸು ದೋಚಿದೆ ಏಯ್
ಪ್ರೇಮ ಗೀತೆ ಹಾಡೋ ಆಸೆ ಬಂದಿದೆ
ನಿನ್ನ ಕಂಠವೇನು ಚೆನ್ನಾ
ಮುದ್ದಾಗಿ ನನಗೊಂದು
ಹಾಡೊಂದು ಹಾಡಾಬಾರದೆ
 
ಏಯ್ನಾಚಿ ನೀನು ನಿಲ್ಲಲು
ಮುಗುಳು ನಗೆ ಚೆಲಲ್ಲು
ಓರೆ ನೋಟ ನೋಡಲು
ಮೌನ ಗೀತೆ ಹಾಡಲು
ಇವರಿಗಿಂತ ನೂರು ಪಾಲು
ಚೆನ್ನ ಕಾಣುವೆ
ನಾಚಿ ನೀನು ನಿಲ್ಲಲು
ಮುಗುಳು ನಗೆ ಚೆಲಲ್ಲು
ಓರೆ ನೋಟ ನೋಡಲು
ಮೌನ ಗೀತೆ ಹಾಡಲು
ಇವರಿಗಿಂತ ನೂರು
ಪಾಲು ಚೆನ್ನ ಕಾಣುವೆ
 
ನಿನ್ನ ವೇಷವದು ನೋಡಲಾರೆನು
ನಿನ್ನ ಮಾತನಂತು ಕೇಳಲಾರೆನು
ನಿನ್ನ ವೇಷವದು ನೋಡಲಾರೆನು
ನಿನ್ನ ಮಾತನಂತು ಕೇಳಲಾರೆನು
ಗಂಡೂ ಹೆಣ್ಣ ಅಂತ
ತಿಳಿದುಕೊಂಡವನೂ ಬಾಳಲಾರನು
ಹೆಣ್ಣು ನಾಚಬೇಕು ಇವಳ ಅಂದ ನೋಡಿ
ನನ್ನ ಕಾಮಿನಿ
ಮುದ್ದು ಭಾಮಿನಿ
ತಾಳು ಲಾಲಿಹಾಡುವೆ
ನಿನ್ನ ಮುದ್ದು ಮಾಡುವೆ
ನನ್ನ ಬಿಟ್ಟು ಹೀಗೆ ಏಕೆ ಓಡುವೆ
ಲಾಲಾಲಲಲಲಲಲ

ಜೋ ಜೋ  ನನ್ನ ಕಂದನೇ
ಜೋ ಜೋ  ಬಾಲ ಚಂದ್ರನೆ
 
ಜೋ ಜೋ  ನನ್ನ ಕಂದನೇ
ಜೋ ಜೋ  ಬಾಲ ಚಂದ್ರನೆ
ಬಾರೋ ಲಾಲಿ ಹಾಡು
ನಿನ್ನ ಮುದ್ದು ಮಾಡುವೇ
ನನ್ನ ಬಿಟ್ಟು ಹೀಗೆ ಏಕೆ ಓಡುವೆ
 
|| ಜೋ ಜೋ  ನನ್ನ ಕಂದನೇ
ಜೋ ಜೋ  ಬಾಲ ಚಂದ್ರನೆ…||
 
ಅಂದು ನಿನ್ನ ಅಂದ ನಾನು ಕಂಡೇನು
ಒಯ್ಮಂಗು ಮಾಯವಾಗಿ ಹುಚ್ಚಾದೆನು
ಅಂದು ನಿನ್ನ ಅಂದ ನಾನು ಕಂಡೇನು
ಮಂಗು ಮಾಯವಾಗಿ ಹುಚ್ಚಾದೆನು
ಹಗಲು ರಾತ್ರಿ ನೂರು ಕನಸು ಕಂಡೆನು
ನಿನ್ನಸೇರಲೇಂದು ಓಡಿ ಬಂದೆನು
ನಿನ್ನಸೇರಿದಾಗ ಪ್ರೇಮ ಉಕ್ಕಿದಾಗ
ನಿನ್ನನು ಬಿಟೊರು ಉಂಟೇನು
 
|| ಜೋ ಜೋ  ನನ್ನ ಕಂದನೇ
ಜೋ ಜೋ  ಬಾಲ ಚಂದ್ರನೆ…
ಬಾರೋ ಲಾಲಿ ಹಾಡು
ನಿನ್ನ ಮುದ್ದು ಮಾಡುವೇ
ನನ್ನ ಬಿಟ್ಟು ಹೀಗೆ ಏಕೆ ಓಡುವೆ
 
ಜೋ ಜೋ  ನನ್ನ ಕಂದನೇ
ಜೋ ಜೋ  ಬಾಲ ಚಂದ್ರನೆ….||
 
ದ್ರಾಕ್ಷೀ ಹಣ್ಣಿನಂತ ಕಣ್ಣ ನೋಡಿದೆ
ಮಂಕ್ಕನಂಥ ನಿನ್ನ ಮೊರೆ ನೋಡಿದೆ
ದ್ರಾಕ್ಷೀ ಹಣ್ಣಿನಂತ ಕಣ್ಣ ನೋಡಿದೆ
ಮಂಕ್ಕನಂಥ ನಿನ್ನ ಮೊರೆ ನೋಡಿದೆ
 
ಚೆಲುವ ನಿನ್ನ ಕಂಡು
ಮನಸು ದೋಚಿದೆ ಏಯ್
ಪ್ರೇಮ ಗೀತೆ ಹಾಡೋ ಆಸೆ ಬಂದಿದೆ
ನಿನ್ನ ಕಂಠವೇನು ಚೆನ್ನಾ
ಮುದ್ದಾಗಿ ನನಗೊಂದು
ಹಾಡೊಂದು ಹಾಡಾಬಾರದೆ
 
ಏಯ್ನಾಚಿ ನೀನು ನಿಲ್ಲಲು
ಮುಗುಳು ನಗೆ ಚೆಲಲ್ಲು
ಓರೆ ನೋಟ ನೋಡಲು
ಮೌನ ಗೀತೆ ಹಾಡಲು
ಇವರಿಗಿಂತ ನೂರು ಪಾಲು
ಚೆನ್ನ ಕಾಣುವೆ
ನಾಚಿ ನೀನು ನಿಲ್ಲಲು
ಮುಗುಳು ನಗೆ ಚೆಲಲ್ಲು
ಓರೆ ನೋಟ ನೋಡಲು
ಮೌನ ಗೀತೆ ಹಾಡಲು
ಇವರಿಗಿಂತ ನೂರು
ಪಾಲು ಚೆನ್ನ ಕಾಣುವೆ
 
ನಿನ್ನ ವೇಷವದು ನೋಡಲಾರೆನು
ನಿನ್ನ ಮಾತನಂತು ಕೇಳಲಾರೆನು
ನಿನ್ನ ವೇಷವದು ನೋಡಲಾರೆನು
ನಿನ್ನ ಮಾತನಂತು ಕೇಳಲಾರೆನು
ಗಂಡೂ ಹೆಣ್ಣ ಅಂತ
ತಿಳಿದುಕೊಂಡವನೂ ಬಾಳಲಾರನು
ಹೆಣ್ಣು ನಾಚಬೇಕು ಇವಳ ಅಂದ ನೋಡಿ
ನನ್ನ ಕಾಮಿನಿ
ಮುದ್ದು ಭಾಮಿನಿ
ತಾಳು ಲಾಲಿಹಾಡುವೆ
ನಿನ್ನ ಮುದ್ದು ಮಾಡುವೆ
ನನ್ನ ಬಿಟ್ಟು ಹೀಗೆ ಏಕೆ ಓಡುವೆ
ಲಾಲಾಲಲಲಲಲಲ

Jojo Nanna Kandane song lyrics from Kannada Movie Nyaya Geddithu starring Shankarnag, Prabhakar, Jayamala, Lyrics penned bySung by S Janaki, Ilaiyaraaja, Music Composed by Ilayaraja, film is Directed by Joe Simon and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ