Obbanti Lyrics

ಒಬ್ಬಂಟಿ Lyrics

in Narayana Mahadeva Dhoni

in ಧೋನಿ

Video:
ಸಂಗೀತ ವೀಡಿಯೊ:

LYRIC

ಒಬ್ಬಂಟಿ ಆಗೋದೆ  ನಾ
ಒಬ್ಬಂಟಿ ಆಗೋದೆ
ನೀ ಹೀಗೇ ನನ್ನ ಬಿಟ್ಟು
ನೀ ಯಾಕೋದೇ
ನೀ ಹೇಳು ಅವ್ವ
ನೀ ಯಾಕೆ ದೂರಾದೆ
 
||ಒಬ್ಬಂಟಿ ಆಗೋದೆ  ನಾ
ಒಬ್ಬಂಟಿ ಆಗೋದೆ||
 
ಈ ನನ್ನ ಬಾಳಿನ
ನಡುವಲ್ಲಿ ನಿಂತೇ ನಾ
ದಾರಿ ತೋರೋ ತಾಯಿ ಇಲ್ಲ
ನನ್ನ ಬಾಳಲ್ಲಿ
ನನ್ನ ಜೀವ ಸೇರಿಹೋಯ್ತು
ನೋಡು ಮುಳ್ಳಲ್ಲಿ
ಅಂತಅಂತದಲ್ಲೂ ಅಂಧಕಾರ
ಆವರಿಸಿದ ಹಣೆಯಬರಹ
 
||ಒಬ್ಬಂಟಿ ಆಗೋದೆ  ನಾ
ಒಬ್ಬಂಟಿ ಆಗೋದೆ||
 
ಕೈಯ ತುತ್ತು ನೀ ಕೊಟ್ಟು
ಹೋದೆಯ ನನ್ನ ಬಿಟ್ಟು
ನಾನು ಬರೆದ ಮೊದಲ ಹೆಸರೇ
ಅಮ್ಮಾ ನೀ ಕೇಳೆ
ಅಳಿಸೋದಕ್ಕೂ ಆಗದಂತೆ
ನನ್ನ ಎದೆ ಮೇಲೆ
 
ಪ್ರತಿ ಜನ್ಮಕ್ಕೂ ತಾಯಾಗಿರು
ನನ್ನ ಜೊತೆಯಲ್ಲಿ ಎಂದೂ ಇರು
 
ಒಬ್ಬಂಟಿ ಆಗೋದೆ ನಾ
ಒಬ್ಬಂಟಿ ಆಗೋದೆ

ಒಬ್ಬಂಟಿ ಆಗೋದೆ  ನಾ
ಒಬ್ಬಂಟಿ ಆಗೋದೆ
ನೀ ಹೀಗೇ ನನ್ನ ಬಿಟ್ಟು
ನೀ ಯಾಕೋದೇ
ನೀ ಹೇಳು ಅವ್ವ
ನೀ ಯಾಕೆ ದೂರಾದೆ
 
||ಒಬ್ಬಂಟಿ ಆಗೋದೆ  ನಾ
ಒಬ್ಬಂಟಿ ಆಗೋದೆ||
 
ಈ ನನ್ನ ಬಾಳಿನ
ನಡುವಲ್ಲಿ ನಿಂತೇ ನಾ
ದಾರಿ ತೋರೋ ತಾಯಿ ಇಲ್ಲ
ನನ್ನ ಬಾಳಲ್ಲಿ
ನನ್ನ ಜೀವ ಸೇರಿಹೋಯ್ತು
ನೋಡು ಮುಳ್ಳಲ್ಲಿ
ಅಂತಅಂತದಲ್ಲೂ ಅಂಧಕಾರ
ಆವರಿಸಿದ ಹಣೆಯಬರಹ
 
||ಒಬ್ಬಂಟಿ ಆಗೋದೆ  ನಾ
ಒಬ್ಬಂಟಿ ಆಗೋದೆ||
 
ಕೈಯ ತುತ್ತು ನೀ ಕೊಟ್ಟು
ಹೋದೆಯ ನನ್ನ ಬಿಟ್ಟು
ನಾನು ಬರೆದ ಮೊದಲ ಹೆಸರೇ
ಅಮ್ಮಾ ನೀ ಕೇಳೆ
ಅಳಿಸೋದಕ್ಕೂ ಆಗದಂತೆ
ನನ್ನ ಎದೆ ಮೇಲೆ
 
ಪ್ರತಿ ಜನ್ಮಕ್ಕೂ ತಾಯಾಗಿರು
ನನ್ನ ಜೊತೆಯಲ್ಲಿ ಎಂದೂ ಇರು
 
ಒಬ್ಬಂಟಿ ಆಗೋದೆ ನಾ
ಒಬ್ಬಂಟಿ ಆಗೋದೆ

Video:
ಸಂಗೀತ ವೀಡಿಯೊ:
Lyricist:

Anjan

ಗೀತರಚನೆಕಾರ:

ಅಂಜನ್‌

Singers:

Abhishek G Roy

Director:

Stylish Chinna

Music Director:

Abhishek G Roy.

ಸಂಗೀತ ನಿರ್ದೇಶಕ:

ಆಭಿಷೇಕ್‌ ಜಿ.ರಾಯ್

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ