ಐಸಾ ಐಸಾ ಐಸಾ. . .
ಕದ್ಬಿಟ್ಯಲ್ಲೆ ಅವ್ವಿ ಮನ್ಸಾ. .
ಐಸಾ ಐಸಾ ಐಸಾ. . .
ಹೃದಯಕ್ಕಾದಲ್ಲೆ ಖಾಸಾ. .
ನಿನ್ ಕಣ್ಣಿನಾಗೆ ಹೆಂಡಾ ಐತೆ
ಕೆಂಪಾದ ತುಟಿ ಕಚ್ಚಿ ತಿಂದಂಗೈತೆ
ಎದೆಯ ಒಳಗೆ ತಮಟೆ ಹೊಡೆದಂಗೈತೆ
ತಮಟೆ ಮುಂದೆ ಸ್ಟಪ್ಪು ಹಾಕದಂಗೈತೆ
ಹೃದಯದ ಕದವಾ ತಟ್ಟಿ
ಮನಸಿನ ಗಣಿಯಾ ಲೂಟಿ
ಮಾಡ್ದಲ್ಲೇ ಐಸಾ ಐಸಾ. .
ಹೃದಯದ ಕದವಾ ತಟ್ಟಿ
ಮನಸಿನ ಗಣಿಯಾ ಲೂಟಿ
ಮಾಡ್ದಲ್ಲೇ ಐಸಾ ಐಸಾ. .
|| ಐಸಾ ಐಸಾ ಐಸಾ. . .
ಕದ್ಬಿಟ್ಯಲ್ಲೆ ಅವ್ವಿ ಮನ್ಸಾ ||
ನಂಗೂ ನಿಂಗೂ ಎಲ್ಲೊ ಏನೋ
ಲವ್ವು ಆದಂಗೈತೇ. .
ಯಾಕೋಏನೋಅಪ್ಪಅಮ್ಮ
ಆಟ ನೆನಪಾಗತೈತೇ. .
ರಂಗು ರಂಗಿನ ಹೋಳಿ ಹಬ್ಬ
ದಿನವೂ ಮಾಡದಂಗೈತೆ
ಹಾರ್ಟು ಮಿಸ್ಸಾಗೈತೆ
ನಿಂಗೆ ಬುಕ್ ಆಗೈತೆ
ಜೀವ ನೀನಂದ್ರೆ ನಂಗೆ. .
ಮನಸು ಹಳ್ಳ ತಪ್ಪೈತೆ
ಮ್ಯಾಟ್ರು ಜೋರಾಗೈತೆ
ಕೆಣಕ್ಬಿಟ್ಟಲ್ಲೇ ನೀ ನನ್ನೆ. .
|| ಐಸಾ ಐಸಾ ಐಸಾ. . .
ಕದ್ಬಿಟ್ಯಲ್ಲೆ ಅವ್ವಿ ಮನ್ಸಾ. .
ಐಸಾ ಐಸಾ ಐಸಾ. . .
ಹೃದಯಕ್ಕಾದಲ್ಲೆ ಖಾಸಾ. .||
ಪ್ರೀತಿ ಎಲೆಗೆ ನಶೆಯ ಹಚ್ಚಿ
ಅಗದು ಉಗದಂಗೈತೆ…
ನುಗ್ಗೆ ಮರಕ ಹಗ್ಗ ಗಾಕಿ
ಉಯ್ಯಾಲೆ ಆಡದಂಗೈತೆ..
ನಂಗೆ ನಾನೇ ಸಿಕ್ಕಿ ತುಂಬಾ
ದಿನಗಳೆ ಆಗೋಗೈತೆ. .
ನಿಂದೆ ಚಿಂತೆ ತುಂಬೈತೆ
ಪ್ರೀತಿ ಮಿತಿ ಮೀರೈತೆ
ಗೊತ್ತಿಲ್ಲ ಯಾಕೋ ನಂಗೆ. .
ಲಾಟ್ರಿ ಹೊಡೆದಂಗೈತೆ
ಜಾತ್ರೆ ಮಾಡದಂಗ್ ಆಗತೈತೆ
ನಮ್ಮೂರಾಗೆ ನಿನ್ನ ಜೊತೆಗೇ. .
ಐಸಾ ಐಸಾ ಐಸಾ. . .
ಕದ್ಬಿಟ್ಯಲ್ಲೋ ಐದಾ ಮನ್ಸಾ. .
ಐಸಾ ಐಸಾ ಐಸಾ. . .
ಮಿಡಿತಕ್ಕಾದಲ್ಲೋ ಅರಸ. .
ನಿನ್ ಕಣ್ಣಿನಾಗೆ ನನ್ ಆಸೆ ಐತೆ. .
ನೋಡ್ತಾ ನೋಡ್ತಾ ಕೆಣ್ಣೆ ಕೆಂಪೇರತೈತೆ
ಕದ್ದು ಮುಚ್ಚಿ ಮುದ್ದು ಮಾಡದಂಗೈತೆ
ಮನ್ಸು ಹಳಿ ತಪ್ಪೋಗತೈತೆ. .
ಹೇ. . ಕಣ್ಣಲಿ ಕಣ್ಣ ಇಟ್ಟು
ಪ್ರೀತಿಗೆ ಹೆಸರು ಕೊಟ್ಟು
ಕೂಗ್ದಲ್ಲೋ ಐಸಾ ಐಸಾ. .
ಓ. . ಕಣ್ಣಲಿ ಕಣ್ಣ ಇಟ್ಟು
ಪ್ರೀತಿಗೆ ಹೆಸರು ಕೊಟ್ಟು
ಕೂಗ್ದಲ್ಲೋ ಐಸಾ ಐಸಾ. .
|| ಐಸಾ ಐಸಾ. .ಐಸಾ ಐಸಾ. .ಐಸಾ
ಐಸಾ ಐಸಾ ಐಸಾ. . .
ಕದ್ಬಿಟ್ಯಲ್ಲೆ ಅವ್ವಿ ಮನ್ಸಾ. .
ಐಸಾ ಐಸಾ ಐಸಾ. . .
ಹೃದಯಕ್ಕಾದಲ್ಲೆ ಖಾಸಾ. .||
ಐಸಾ ಐಸಾ ಐಸಾ. . .
ಕದ್ಬಿಟ್ಯಲ್ಲೆ ಅವ್ವಿ ಮನ್ಸಾ. .
ಐಸಾ ಐಸಾ ಐಸಾ. . .
ಹೃದಯಕ್ಕಾದಲ್ಲೆ ಖಾಸಾ. .
ನಿನ್ ಕಣ್ಣಿನಾಗೆ ಹೆಂಡಾ ಐತೆ
ಕೆಂಪಾದ ತುಟಿ ಕಚ್ಚಿ ತಿಂದಂಗೈತೆ
ಎದೆಯ ಒಳಗೆ ತಮಟೆ ಹೊಡೆದಂಗೈತೆ
ತಮಟೆ ಮುಂದೆ ಸ್ಟಪ್ಪು ಹಾಕದಂಗೈತೆ
ಹೃದಯದ ಕದವಾ ತಟ್ಟಿ
ಮನಸಿನ ಗಣಿಯಾ ಲೂಟಿ
ಮಾಡ್ದಲ್ಲೇ ಐಸಾ ಐಸಾ. .
ಹೃದಯದ ಕದವಾ ತಟ್ಟಿ
ಮನಸಿನ ಗಣಿಯಾ ಲೂಟಿ
ಮಾಡ್ದಲ್ಲೇ ಐಸಾ ಐಸಾ. .
|| ಐಸಾ ಐಸಾ ಐಸಾ. . .
ಕದ್ಬಿಟ್ಯಲ್ಲೆ ಅವ್ವಿ ಮನ್ಸಾ ||
ನಂಗೂ ನಿಂಗೂ ಎಲ್ಲೊ ಏನೋ
ಲವ್ವು ಆದಂಗೈತೇ. .
ಯಾಕೋಏನೋಅಪ್ಪಅಮ್ಮ
ಆಟ ನೆನಪಾಗತೈತೇ. .
ರಂಗು ರಂಗಿನ ಹೋಳಿ ಹಬ್ಬ
ದಿನವೂ ಮಾಡದಂಗೈತೆ
ಹಾರ್ಟು ಮಿಸ್ಸಾಗೈತೆ
ನಿಂಗೆ ಬುಕ್ ಆಗೈತೆ
ಜೀವ ನೀನಂದ್ರೆ ನಂಗೆ. .
ಮನಸು ಹಳ್ಳ ತಪ್ಪೈತೆ
ಮ್ಯಾಟ್ರು ಜೋರಾಗೈತೆ
ಕೆಣಕ್ಬಿಟ್ಟಲ್ಲೇ ನೀ ನನ್ನೆ. .
|| ಐಸಾ ಐಸಾ ಐಸಾ. . .
ಕದ್ಬಿಟ್ಯಲ್ಲೆ ಅವ್ವಿ ಮನ್ಸಾ. .
ಐಸಾ ಐಸಾ ಐಸಾ. . .
ಹೃದಯಕ್ಕಾದಲ್ಲೆ ಖಾಸಾ. .||
ಪ್ರೀತಿ ಎಲೆಗೆ ನಶೆಯ ಹಚ್ಚಿ
ಅಗದು ಉಗದಂಗೈತೆ…
ನುಗ್ಗೆ ಮರಕ ಹಗ್ಗ ಗಾಕಿ
ಉಯ್ಯಾಲೆ ಆಡದಂಗೈತೆ..
ನಂಗೆ ನಾನೇ ಸಿಕ್ಕಿ ತುಂಬಾ
ದಿನಗಳೆ ಆಗೋಗೈತೆ. .
ನಿಂದೆ ಚಿಂತೆ ತುಂಬೈತೆ
ಪ್ರೀತಿ ಮಿತಿ ಮೀರೈತೆ
ಗೊತ್ತಿಲ್ಲ ಯಾಕೋ ನಂಗೆ. .
ಲಾಟ್ರಿ ಹೊಡೆದಂಗೈತೆ
ಜಾತ್ರೆ ಮಾಡದಂಗ್ ಆಗತೈತೆ
ನಮ್ಮೂರಾಗೆ ನಿನ್ನ ಜೊತೆಗೇ. .
ಐಸಾ ಐಸಾ ಐಸಾ. . .
ಕದ್ಬಿಟ್ಯಲ್ಲೋ ಐದಾ ಮನ್ಸಾ. .
ಐಸಾ ಐಸಾ ಐಸಾ. . .
ಮಿಡಿತಕ್ಕಾದಲ್ಲೋ ಅರಸ. .
ನಿನ್ ಕಣ್ಣಿನಾಗೆ ನನ್ ಆಸೆ ಐತೆ. .
ನೋಡ್ತಾ ನೋಡ್ತಾ ಕೆಣ್ಣೆ ಕೆಂಪೇರತೈತೆ
ಕದ್ದು ಮುಚ್ಚಿ ಮುದ್ದು ಮಾಡದಂಗೈತೆ
ಮನ್ಸು ಹಳಿ ತಪ್ಪೋಗತೈತೆ. .
ಹೇ. . ಕಣ್ಣಲಿ ಕಣ್ಣ ಇಟ್ಟು
ಪ್ರೀತಿಗೆ ಹೆಸರು ಕೊಟ್ಟು
ಕೂಗ್ದಲ್ಲೋ ಐಸಾ ಐಸಾ. .
ಓ. . ಕಣ್ಣಲಿ ಕಣ್ಣ ಇಟ್ಟು
ಪ್ರೀತಿಗೆ ಹೆಸರು ಕೊಟ್ಟು
ಕೂಗ್ದಲ್ಲೋ ಐಸಾ ಐಸಾ. .
|| ಐಸಾ ಐಸಾ. .ಐಸಾ ಐಸಾ. .ಐಸಾ
ಐಸಾ ಐಸಾ ಐಸಾ. . .
ಕದ್ಬಿಟ್ಯಲ್ಲೆ ಅವ್ವಿ ಮನ್ಸಾ. .
ಐಸಾ ಐಸಾ ಐಸಾ. . .
ಹೃದಯಕ್ಕಾದಲ್ಲೆ ಖಾಸಾ. .||
Aisa Aisa Aisa song lyrics from Kannada Movie Nimmuru starring LuckyRaam, Veena Ganagaram, Trivikram, Lyrics penned by Hanuraj Madugiri Sung by Santhosh Venky, Harshitha B U, Music Composed by , film is Directed by Vijay S and film is released on 2021