ಹೆಣ್ಣು : ಓ ಓ ಓ ಓ ಓ...ಲಲಲಲಾ..ಊಂಊಂಊಂ..
ಅಂತರಂಗ ಹಕ್ಕಿಯಿಂದು ನೆಂದು ಕೂಗಿದೆ..
ಸಂಗ ಸುಖದ ಗಂಧ ಗಾಳಿ
ತೇಲಿ ಬಂದಿದೆ.. ತೇಲಿ ಬಂದಿದೆ...
ಗಂಡು : ತೇಲಿ ಬಂದ ಗಾಳಿಯಿಂದು ರಾಗವಾಗಿದೆ
ರಾಗದಿಂದ ಲೋಕವಿಂದು ರಂಗು ಕಂಡಿದೆ..
ಆಸೆ ತಂದಿದೆ ಭಾಷೆ ಚಿಮ್ಮಿದೆ..
ಹೆಣ್ಣು : ಸುತ್ತಿ ಬಳಸಿ ಮುಟ್ಟಿ ನಗಿಸಿ
ಸುತ್ತಿ ಬಳಸಿ.. ಮುಟ್ಟಿ ನಗಿಸಿ ಬಯಕೆ ಬಿರಿದಿದೆ
ಚಿತ್ತ ಹಣಕಿ ಹೊತ್ತ ಕರಕಿ
ಚಿತ್ತ ಹಣಕಿ ಹೊತ್ತ ಕರಕಿ ಮಿಲನ ಮೆರೆದಿದೆ..
ಗಂಡು : ಎಲ್ಲೆ ಮೀರಿ ನಲ್ಮೆ ಸಾರಿ..
ಎಲ್ಲೆ ಮೀರಿ ಆಹ್ಹಾ.. ಆಹ್ಹಾ
ನಲ್ಮೆ ಸಾರಿ.. ಹೂಂ ಹೂಂ
ಪುಳಕ ಪುಳುಕಿದೆ... ಗಲ್ಲ ತೋರಿ ಎಲ್ಲ ಹೀರಿ
ಗಲ್ಲ ತೋರಿ.ಓ.... ಎಲ್ಲ ಹೀರಿ
ಹುಂಹೂಂಹೂಂ ಸರಸ ಪುಳಕಿದೆ
|| ಹೆಣ್ಣು : ಅಂತರಂಗ ಹಕ್ಕಿಯಿಂದು ನೆಂದು ಕೂಗಿದೆ..
ಸಂಗ ಸುಖದ ಗಂಧ ಗಾಳಿ
ತೇಲಿ ಬಂದಿದೆ.. ತೇಲಿ ಬಂದಿದೆ.....||
ಹೆಣ್ಣು : ಪಕ್ಕ ಸೆಳೆದು ನಕ್ಕು ನಲಿದು
ಪಕ್ಕ ಸೆಳೆದು ನಕ್ಕು ನಲಿದು ಖುಷಿಯ ಕೆನೆದಿದೆ
ರೆಪ್ಪೆ ಮಿಡಿದು ಬುದ್ದಿ ಮೊರೆದು..
ರೆಪ್ಪೆ ಮಿಡಿದು ಬುದ್ದಿ ಮೊರೆದು ಸಿಹಿಯ ನೆನೆದಿದೆ
ಗಂಡು : ಅತ್ತ ಕೂಗಿ ಇತ್ತ ಬಾಗಿ
ಅತ್ತ ಕೂಗಿ.. ಅಹಹಹ ಇತ್ತ ಬಾಗಿ...
ಓ ಓ ಓ ಸಲಿಗೆ ಸುಧೆಯಿದೆ..
ನತ್ತು ಬೀಗಿ .. ಮತ್ತು ಸಾಗಿ..
ನತ್ತು ಬೀಗಿ...ಆಹಾಹಾಹಾ
ಮತ್ತು ಸಾಗಿ.. ಊಹೂಂಹೂಂ
ನಗೆಯ ಸೊಗಸಿದೆ....
|| ಹೆಣ್ಣು : ಅಂತರಂಗ ಹಕ್ಕಿಯಿಂದು ನೆಂದು ಕೂಗಿದೆ..
ಸಂಗ ಸುಖದ ಗಂಧ ಗಾಳಿ
ತೇಲಿ ಬಂದಿದೆ.. ತೇಲಿ ಬಂದಿದೆ...||
ಹೆಣ್ಣು : ಓ ಓ ಓ ಓ ಓ...ಲಲಲಲಾ..ಊಂಊಂಊಂ..
ಅಂತರಂಗ ಹಕ್ಕಿಯಿಂದು ನೆಂದು ಕೂಗಿದೆ..
ಸಂಗ ಸುಖದ ಗಂಧ ಗಾಳಿ
ತೇಲಿ ಬಂದಿದೆ.. ತೇಲಿ ಬಂದಿದೆ...
ಗಂಡು : ತೇಲಿ ಬಂದ ಗಾಳಿಯಿಂದು ರಾಗವಾಗಿದೆ
ರಾಗದಿಂದ ಲೋಕವಿಂದು ರಂಗು ಕಂಡಿದೆ..
ಆಸೆ ತಂದಿದೆ ಭಾಷೆ ಚಿಮ್ಮಿದೆ..
ಹೆಣ್ಣು : ಸುತ್ತಿ ಬಳಸಿ ಮುಟ್ಟಿ ನಗಿಸಿ
ಸುತ್ತಿ ಬಳಸಿ.. ಮುಟ್ಟಿ ನಗಿಸಿ ಬಯಕೆ ಬಿರಿದಿದೆ
ಚಿತ್ತ ಹಣಕಿ ಹೊತ್ತ ಕರಕಿ
ಚಿತ್ತ ಹಣಕಿ ಹೊತ್ತ ಕರಕಿ ಮಿಲನ ಮೆರೆದಿದೆ..
ಗಂಡು : ಎಲ್ಲೆ ಮೀರಿ ನಲ್ಮೆ ಸಾರಿ..
ಎಲ್ಲೆ ಮೀರಿ ಆಹ್ಹಾ.. ಆಹ್ಹಾ
ನಲ್ಮೆ ಸಾರಿ.. ಹೂಂ ಹೂಂ
ಪುಳಕ ಪುಳುಕಿದೆ... ಗಲ್ಲ ತೋರಿ ಎಲ್ಲ ಹೀರಿ
ಗಲ್ಲ ತೋರಿ.ಓ.... ಎಲ್ಲ ಹೀರಿ
ಹುಂಹೂಂಹೂಂ ಸರಸ ಪುಳಕಿದೆ
|| ಹೆಣ್ಣು : ಅಂತರಂಗ ಹಕ್ಕಿಯಿಂದು ನೆಂದು ಕೂಗಿದೆ..
ಸಂಗ ಸುಖದ ಗಂಧ ಗಾಳಿ
ತೇಲಿ ಬಂದಿದೆ.. ತೇಲಿ ಬಂದಿದೆ.....||
ಹೆಣ್ಣು : ಪಕ್ಕ ಸೆಳೆದು ನಕ್ಕು ನಲಿದು
ಪಕ್ಕ ಸೆಳೆದು ನಕ್ಕು ನಲಿದು ಖುಷಿಯ ಕೆನೆದಿದೆ
ರೆಪ್ಪೆ ಮಿಡಿದು ಬುದ್ದಿ ಮೊರೆದು..
ರೆಪ್ಪೆ ಮಿಡಿದು ಬುದ್ದಿ ಮೊರೆದು ಸಿಹಿಯ ನೆನೆದಿದೆ
ಗಂಡು : ಅತ್ತ ಕೂಗಿ ಇತ್ತ ಬಾಗಿ
ಅತ್ತ ಕೂಗಿ.. ಅಹಹಹ ಇತ್ತ ಬಾಗಿ...
ಓ ಓ ಓ ಸಲಿಗೆ ಸುಧೆಯಿದೆ..
ನತ್ತು ಬೀಗಿ .. ಮತ್ತು ಸಾಗಿ..
ನತ್ತು ಬೀಗಿ...ಆಹಾಹಾಹಾ
ಮತ್ತು ಸಾಗಿ.. ಊಹೂಂಹೂಂ
ನಗೆಯ ಸೊಗಸಿದೆ....
|| ಹೆಣ್ಣು : ಅಂತರಂಗ ಹಕ್ಕಿಯಿಂದು ನೆಂದು ಕೂಗಿದೆ..
ಸಂಗ ಸುಖದ ಗಂಧ ಗಾಳಿ
ತೇಲಿ ಬಂದಿದೆ.. ತೇಲಿ ಬಂದಿದೆ...||
Antharanga Hakkiyindu song lyrics from Kannada Movie Nigooda Rathrigalu starring Ramakrishna, Shanthala, Sundar Krishna Urs, Lyrics penned by Doddarange Gowda Sung by S P Balasubrahmanyam, Vani Jairam, Music Composed by Guru-Mallu, K P Sukhdev, film is Directed by Aralumallige Parthasarathy and film is released on 1980