ಏನಾಗಿದೆ ಯಾಕಾಗಿದೆ ಏನಾದರು ಹಾಯಾಗಿದೆ
ಈ ಪ್ರೀತಿ ಅನುಭವ ಏನೊ ಹೊಸದು ಹೊಸದು ಹೊಸದು
ಏನಾಗಿದೆ ಯಾಕಾಗಿದೆ ಏನಾದರು ಹಾಯಾಗಿದೆ
ಈ ಪ್ರೀತಿ ಅನುಭವ ಏನೊ ಹೊಸದು ಹೊಸದು ಹೊಸದು
ಗೊತ್ತಿಲ್ಲದೆ ಗುರುತಾಗಿದೆ ಗುರುವಿಲ್ಲದೆ ಶುರುವಾಗಿದೆ ಪ್ರೇಮ ಆಆ ಲವ್ ಯು
ಹಾಡಿದ ಹೊಸಹಾಡನೆ ಗುನುಗುವ ಮನಸ್ಸಾಗಿದೆ
ಕಾಡುವ ಮನಸ್ಸಿದು ಕೊಳದಲೆ ಕಳುವಾಗಿದೆ
ಬಚ್ಚಿಟ್ಟಿರೊ ಕನಸ್ಸೆಲ್ಲವು ಕಣ್ಣಂಚಲಿ ತುಳುಕಾಡಿದೆ
ಹಳಿ ತಪ್ಪಿರೊ ಹೊಸ ರೈಲಿಗೆ ಕಾಲ್ದಾರಿಯೆ ಹಿತವಾಗಿದೆ
ನನಗೇತಕೆ ಹೀಗಾಗಿದೆ ಹೊಸಲೋಕವೆ ನನದಾಗಿದೆ ಕೇಳು
ಲವ್ ಯು ಲವ್ ಯು ಲವ್ ಯು
ನೋಡುವ ಕಣ್ಣಿಗೆ ಪ್ರೀತಿಯ ಕಾಡಿಗೆ
ಮನಸ್ಸಿನ ಮಾಲಲಿ ನಿನ್ನದೆ ಬಾಡಿಗೆ
ಹೊಸ ತಿರುವಿನ ಹೊಸ ಕವಲಲಿ ನಿನಗೋಸ್ಕರ ನಿಂತಾಗಿದೆ
ಅಲೆಮಾರಿಯ ಅಲೆದಾಟಕೆ ನಿಲ್ದಾಣವೆ ನಿನ್ನ ಮನಸ್ಸಿದೆ
ನನಗೇತಕೆ ಹೀಗಾಗಿದೆ ಹೊಸಲೋಕವೆ ನನದಾಗಿದೆ ಕೇಳು
ಲವ್ ಯು ಲವ್ ಯು ಲವ್ ಯು
||ಏನಾಗಿದೆ ಯಾಕಾಗಿದೆ ಏನಾದರು ಹಾಯಾಗಿದೆ
ಈ ಪ್ರೀತಿ ಅನುಭವ ಏನೊ ಹೊಸದು ಹೊಸದು ಹೊಸದು||
ಹೊಸದು ಹೊಸದು ಹೊಸದು ಹೊಸದು ಹೊಸದು ಹೊಸದು
ಏನಾಗಿದೆ ಯಾಕಾಗಿದೆ ಏನಾದರು ಹಾಯಾಗಿದೆ
ಈ ಪ್ರೀತಿ ಅನುಭವ ಏನೊ ಹೊಸದು ಹೊಸದು ಹೊಸದು
ಏನಾಗಿದೆ ಯಾಕಾಗಿದೆ ಏನಾದರು ಹಾಯಾಗಿದೆ
ಈ ಪ್ರೀತಿ ಅನುಭವ ಏನೊ ಹೊಸದು ಹೊಸದು ಹೊಸದು
ಗೊತ್ತಿಲ್ಲದೆ ಗುರುತಾಗಿದೆ ಗುರುವಿಲ್ಲದೆ ಶುರುವಾಗಿದೆ ಪ್ರೇಮ ಆಆ ಲವ್ ಯು
ಹಾಡಿದ ಹೊಸಹಾಡನೆ ಗುನುಗುವ ಮನಸ್ಸಾಗಿದೆ
ಕಾಡುವ ಮನಸ್ಸಿದು ಕೊಳದಲೆ ಕಳುವಾಗಿದೆ
ಬಚ್ಚಿಟ್ಟಿರೊ ಕನಸ್ಸೆಲ್ಲವು ಕಣ್ಣಂಚಲಿ ತುಳುಕಾಡಿದೆ
ಹಳಿ ತಪ್ಪಿರೊ ಹೊಸ ರೈಲಿಗೆ ಕಾಲ್ದಾರಿಯೆ ಹಿತವಾಗಿದೆ
ನನಗೇತಕೆ ಹೀಗಾಗಿದೆ ಹೊಸಲೋಕವೆ ನನದಾಗಿದೆ ಕೇಳು
ಲವ್ ಯು ಲವ್ ಯು ಲವ್ ಯು
ನೋಡುವ ಕಣ್ಣಿಗೆ ಪ್ರೀತಿಯ ಕಾಡಿಗೆ
ಮನಸ್ಸಿನ ಮಾಲಲಿ ನಿನ್ನದೆ ಬಾಡಿಗೆ
ಹೊಸ ತಿರುವಿನ ಹೊಸ ಕವಲಲಿ ನಿನಗೋಸ್ಕರ ನಿಂತಾಗಿದೆ
ಅಲೆಮಾರಿಯ ಅಲೆದಾಟಕೆ ನಿಲ್ದಾಣವೆ ನಿನ್ನ ಮನಸ್ಸಿದೆ
ನನಗೇತಕೆ ಹೀಗಾಗಿದೆ ಹೊಸಲೋಕವೆ ನನದಾಗಿದೆ ಕೇಳು
ಲವ್ ಯು ಲವ್ ಯು ಲವ್ ಯು
||ಏನಾಗಿದೆ ಯಾಕಾಗಿದೆ ಏನಾದರು ಹಾಯಾಗಿದೆ
ಈ ಪ್ರೀತಿ ಅನುಭವ ಏನೊ ಹೊಸದು ಹೊಸದು ಹೊಸದು||
ಹೊಸದು ಹೊಸದು ಹೊಸದು ಹೊಸದು ಹೊಸದು ಹೊಸದು
Enagide Ekagide song lyrics from Kannada Movie Nimbe Huli starring Hemanth Hegde, Madhurima, Komal Jha, Lyrics penned by Raghavendra Kamath Sung by Rithisha Padmanabh, Music Composed by Veer Samarth, film is Directed by Hemanth Hegde and film is released on 2014