Video:
ಸಂಗೀತ ವೀಡಿಯೊ:

LYRIC

ಮುತ್ತು ಕೊಡಲ ಮುತ್ತು ಕೊಡಲ
ದಿವಸ ಕೆನ್ನೆಗೊಂದನು
ಒತ್ತಿ ಬಿಡಲ ಒತ್ತಿ ಬಿಡಲ
ಮನಸ ಕಾಲಿಂಗ್ ಬೆಲ್ಲನು
ಸಡಿಲ ಮಾಡಿಬಿಡಲ | ನಿನ್ನ |
ಬಿಗಿಯಾದ ಮೈಯನೇ
 
ಮುತ್ತು ಕೊಡಲ ಮುತ್ತು ಕೊಡಲ
ದಿವಸ ಕೆನ್ನೆಗೊಂದನು
ಒತ್ತಿ ಬಿಡಲ ಒತ್ತಿ ಬಿಡಲ
ಮನಸ ಕಾಲಿಂಗ್ ಬೆಲ್ಲನು
ಸಡಿಲ ಮಾಡಿಬಿಡಲ | ನಿನ್ನ |
ಬಿಗಿಯಾದ ಮೈಯನೇ
 
ಕ್ರೇಜಿ ಕ್ರೇಜಿ ಚೆಲುವನೆ
ನಿಂಗ್ ಕೇಜಿ ಕೇಜಿ ಒಲವನೆ
ಕೊಡುವೆ, ಕೊಟ್ಟು ಪಡೆವೆ
ನಿನ್ ಹಾರ್ಟನೇ ನಾ ಕೊಳ್ಳುವೆ !
ಜೋಗಿ ಜೋಗಿ ಹುಡುಗಿಯೆ
ನಿಂಗಾಕೀ ಶೋಕಿ ಬೆಡಗಿಯೆ
ಮೊದಲ, ಮೀಸಲಿಡುವ
ಹಾರ್ಟಲೇ ನೀನಿಲ್ಲವೆ?
ಯಾವತ್ತಿದ್ದರೂ ನಿನ್ನ ಹಾರ್ಟು
ನಿನ್ನದೇನೆ ಯಾಕೆ ಡೌಟು.....
 
ಹಾ ಹಾ. . .
ಮುತ್ತು ಕೊಡಲ ಮುತ್ತು ಕೊಡಲ
ದಿವಸ ಕೆನ್ನೆಗೊಂದನು
ಒತ್ತಿ ಬಿಡಲ ಒತ್ತಿ ಬಿಡಲ
ಮನಸ ಕಾಲಿಂಗ್ ಬೆಲ್ಲನು
 
ಏಯ್ ಏಕಾಂಗಿಯಾಗದೆ
ಬಳಿ ಬಾ ಅರ್ಧಾಂಗಿಯಾಗುವೆ
ರಸಿಕ, ಎಂಬ ಪದಕ
ನಾ ನೀಡುವೆ ಮುದ್ದಾಡುವೆ !
ನನ್ನ ನಲ್ಲೆಯೆ
ಹೇ ಯಾರೇ ನೀನು ಚೆಲುವೆಯೆ
ಚೆಲುವ ದೋಚೊ ಚಲುವ
ನಾನಿಲ್ಲವೇ ಪ್ರೇಮವೆ?
ಪ್ರೇಮಲೋಕದ ಪೋಲಿಹುಡುಗ
ತೋರೆ ಬಾರೆ ನಿನ್ನ ಬೆಡಗ....
 
ಮುತ್ತು ಕೊಡಲ ಮುತ್ತು ಕೊಡಲ
ದಿವಸ ಕೆನ್ನೆಗೊಂದನು
ಒತ್ತಿ ಬಿಡಲ ಒತ್ತಿ ಬಿಡಲ
ಮನಸ ಕಾಲಿಂಗ್ ಬೆಲ್ಲನು
ಸಡಿಲ ಮಾಡಿಬಿಡಲ | ನಿನ್ನ |
ಬಿಗಿಯಾದ ಮೈಯನೇ

ಮುತ್ತು ಕೊಡಲ ಮುತ್ತು ಕೊಡಲ
ದಿವಸ ಕೆನ್ನೆಗೊಂದನು
ಒತ್ತಿ ಬಿಡಲ ಒತ್ತಿ ಬಿಡಲ
ಮನಸ ಕಾಲಿಂಗ್ ಬೆಲ್ಲನು
ಸಡಿಲ ಮಾಡಿಬಿಡಲ | ನಿನ್ನ |
ಬಿಗಿಯಾದ ಮೈಯನೇ
 
ಮುತ್ತು ಕೊಡಲ ಮುತ್ತು ಕೊಡಲ
ದಿವಸ ಕೆನ್ನೆಗೊಂದನು
ಒತ್ತಿ ಬಿಡಲ ಒತ್ತಿ ಬಿಡಲ
ಮನಸ ಕಾಲಿಂಗ್ ಬೆಲ್ಲನು
ಸಡಿಲ ಮಾಡಿಬಿಡಲ | ನಿನ್ನ |
ಬಿಗಿಯಾದ ಮೈಯನೇ
 
ಕ್ರೇಜಿ ಕ್ರೇಜಿ ಚೆಲುವನೆ
ನಿಂಗ್ ಕೇಜಿ ಕೇಜಿ ಒಲವನೆ
ಕೊಡುವೆ, ಕೊಟ್ಟು ಪಡೆವೆ
ನಿನ್ ಹಾರ್ಟನೇ ನಾ ಕೊಳ್ಳುವೆ !
ಜೋಗಿ ಜೋಗಿ ಹುಡುಗಿಯೆ
ನಿಂಗಾಕೀ ಶೋಕಿ ಬೆಡಗಿಯೆ
ಮೊದಲ, ಮೀಸಲಿಡುವ
ಹಾರ್ಟಲೇ ನೀನಿಲ್ಲವೆ?
ಯಾವತ್ತಿದ್ದರೂ ನಿನ್ನ ಹಾರ್ಟು
ನಿನ್ನದೇನೆ ಯಾಕೆ ಡೌಟು.....
 
ಹಾ ಹಾ. . .
ಮುತ್ತು ಕೊಡಲ ಮುತ್ತು ಕೊಡಲ
ದಿವಸ ಕೆನ್ನೆಗೊಂದನು
ಒತ್ತಿ ಬಿಡಲ ಒತ್ತಿ ಬಿಡಲ
ಮನಸ ಕಾಲಿಂಗ್ ಬೆಲ್ಲನು
 
ಏಯ್ ಏಕಾಂಗಿಯಾಗದೆ
ಬಳಿ ಬಾ ಅರ್ಧಾಂಗಿಯಾಗುವೆ
ರಸಿಕ, ಎಂಬ ಪದಕ
ನಾ ನೀಡುವೆ ಮುದ್ದಾಡುವೆ !
ನನ್ನ ನಲ್ಲೆಯೆ
ಹೇ ಯಾರೇ ನೀನು ಚೆಲುವೆಯೆ
ಚೆಲುವ ದೋಚೊ ಚಲುವ
ನಾನಿಲ್ಲವೇ ಪ್ರೇಮವೆ?
ಪ್ರೇಮಲೋಕದ ಪೋಲಿಹುಡುಗ
ತೋರೆ ಬಾರೆ ನಿನ್ನ ಬೆಡಗ....
 
ಮುತ್ತು ಕೊಡಲ ಮುತ್ತು ಕೊಡಲ
ದಿವಸ ಕೆನ್ನೆಗೊಂದನು
ಒತ್ತಿ ಬಿಡಲ ಒತ್ತಿ ಬಿಡಲ
ಮನಸ ಕಾಲಿಂಗ್ ಬೆಲ್ಲನು
ಸಡಿಲ ಮಾಡಿಬಿಡಲ | ನಿನ್ನ |
ಬಿಗಿಯಾದ ಮೈಯನೇ

Mutthu Kodala song lyrics from Kannada Movie Nee Tata Naa Birla starring Ravichandran, Jaggesh, Jennifer Kotwal, Lyrics penned by Hrudaya shiva Sung by Rajesh Krishnan, Chithra, Music Composed by Gurukiran, film is Directed by Nagendra Magadi and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ