ನಿನ್ನನೆ ನೋಡುವಂತೆ ಸುಮ್ಮನೆ ಹಾಡುವಂತೆ
ಏಕೆ ಹೀಗಾದೆನು…
ಎಲ್ಲರು ಹೇಳುವಂತೆ ಆಗಿಯೆ ಹುಚ್ಚನಂತೆ
ನಾನೆ ನೀನಾದೆನು
ಮನಸ್ಸಿದೂ ಕಳೆದಿದೆ ಕಾರಣ ನೀಡದೆ
ನಿನ್ನನೆ ನೋಡುವಂತೆ ಸುಮ್ಮನೆ ಹಾಡುವಂತೆ
ಏಕೆ ಹೀಗಾದೆನು…
ಕಣ್ಣಂಚಲೆ ನೀ ಗೀಚಿದ ಪದವೆಲ್ಲ ಇರಲು ಕವಿಯಾದೆ ನಾ
ನೀ ನಗುತಲಿ ಮುಂಗಾರಿನ ಮಳೆಯಂತೆ ಬರಲು ಭುವಿಯಾದೆ ನಾ
ನೆನಪಿದೆಯ ನೆನಪಿದೆಯ ಮೊದಮೊದಲ ಬಿಗುಮಾನ
ಕನಸ್ಸಿನ ಗುಂಗಲೆ ತೇಲುತ ಹೋಗಲೆ
||ನಿನ್ನನೆ ನೋಡುವಂತೆ ಸುಮ್ಮನೆ ಹಾಡುವಂತೆ
ಏಕೆ ಹೀಗಾದೆನು…||
ನೀ ಕಾಣಲು ಆ ಚಂದ್ರನು ತನ್ನಲ್ಲೆ ನಾಚಿ ಮರೆಯಾದೆನು
ನೀ ಸೋಕಲು ಈ ಹುಂಬನು ನಿನ್ನಲ್ಲೆ ಹೇಗೊ ಸೆರೆಯಾದನು
ನೆನಪಿದೆಯ ನೆನಪಿದೆಯ ಮೊದಮೊದಲ ಅಭಿಮಾನ
||ನಿನ್ನನೆ ನೋಡುವಂತೆ ಸುಮ್ಮನೆ ಹಾಡುವಂತೆ
ಏಕೆ ಹೀಗಾದೆನು…||
ನಿನ್ನನೆ ನೋಡುವಂತೆ ಸುಮ್ಮನೆ ಹಾಡುವಂತೆ
ಏಕೆ ಹೀಗಾದೆನು…
ಎಲ್ಲರು ಹೇಳುವಂತೆ ಆಗಿಯೆ ಹುಚ್ಚನಂತೆ
ನಾನೆ ನೀನಾದೆನು
ಮನಸ್ಸಿದೂ ಕಳೆದಿದೆ ಕಾರಣ ನೀಡದೆ
ನಿನ್ನನೆ ನೋಡುವಂತೆ ಸುಮ್ಮನೆ ಹಾಡುವಂತೆ
ಏಕೆ ಹೀಗಾದೆನು…
ಕಣ್ಣಂಚಲೆ ನೀ ಗೀಚಿದ ಪದವೆಲ್ಲ ಇರಲು ಕವಿಯಾದೆ ನಾ
ನೀ ನಗುತಲಿ ಮುಂಗಾರಿನ ಮಳೆಯಂತೆ ಬರಲು ಭುವಿಯಾದೆ ನಾ
ನೆನಪಿದೆಯ ನೆನಪಿದೆಯ ಮೊದಮೊದಲ ಬಿಗುಮಾನ
ಕನಸ್ಸಿನ ಗುಂಗಲೆ ತೇಲುತ ಹೋಗಲೆ
||ನಿನ್ನನೆ ನೋಡುವಂತೆ ಸುಮ್ಮನೆ ಹಾಡುವಂತೆ
ಏಕೆ ಹೀಗಾದೆನು…||
ನೀ ಕಾಣಲು ಆ ಚಂದ್ರನು ತನ್ನಲ್ಲೆ ನಾಚಿ ಮರೆಯಾದೆನು
ನೀ ಸೋಕಲು ಈ ಹುಂಬನು ನಿನ್ನಲ್ಲೆ ಹೇಗೊ ಸೆರೆಯಾದನು
ನೆನಪಿದೆಯ ನೆನಪಿದೆಯ ಮೊದಮೊದಲ ಅಭಿಮಾನ
||ನಿನ್ನನೆ ನೋಡುವಂತೆ ಸುಮ್ಮನೆ ಹಾಡುವಂತೆ
ಏಕೆ ಹೀಗಾದೆನು…||
Ninnane Noduvanthe song lyrics from Kannada Movie Nenapideya starring Shravanth, Khushi, Naveen Krishna, Lyrics penned bySung by Deepak Doddera, Music Composed by A M Neel, film is Directed by S K Srinivas and film is released on 2014