Ninga Title Track Lyrics

ನಿಂಗ ಟೈಟಲ್‌ ಟ್ರ್ಯಾಕ್ Lyrics

in Ninga

in ನಿಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗುಮ್ಮ ಬಂತು ಗುಮ್ಮ ಬಂತು ಗುಮ್ಮ ಬಂತು
ಅಂತ ಊಟ ತಿನಿಸಿಲ್ಲ ತಮ್ಮ
ಹುಲಿ ಬಂತು ಹುಲಿ ಬಂತು ಹುಲಿ ಬಂತು
ಅಂತ ಊಟ ತಿನಿಸಿದಾಳೆ ಅಮ್ಮ
ಆ ಹುಲಿ ಒಂದು ಹೆಜ್ಜೆ ಹಿಂದೆ ಇಟ್ಟರೆ
ಮುಂದೆ ಬೇಟೆ ಇದೆ ಅಂತ
ಈ ಹುಲಿ ಒಂದು ಹೆಜ್ಜೆ ಮುಂದೆ ಇಟ್ಟರೆ
ಬೇಟೆ ಬಿರುಗಾಳಿ ಅಂತ್ಯ
ಕನ್ನಡ ಜನರ ಮಗ ನಾನಾಗಿ ಬಾಳುವೆ
ನಿಂಗ ನಿಂಗ ನಾನೆ ನಿಂಗ
ನಿಂಗ ನಿಂಗ ನಾನೆ ನಿಂಗ
 
ರಾಜನಾಡಿನಲ್ಲಿ ರೌಡಿ ಫೀಲ್ಡಿನಲ್ಲಿ
ಕ್ಲಾಸಿನಲ್ಲಿ ಮಾಸಿನಲ್ಲಿ ನಾನೆ ಹಹ
ನಾನೆ ರಾಮನು ನಾನೆ ರಾವಣನು
ರಾಜನು ನಾ ಅಸುರನು ನಾ
ಶಾಂತರೂಪದ ನಂದಿಯೆ ನಾ
ಕಾಲು ಕೆದರುವ ಗೂಳಿಯೆ ನಾ
ತಾಯಿ ಮಡಿಲಿನ ಪ್ರೀತಿಯೆ ನಾ
ನಾ ಯಾರು ನಾನೇನು
ಕರುನಾಡ ಮುದ್ದು ಕಂದ
ನಿಂಗ ನಿಂಗ ನಾನೆ ನಿಂಗ
ನಿಂಗ ನಿಂಗ ನಾನೆ ನಿಂಗ
 
ಬಾಳ ನೌಕೆಯಲ್ಲಿ ಕಾಲ ನಿನದಲ್ಲ
ಜಯದಲ್ಲಿ ಮನದಲ್ಲಿ ನಾನೆ
ದ್ವೇಷ ನಮ್ಮದಲ್ಲ ಸ್ನೇಹ ನಮ್ಮದಲ್ಲ
ಬ್ರಹ್ಮನು ನಾ ವರಹನು ನಾ
ಓಡೊ ಕುದುರೆಯ ಜಾತಿಯೆ ನಾ
ಮುಟ್ಟೊ ಗುರಿಯ ರೇಖೆಯೆ ನಾ
ಸೋಲು ಒಪ್ಪದ ಶೂರನೆ ನಾ
ನಾನೇನು  ನಾ ಯಾರು
ಕರುನಾಡ ಮುದ್ದು ಕಂದ
ನಿಂಗ ನಿಂಗ ನಾನೆ ನಿಂಗ
ಅರೆರೆರೆ
ನಿಂಗ ನಿಂಗ ನಾನೆ ನಿಂಗ
 
||ಗುಮ್ಮ ಬಂತು ಗುಮ್ಮ ಬಂತು ಗುಮ್ಮ ಬಂತು
ಅಂತ ಊಟ ತಿನಿಸಿಲ್ಲ ತಮ್ಮ
ಹುಲಿ ಬಂತು ಹುಲಿ ಬಂತು ಹುಲಿ ಬಂತು
ಅಂತ ಊಟ ತಿನಿಸಿದಾಳೆ ಅಮ್ಮಾ
ಆ ಹುಲಿ ಒಂದು ಹೆಜ್ಜೆ ಹಿಂದೆ ಇಟ್ಟರೆ
ಮುಂದೆ ಬೇಟೆ ಇದೆ ಅಂತ
ಈ ಹುಲಿ ಒಂದು ಹೆಜ್ಜೆ ಮುಂದೆ ಇಟ್ಟರೆ
ಬೇಟೆ ಬಿರುಗಾಳಿ ಅಂತ್ಯ
ಕನ್ನಡ ಜನರ ಮಗ ನಾನಾಗಿ ಬಾಳುವೆ
ನಿಂಗ ನಿಂಗ ನಾನೆ ನಿಂಗ
ನಿಂಗ ನಿಂಗ ನಾನೆ ನಿಂಗ||
 

ಗುಮ್ಮ ಬಂತು ಗುಮ್ಮ ಬಂತು ಗುಮ್ಮ ಬಂತು
ಅಂತ ಊಟ ತಿನಿಸಿಲ್ಲ ತಮ್ಮ
ಹುಲಿ ಬಂತು ಹುಲಿ ಬಂತು ಹುಲಿ ಬಂತು
ಅಂತ ಊಟ ತಿನಿಸಿದಾಳೆ ಅಮ್ಮ
ಆ ಹುಲಿ ಒಂದು ಹೆಜ್ಜೆ ಹಿಂದೆ ಇಟ್ಟರೆ
ಮುಂದೆ ಬೇಟೆ ಇದೆ ಅಂತ
ಈ ಹುಲಿ ಒಂದು ಹೆಜ್ಜೆ ಮುಂದೆ ಇಟ್ಟರೆ
ಬೇಟೆ ಬಿರುಗಾಳಿ ಅಂತ್ಯ
ಕನ್ನಡ ಜನರ ಮಗ ನಾನಾಗಿ ಬಾಳುವೆ
ನಿಂಗ ನಿಂಗ ನಾನೆ ನಿಂಗ
ನಿಂಗ ನಿಂಗ ನಾನೆ ನಿಂಗ
 
ರಾಜನಾಡಿನಲ್ಲಿ ರೌಡಿ ಫೀಲ್ಡಿನಲ್ಲಿ
ಕ್ಲಾಸಿನಲ್ಲಿ ಮಾಸಿನಲ್ಲಿ ನಾನೆ ಹಹ
ನಾನೆ ರಾಮನು ನಾನೆ ರಾವಣನು
ರಾಜನು ನಾ ಅಸುರನು ನಾ
ಶಾಂತರೂಪದ ನಂದಿಯೆ ನಾ
ಕಾಲು ಕೆದರುವ ಗೂಳಿಯೆ ನಾ
ತಾಯಿ ಮಡಿಲಿನ ಪ್ರೀತಿಯೆ ನಾ
ನಾ ಯಾರು ನಾನೇನು
ಕರುನಾಡ ಮುದ್ದು ಕಂದ
ನಿಂಗ ನಿಂಗ ನಾನೆ ನಿಂಗ
ನಿಂಗ ನಿಂಗ ನಾನೆ ನಿಂಗ
 
ಬಾಳ ನೌಕೆಯಲ್ಲಿ ಕಾಲ ನಿನದಲ್ಲ
ಜಯದಲ್ಲಿ ಮನದಲ್ಲಿ ನಾನೆ
ದ್ವೇಷ ನಮ್ಮದಲ್ಲ ಸ್ನೇಹ ನಮ್ಮದಲ್ಲ
ಬ್ರಹ್ಮನು ನಾ ವರಹನು ನಾ
ಓಡೊ ಕುದುರೆಯ ಜಾತಿಯೆ ನಾ
ಮುಟ್ಟೊ ಗುರಿಯ ರೇಖೆಯೆ ನಾ
ಸೋಲು ಒಪ್ಪದ ಶೂರನೆ ನಾ
ನಾನೇನು  ನಾ ಯಾರು
ಕರುನಾಡ ಮುದ್ದು ಕಂದ
ನಿಂಗ ನಿಂಗ ನಾನೆ ನಿಂಗ
ಅರೆರೆರೆ
ನಿಂಗ ನಿಂಗ ನಾನೆ ನಿಂಗ
 
||ಗುಮ್ಮ ಬಂತು ಗುಮ್ಮ ಬಂತು ಗುಮ್ಮ ಬಂತು
ಅಂತ ಊಟ ತಿನಿಸಿಲ್ಲ ತಮ್ಮ
ಹುಲಿ ಬಂತು ಹುಲಿ ಬಂತು ಹುಲಿ ಬಂತು
ಅಂತ ಊಟ ತಿನಿಸಿದಾಳೆ ಅಮ್ಮಾ
ಆ ಹುಲಿ ಒಂದು ಹೆಜ್ಜೆ ಹಿಂದೆ ಇಟ್ಟರೆ
ಮುಂದೆ ಬೇಟೆ ಇದೆ ಅಂತ
ಈ ಹುಲಿ ಒಂದು ಹೆಜ್ಜೆ ಮುಂದೆ ಇಟ್ಟರೆ
ಬೇಟೆ ಬಿರುಗಾಳಿ ಅಂತ್ಯ
ಕನ್ನಡ ಜನರ ಮಗ ನಾನಾಗಿ ಬಾಳುವೆ
ನಿಂಗ ನಿಂಗ ನಾನೆ ನಿಂಗ
ನಿಂಗ ನಿಂಗ ನಾನೆ ನಿಂಗ||
 

Ninga Title Track song lyrics from Kannada Movie Ninga starring Arjeeth, Supritha, Kavya, Lyrics penned by Sanjeev Reddy Sung by Badri Prasad,RS Ganesh Narayanan, Music Composed by R S Ganesh Narayanan,Venkat Narayanan, film is Directed by Bhairava and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ