Harado Banadi Nee Lyrics

ಹಾರೊಡೋ ಬಾನಾಡಿ ನೀ Lyrics

in Nishchithartha

in ನಿಶ್ಚಿತಾರ್ಥ

LYRIC

ಹಾರೊಡೋ ಬಾನಾಡಿ
ನೀ ಹಾಡು ಜೊತೆಗೊಡಿ
ಸಂಕೋಚ ಹೊರದೂಡಿ
ಹಾಡುವೆ ನಾ ದನಿಗೂಡಿ
ಜೀವನದ ನೋವು ಮರೆಯಾಗಿ ನಲಿದಾಡಿದೆ
ಅನುರಾಗ ಮೂಡಿ
ಕಣ್ಣೋಟವೋಚೆಲ್ಲಾಟವೋ….
ಸಲ್ಲಾಪವೋ……ಉಲ್ಲಾಸವೋ……
 
ಹಾರೊಡೋ ಬಾನಾಡಿ
ನೀ ಹಾಡು ಜೊತೆಗೊಡಿ
ಜೀವನದ ನೋವು ಮರೆಯಾಗಿ ನಲಿದಾಡಿದೆ
ಅನುರಾಗ ಮೂಡಿ
ಕಣ್ಣೋಟವೋಚೆಲ್ಲಾಟವೋ….
ಸಲ್ಲಾಪವೋ……ಉಲ್ಲಾಸವೋ……
 
ಬರಡಾದ ಬಾಳಲ್ಲಿ ಬರಿದಾದ ಕನಸಿನಲ್ಲಿ
ನೀ ಬಂದೆ ಸೂರ್ಯನಂತೆ ಕಣ್ತುಂಬಿ ಓ. .
ಮರೆಯಾದೆ ಲೋಕದಲ್ಲಿ ಮಸುಕಾದ ದಾರಿಯಲಿ
ನೀ ನಿಂತೆ  ಬೆಳಕಿನಂತೆ ಮೈದುಂಬಿ ಓ . . ಓ..
ಬತ್ತಿ ಹೋದ ಹಳ್ಳ ಮತ್ತೆ ಉಕ್ಕಿ ಬಂದು ಸಿರಿ ತಂದಿದೆ
 
|| ಹಾರೊಡೋ ಬಾನಾಡಿ
ನೀ ಹಾಡು ಜೊತೆಗೊಡಿ
ಜೀವನದ ನೋವು ಮರೆಯಾಗಿ ನಲಿದಾಡಿದೆ
ಅನುರಾಗ ಮೂಡಿ
ಕಣ್ಣೋಟವೋಚೆಲ್ಲಾಟವೋ….
ಸಲ್ಲಾಪವೋ……ಉಲ್ಲಾಸವೋ……||
 
 ಮೂಡಣದ  ಬಾನಿನಲ್ಲಿ  ಗರಿಗೆದರಿ ಹಕ್ಕಿಯಾಗಿ
ತೇಲಾಡಿ ಅಲೆಯುವಾಸೆ ಮನದಲ್ಲಿ
ರಂಗೇರಿ ಮಿಂಚಿನಲ್ಲಿ ಬಾನಂಚ ಚುಕ್ಕಿಯಾಗಿ
ಮನಸಾರೆ ಮಿನುಗುವಾಸೆ ನನ್ನಲ್ಲಿಓ. .ಓ. .
ಸತ್ತುಹೋದ ಆಸೆ ಮತ್ತೆ ಹುಟ್ಟಿ ಬಂದು ನಗೆ ತುಂಬಿದೆ
 
|| ಹಾರೊಡೋ ಬಾನಾಡಿ
ನೀ ಹಾಡು ಜೊತೆಗೊಡಿ
ಸಂಕೋಚ ಹೊರದೂಡಿ
ಹಾಡುವೆ ನಾ ದನಿಗೂಡಿ
ಜೀವನದ ನೋವು ಮರೆಯಾಗಿ ನಲಿದಾಡಿದೆ
ಅನುರಾಗ ಮೂಡಿ
ಕಣ್ಣೋಟವೋಚೆಲ್ಲಾಟವೋ….
ಸಲ್ಲಾಪವೋ……ಉಲ್ಲಾಸವೋ……||

ಹಾರೊಡೋ ಬಾನಾಡಿ
ನೀ ಹಾಡು ಜೊತೆಗೊಡಿ
ಸಂಕೋಚ ಹೊರದೂಡಿ
ಹಾಡುವೆ ನಾ ದನಿಗೂಡಿ
ಜೀವನದ ನೋವು ಮರೆಯಾಗಿ ನಲಿದಾಡಿದೆ
ಅನುರಾಗ ಮೂಡಿ
ಕಣ್ಣೋಟವೋಚೆಲ್ಲಾಟವೋ….
ಸಲ್ಲಾಪವೋ……ಉಲ್ಲಾಸವೋ……
 
ಹಾರೊಡೋ ಬಾನಾಡಿ
ನೀ ಹಾಡು ಜೊತೆಗೊಡಿ
ಜೀವನದ ನೋವು ಮರೆಯಾಗಿ ನಲಿದಾಡಿದೆ
ಅನುರಾಗ ಮೂಡಿ
ಕಣ್ಣೋಟವೋಚೆಲ್ಲಾಟವೋ….
ಸಲ್ಲಾಪವೋ……ಉಲ್ಲಾಸವೋ……
 
ಬರಡಾದ ಬಾಳಲ್ಲಿ ಬರಿದಾದ ಕನಸಿನಲ್ಲಿ
ನೀ ಬಂದೆ ಸೂರ್ಯನಂತೆ ಕಣ್ತುಂಬಿ ಓ. .
ಮರೆಯಾದೆ ಲೋಕದಲ್ಲಿ ಮಸುಕಾದ ದಾರಿಯಲಿ
ನೀ ನಿಂತೆ  ಬೆಳಕಿನಂತೆ ಮೈದುಂಬಿ ಓ . . ಓ..
ಬತ್ತಿ ಹೋದ ಹಳ್ಳ ಮತ್ತೆ ಉಕ್ಕಿ ಬಂದು ಸಿರಿ ತಂದಿದೆ
 
|| ಹಾರೊಡೋ ಬಾನಾಡಿ
ನೀ ಹಾಡು ಜೊತೆಗೊಡಿ
ಜೀವನದ ನೋವು ಮರೆಯಾಗಿ ನಲಿದಾಡಿದೆ
ಅನುರಾಗ ಮೂಡಿ
ಕಣ್ಣೋಟವೋಚೆಲ್ಲಾಟವೋ….
ಸಲ್ಲಾಪವೋ……ಉಲ್ಲಾಸವೋ……||
 
 ಮೂಡಣದ  ಬಾನಿನಲ್ಲಿ  ಗರಿಗೆದರಿ ಹಕ್ಕಿಯಾಗಿ
ತೇಲಾಡಿ ಅಲೆಯುವಾಸೆ ಮನದಲ್ಲಿ
ರಂಗೇರಿ ಮಿಂಚಿನಲ್ಲಿ ಬಾನಂಚ ಚುಕ್ಕಿಯಾಗಿ
ಮನಸಾರೆ ಮಿನುಗುವಾಸೆ ನನ್ನಲ್ಲಿಓ. .ಓ. .
ಸತ್ತುಹೋದ ಆಸೆ ಮತ್ತೆ ಹುಟ್ಟಿ ಬಂದು ನಗೆ ತುಂಬಿದೆ
 
|| ಹಾರೊಡೋ ಬಾನಾಡಿ
ನೀ ಹಾಡು ಜೊತೆಗೊಡಿ
ಸಂಕೋಚ ಹೊರದೂಡಿ
ಹಾಡುವೆ ನಾ ದನಿಗೂಡಿ
ಜೀವನದ ನೋವು ಮರೆಯಾಗಿ ನಲಿದಾಡಿದೆ
ಅನುರಾಗ ಮೂಡಿ
ಕಣ್ಣೋಟವೋಚೆಲ್ಲಾಟವೋ….
ಸಲ್ಲಾಪವೋ……ಉಲ್ಲಾಸವೋ……||

Harado Banadi Nee song lyrics from Kannada Movie Nishchithartha starring Raghavendra Rajkumar, Prema,, Lyrics penned by Doddarange Gowda Sung by Chithra, Music Composed by Sadhu Kokila, film is Directed by Ha Su Rajashekar and film is released on 1995
Lyricist:

Doddarange Gowda

ಗೀತರಚನೆಕಾರ:

ದೊಡ್ಡರಂಗೇಗೌಡ

Singers:

K S Chithra

Director:

Ha Su Rajashekar

ನಿರ್ದೇಶಕ:

ಹ.ಸೂ.ರಾಜಶೇಖರ್

Music Director:

Sadhu Kokila

ಸಂಗೀತ ನಿರ್ದೇಶಕ:

ಸಾಧು ಕೋಕಿಲ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ