Jojo Laali Lyrics

ಜೋ ಜೋ ಲಾಲಿ Lyrics

in Neeru Thandavaru

in ನೀರು ತಂದವರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜೋ ಜೋ ಲಾಲಿ ಜೋ
ಜೋ ಜೋ ಲಾಲಿ ಜೋ
ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕ
ಕೂಸು ಕಂದಯ್ಯ ಒಳಹೊರಗ
ಕೂಸು ಕಂದಯ್ಯ ಒಳಹೊರಗ ಆಡಿದರ
ಬೀಸಣಿಗೆ ಗಾಳಿ ಸುಳಿದ್ಹಾಂಗ
ಬೀಸಣಿಗೆ ಗಾಳಿ ಸುಳಿದ್ಹಾಂಗ
ಜೋ ಜೋ ಜೋ ಜೋ
ಜೋ ಜೋ ಲಾಲಿ ಜೋ ಜೋ
 
ಆಡಿ ಬಾ ಎನ ಕಂದ ಅಂಗಾಲ ತೊಳೆದೇನು
ತೆಂಗಿನಕಾಯ ತಿಳಿನೀರ
ಆಡಿ ಬಾ ಎನ ಕಂದ ಅಂಗಾಲ ತೊಳೆದೇನು
ತೆಂಗಿನಕಾಯ ತಿಳಿನೀರ
ತೆಂಗಿನಕಾಯ ತಿಳಿನೀರ ನಾ ತಂದು
ಬಂಗಾರದ ಪಾದ ತೊಳೆವೇನೊ
ಬಂಗಾರದ ಪಾದ ತೊಳೆವೇನೊ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
 
ಬೆಟ್ಟಕ್ಕೆ ಬಿದಿರಾಸೆ ಹೆಣ್ಣಿಗೆ ತವರಾಸೆ
ಬಿತ್ತಿದ ಬೆಳೆಗೆ ಮಳೆಯಾಸೆ
ಬಿತ್ತಿದ ಬೆಳೆಗೆ ಮಳೆಯಾಸೆ ನನ್ನಯ
ನಿನ್ನಾಸೆ ನನಗೆ ಅನುಗಾಲ
ನಿನ್ನಾಸೆ ನನಗೆ ಅನುಗಾಲ
ಜೋ ಜೋ ಲಾಲಿ ಜೋ
ಜೋ ಜೋ ಲಾಲಿ ಜೋ
ಜೋ ಜೋ ಲಾಲಿ ಜೋ
ಜೋ ಜೋ ಲಾಲಿ ಜೋ

ಜೋ ಜೋ ಲಾಲಿ ಜೋ
ಜೋ ಜೋ ಲಾಲಿ ಜೋ
ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕ
ಕೂಸು ಕಂದಯ್ಯ ಒಳಹೊರಗ
ಕೂಸು ಕಂದಯ್ಯ ಒಳಹೊರಗ ಆಡಿದರ
ಬೀಸಣಿಗೆ ಗಾಳಿ ಸುಳಿದ್ಹಾಂಗ
ಬೀಸಣಿಗೆ ಗಾಳಿ ಸುಳಿದ್ಹಾಂಗ
ಜೋ ಜೋ ಜೋ ಜೋ
ಜೋ ಜೋ ಲಾಲಿ ಜೋ ಜೋ
 
ಆಡಿ ಬಾ ಎನ ಕಂದ ಅಂಗಾಲ ತೊಳೆದೇನು
ತೆಂಗಿನಕಾಯ ತಿಳಿನೀರ
ಆಡಿ ಬಾ ಎನ ಕಂದ ಅಂಗಾಲ ತೊಳೆದೇನು
ತೆಂಗಿನಕಾಯ ತಿಳಿನೀರ
ತೆಂಗಿನಕಾಯ ತಿಳಿನೀರ ನಾ ತಂದು
ಬಂಗಾರದ ಪಾದ ತೊಳೆವೇನೊ
ಬಂಗಾರದ ಪಾದ ತೊಳೆವೇನೊ
ಜೋ ಜೋ ಜೋ ಜೋ
ಜೋ ಜೋ ಜೋ ಜೋ
 
ಬೆಟ್ಟಕ್ಕೆ ಬಿದಿರಾಸೆ ಹೆಣ್ಣಿಗೆ ತವರಾಸೆ
ಬಿತ್ತಿದ ಬೆಳೆಗೆ ಮಳೆಯಾಸೆ
ಬಿತ್ತಿದ ಬೆಳೆಗೆ ಮಳೆಯಾಸೆ ನನ್ನಯ
ನಿನ್ನಾಸೆ ನನಗೆ ಅನುಗಾಲ
ನಿನ್ನಾಸೆ ನನಗೆ ಅನುಗಾಲ
ಜೋ ಜೋ ಲಾಲಿ ಜೋ
ಜೋ ಜೋ ಲಾಲಿ ಜೋ
ಜೋ ಜೋ ಲಾಲಿ ಜೋ
ಜೋ ಜೋ ಲಾಲಿ ಜೋ

Jojo Laali song lyrics from Kannada Movie Neeru Thandavaru starring Ananya Kashyap,Achyuth Kumar, Siddhappa, Lyrics penned bySung by ArpitaVenugopal, Music Composed by S Pradeep Varma, film is Directed by Asif Kshatriya and film is released on 2018
Song Details Page Title
Video:
ಸಂಗೀತ ವೀಡಿಯೊ:
Lyricist:

Folk Book

ಗೀತರಚನೆಕಾರ:

ಜಾನಪದ

Singers:

Arpita Venugopal

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ