ಬೇಡ... ಬೇಡ.. ಅಯ್ಯಯ್ಯೋ ...
ಅಯ್ಯಯ್ಯೋ ನಮಗೇ ಮದುವೇ
ಬೇಡ ಸ್ವಾಮೀ ಹ್ಹಾ ..
ನಮಗೇ ಮದುವೇ ಬೇಡ ಸ್ವಾಮೀ ...
ಚಿನ್ನ ರನ್ನ ಮುದ್ದು ಎನುವಾ
ಚೆಲ್ಲಾಟ ಮೂರೂ ದಿನ
ಜಗಳ ಕದನ ಕೋಪ ತಾಪ
ಹೋರಾಟ ನೂರು ದಿನ ಅಯ್ಯೋ...
ನಮಗೇ ಮದುವೇ ಬೇಡ ಸ್ವಾಮೀ
ಚಿನ್ನ ರನ್ನ ಮುದ್ದು ಎನುವಾ
ಚೆಲ್ಲಾಟ ಮೂರೂ ದಿನ ಹ್ಹಾ... ಹ್ಹಾ.. ಹ್ಹಾ..
ಜಗಳ ಕದನ ಕೋಪ ತಾಪ ಹೋರಾಟ
ನೂರು ದಿನ ..ಅಯ್ಯಅಯ್ಯಯ್ಯಯ್ಯೋ
ರೋಷದ ಹುಡುಗಿಯಾದರೇ
ಸಮಾಧಾನ ಮಾಡಲಾರೇ
ಕಾದಾಡೋ ಹೆಣ್ಣು ಬಂದರೇ
ಎದುರಿಸಿ ನಿಲ್ಲಲ್ಲಾರೇ
ನೂರಾರು ಆಸೆ ಇದ್ದರೇ
ನಾನೇನೂ ಮಾಡಲಾರೇ...
ನಾನೇನೂ ಮಾಡಲಾರೇ...
ಕೆಟ್ಟವಳಾದ... ಆಆಆ....
ಕೆಟ್ಟವಳಾದ
ಹೆಂಡತಿ ಬಂದರೇ ಬಾಳೂ ಬರೀ ಗೋಳು
ಸಾಕೂ ಸಾಕೂ ನಮಗೇ ಬೇಡಾ ಜೋಡಿ ...
ನೇವರ್ ... ನೇವರ್
||ನಮಗೇ ಮದುವೇ ಬೇಡ ಸ್ವಾಮೀ||
ಸೇರಿದ ಮೇಲೆ ಬಾಳಲೆಬೇಕೂ
ಬಾಳುವ ಮನುಜಾ ಸೋಲಲೇಬೇಕು
ಸ್ನೇಹದಿ ಸೇರಿ ನಡೆಯಲೇ ಬೇಕೂ
ಒಬ್ಬರನೊಬ್ಬರೂ ಅರಿತಿರಬೇಕು
ಸೋಲೇನು ಎಂಬ ಆ ಒಣ ಜಂಭ
ಸೋಲೇನು ಎಂಬ ಆ ಒಣ ಜಂಭ
ಮನದಲ್ಲಿ ಬಂದಾಗ ಸುಖವೆಲ್ಲಿದೇ
ಸಂತೋಷ ಬದುಕಲ್ಲಿ ಇನ್ನೆಲ್ಲಿದೇ .. ಎಲ್ಲಿದೇ ..
ನಮಗೇ ಮದುವೇ ಬೇಡ ಸ್ವಾಮೀ
ಅರೇ .. ಚಿನ್ನ ರನ್ನ ಮುದ್ದು ಎನುವಾ
ಚೆಲ್ಲಾಟ ಮೂರೂ ದಿನ
ಅಹ್ಹಹ್ಹಹ್ಹ
ಜಗಳ ಕದನ ಕೋಪ ತಾಪ ಹೋರಾಟ
ನೂರು ದಿನ ..ಮಮಮ.. ಮಮ್ಮಿ
ನಮಗೇ ಮದುವೇ ಬೇಡ ಸ್ವಾಮೀ...
ಸ್ವಾಮೀ ನಮಗೇ ಮದುವೇ
ಬೇಡ ಬೇಡ ಬೇಡ ಬೇಡ ಸ್ವಾಮೀ ...
ಬೇಡ... ಬೇಡ.. ಅಯ್ಯಯ್ಯೋ ...
ಅಯ್ಯಯ್ಯೋ ನಮಗೇ ಮದುವೇ
ಬೇಡ ಸ್ವಾಮೀ ಹ್ಹಾ ..
ನಮಗೇ ಮದುವೇ ಬೇಡ ಸ್ವಾಮೀ ...
ಚಿನ್ನ ರನ್ನ ಮುದ್ದು ಎನುವಾ
ಚೆಲ್ಲಾಟ ಮೂರೂ ದಿನ
ಜಗಳ ಕದನ ಕೋಪ ತಾಪ
ಹೋರಾಟ ನೂರು ದಿನ ಅಯ್ಯೋ...
ನಮಗೇ ಮದುವೇ ಬೇಡ ಸ್ವಾಮೀ
ಚಿನ್ನ ರನ್ನ ಮುದ್ದು ಎನುವಾ
ಚೆಲ್ಲಾಟ ಮೂರೂ ದಿನ ಹ್ಹಾ... ಹ್ಹಾ.. ಹ್ಹಾ..
ಜಗಳ ಕದನ ಕೋಪ ತಾಪ ಹೋರಾಟ
ನೂರು ದಿನ ..ಅಯ್ಯಅಯ್ಯಯ್ಯಯ್ಯೋ
ರೋಷದ ಹುಡುಗಿಯಾದರೇ
ಸಮಾಧಾನ ಮಾಡಲಾರೇ
ಕಾದಾಡೋ ಹೆಣ್ಣು ಬಂದರೇ
ಎದುರಿಸಿ ನಿಲ್ಲಲ್ಲಾರೇ
ನೂರಾರು ಆಸೆ ಇದ್ದರೇ
ನಾನೇನೂ ಮಾಡಲಾರೇ...
ನಾನೇನೂ ಮಾಡಲಾರೇ...
ಕೆಟ್ಟವಳಾದ... ಆಆಆ....
ಕೆಟ್ಟವಳಾದ
ಹೆಂಡತಿ ಬಂದರೇ ಬಾಳೂ ಬರೀ ಗೋಳು
ಸಾಕೂ ಸಾಕೂ ನಮಗೇ ಬೇಡಾ ಜೋಡಿ ...
ನೇವರ್ ... ನೇವರ್
||ನಮಗೇ ಮದುವೇ ಬೇಡ ಸ್ವಾಮೀ||
ಸೇರಿದ ಮೇಲೆ ಬಾಳಲೆಬೇಕೂ
ಬಾಳುವ ಮನುಜಾ ಸೋಲಲೇಬೇಕು
ಸ್ನೇಹದಿ ಸೇರಿ ನಡೆಯಲೇ ಬೇಕೂ
ಒಬ್ಬರನೊಬ್ಬರೂ ಅರಿತಿರಬೇಕು
ಸೋಲೇನು ಎಂಬ ಆ ಒಣ ಜಂಭ
ಸೋಲೇನು ಎಂಬ ಆ ಒಣ ಜಂಭ
ಮನದಲ್ಲಿ ಬಂದಾಗ ಸುಖವೆಲ್ಲಿದೇ
ಸಂತೋಷ ಬದುಕಲ್ಲಿ ಇನ್ನೆಲ್ಲಿದೇ .. ಎಲ್ಲಿದೇ ..
ನಮಗೇ ಮದುವೇ ಬೇಡ ಸ್ವಾಮೀ
ಅರೇ .. ಚಿನ್ನ ರನ್ನ ಮುದ್ದು ಎನುವಾ
ಚೆಲ್ಲಾಟ ಮೂರೂ ದಿನ
ಅಹ್ಹಹ್ಹಹ್ಹ
ಜಗಳ ಕದನ ಕೋಪ ತಾಪ ಹೋರಾಟ
ನೂರು ದಿನ ..ಮಮಮ.. ಮಮ್ಮಿ
ನಮಗೇ ಮದುವೇ ಬೇಡ ಸ್ವಾಮೀ...
ಸ್ವಾಮೀ ನಮಗೇ ಮದುವೇ
ಬೇಡ ಬೇಡ ಬೇಡ ಬೇಡ ಸ್ವಾಮೀ ...
Namage Maduve Beda Swamy song lyrics from Kannada Movie Nodi Swamy Navirodu Heege starring Shankarnag, Ramesh Bhat, Arundhathi Rao, Lyrics penned by Chi Udayashankar Sung by S P Balasubrahmanyam, Music Composed by G K Venkatesh, film is Directed by Shankarnag and film is released on 1983