Thaaja Samachara-male Lyrics

ತಾಜಾ ಸಮಾಚಾರ-ಮೇಲ್ Lyrics

in Natasarvabhouma

in ನಟಸಾರ್ವಭೌಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
ಹೃದಯದ ಗತಿ ನಾಜೂಕು ಕೊಡುವೆನು ಕಿವಿಯಲಿ ವರದಿ
ಗುಣಪಡಿಸಲು ನೀ ಬೇಕು ಬರುವುದೆ ನನ್ನಯ ಸರದಿ
ಎದೆಗೊರಗಿ ಆಲಿಸಿ ಚೆಲುವೆ ಮಾಡಿಬಿಡು ತಪಾಸಣೆ ಶುರು….
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
 
ಜತೆ ನಿಲ್ಲುತ್ತ ಕೂರುತ್ತ ನಿನ್ನೊಂದಿಗೆ
ಸಖಿ ನಾನಾಗುವೆ ನಿಪುಣ
ಕನಸ್ಸೆಂಬ ಖಜಾನೆ ಇಗೊ ತುಂಬಿದೆ
ತುಸು ದೂರಾದರು ಕಠಿಣ
ಘಮಘಮಿಸಿ ಕವಿದ ಹೆರಳಲ್ಲೀಗ
ಕಳೆದೋಗೋದೆ ಪರಮಾನಂದ
ಅರೆಬಿರಿದು ನಗುವ ಸಿಹಿ ಹೂವಂತೆ
ಪಿಸುಮಾತಾಡು ತುಸು ಜೋರಿಂದ
ಮನ ಈಗಾಗಲೆ ತೆರೆದೋದುತ್ತಿದೆ ಬರೆಯದಿರುವ ಕಾಗದ
 
||ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ||
 
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೊ
ನಿನ್ನ ಮುದ್ದಾಗಿರೊ ನಿಲುವು
ಬರಿದಾದಂತ ಬಾಳಲ್ಲಿ ಬಂದಂತಿದೆ
ಬಲು ರೋಮಾಂಚಕ ತಿರುವು
ಗರಿಗೆದರಿ ಸನಿಹ ಕುಣಿದಾಡುತ್ತ
ಮನ ತಂತಾನೆ ನವಿಲಾದಂತೆ
ಅವಿತಿರುವ ಒಲವು ಬಯಲಾಗುತ್ತ
ಕ್ಷಣ ಇನ್ನಷ್ಟು ನವಿರಾದಂತೆ
ಪುಟ ಅಚ್ಚಾಗಿದೆ ಹಠ ಹೆಚ್ಚಾಗಿದೆ
ಎದುರೆ ಇರಲು ದೇವತೆ
 
||ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
ಹೃದಯದ ಗತಿ ನಾಜೂಕು ಕೊಡುವೆನು ಕಿವಿಯಲಿ ವರದಿ
ಗುಣಪಡಿಸಲು ನೀ ಬೇಕು ಬರುವುದೆ ನನ್ನಯ ಸರದಿ
ಎದೆಗೊರಗಿ ಆಲಿಸಿ ಚಲುವೆ ಮಾಡಿಬಿಡು ತಪಾಸಣೆ ಶುರು….||
 

ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
ಹೃದಯದ ಗತಿ ನಾಜೂಕು ಕೊಡುವೆನು ಕಿವಿಯಲಿ ವರದಿ
ಗುಣಪಡಿಸಲು ನೀ ಬೇಕು ಬರುವುದೆ ನನ್ನಯ ಸರದಿ
ಎದೆಗೊರಗಿ ಆಲಿಸಿ ಚೆಲುವೆ ಮಾಡಿಬಿಡು ತಪಾಸಣೆ ಶುರು….
ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
 
ಜತೆ ನಿಲ್ಲುತ್ತ ಕೂರುತ್ತ ನಿನ್ನೊಂದಿಗೆ
ಸಖಿ ನಾನಾಗುವೆ ನಿಪುಣ
ಕನಸ್ಸೆಂಬ ಖಜಾನೆ ಇಗೊ ತುಂಬಿದೆ
ತುಸು ದೂರಾದರು ಕಠಿಣ
ಘಮಘಮಿಸಿ ಕವಿದ ಹೆರಳಲ್ಲೀಗ
ಕಳೆದೋಗೋದೆ ಪರಮಾನಂದ
ಅರೆಬಿರಿದು ನಗುವ ಸಿಹಿ ಹೂವಂತೆ
ಪಿಸುಮಾತಾಡು ತುಸು ಜೋರಿಂದ
ಮನ ಈಗಾಗಲೆ ತೆರೆದೋದುತ್ತಿದೆ ಬರೆಯದಿರುವ ಕಾಗದ
 
||ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ||
 
ನನ್ನ ಕಣ್ಣಲ್ಲಿ ಕಣ್ಣಿಟ್ಟು ನೀ ನೋಡಿಕೊ
ನಿನ್ನ ಮುದ್ದಾಗಿರೊ ನಿಲುವು
ಬರಿದಾದಂತ ಬಾಳಲ್ಲಿ ಬಂದಂತಿದೆ
ಬಲು ರೋಮಾಂಚಕ ತಿರುವು
ಗರಿಗೆದರಿ ಸನಿಹ ಕುಣಿದಾಡುತ್ತ
ಮನ ತಂತಾನೆ ನವಿಲಾದಂತೆ
ಅವಿತಿರುವ ಒಲವು ಬಯಲಾಗುತ್ತ
ಕ್ಷಣ ಇನ್ನಷ್ಟು ನವಿರಾದಂತೆ
ಪುಟ ಅಚ್ಚಾಗಿದೆ ಹಠ ಹೆಚ್ಚಾಗಿದೆ
ಎದುರೆ ಇರಲು ದೇವತೆ
 
||ತಾಜಾ ಸಮಾಚಾರ ಹೇಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
ಹೃದಯದ ಗತಿ ನಾಜೂಕು ಕೊಡುವೆನು ಕಿವಿಯಲಿ ವರದಿ
ಗುಣಪಡಿಸಲು ನೀ ಬೇಕು ಬರುವುದೆ ನನ್ನಯ ಸರದಿ
ಎದೆಗೊರಗಿ ಆಲಿಸಿ ಚಲುವೆ ಮಾಡಿಬಿಡು ತಪಾಸಣೆ ಶುರು….||
 

Thaaja Samachara-male song lyrics from Kannada Movie Natasarvabhouma starring Puneeth Rajkumar, Rachitha Ram, Anupama Parameswaran, Lyrics penned by Jayanth Kaikini Sung by Jithinraj, Music Composed by D Imman, film is Directed by Pavan Wadeyar and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ