ಓ ಓ ಓ ಒ ಓ ಓ….
ಆ ಆ ಆ …ಆ ಆ ಆ…
ತುಂಟ ತುಟಿಯಿಂದ
ಕದ್ದು ಹೊರಬಂದ
ಮಲ್ಲೆ ಮೊಗ್ಗು ಸಾಲು
ಮಿಂಚಿ ಮರೆಯಾಗಿ
ಮುಗಿಲ ಹೂವಾಗಿ
ಹೋಯಿತೆಲ್ಲಿ ಹೇಳು
ಮುಗಿಲ ಮರೆಯಿಂದ
ಎದ್ದು ಹೊರ ಬಂದ
ಚಂದ್ರ ನಿನ್ನ ಪಾಲು
ಎಂದು ತಾನಾಗೇ
ಕಮಲ ತಲೆಬಾಗೆ
ಯಾರೆದೆಂದು ಹೇಳಿ
ಕಣ್ಣ ಮಾತಲೇ ಕೊಲ್ಲುವೆಯೇಕೆ
ಬಾರೇ…. ಬಳಿ ಬಾರೇ
ಇನ್ನೇಕೆ ನಾಚಿಕೆ…
ಹೂಂ…ದೂರದಲ್ಲೇ ಕೂತಿರಿ ನೀವು
ಚಲ್ಲಾಟ ಆಡದೆ….
ದೂರದಲ್ಲೇ ಕೂತಿರಿ ನೀವು
ಚಲ್ಲಾಟ ಆಡದೆ….
ನಾನೊಂಟಿ ಆದೇನೋ
ಕಹಿಯಾದೆನೇನು ನಾನು
|| ತುಂಟ ತುಟಿಯಿಂದ
ಕದ್ದು ಹೊರಬಂದ
ಮಲ್ಲೆ ಮೊಗ್ಗು ಸಾಲು
ಮಿಂಚಿ ಮರೆಯಾಗಿ
ಮುಗಿಲ ಹೂವಾಗಿ
ಹೋಯಿತೆಲ್ಲಿ ಹೇಳು….||
ಗಂಡ ಹೆಂಡತಿಯಾದರು ಸರಿಯೇ
ಮಾನ ಅಭಿಮಾನ ಏನೊಂದು ಬೇಡವೇ
ಮೌನವಾಗಿ ಬಂದರೆ ನಾನೇನು ಮಾಡೆನು
ಮೌನವಾಗಿ ಬಂದರೆ ನಾನೇನು ಮಾಡೆನು
ನಾ ನಂಬಿ ಬಂದೆನು…
ಇದಕ್ಕಿಂತ ಬೇಕು ಏನು…
|| ಮುಗಿಲ ಮರೆಯಿಂದ
ಎದ್ದು ಹೊರ ಬಂದ
ಚಂದ್ರ ನಿನ್ನ ಪಾಲು
ಎಂದು ತಾನಾಗೇ
ಕಮಲ ತಲೆಬಾಗೆ
ಯಾರೆದೆಂದು ಹೇಳಿ
ಓ ಓ ಓ ಒ ಓ ಓ….
ಆ ಆ ಆ …ಆ ಆ ಆ…
ಆ….ಆ ಆ ಆ ಆ……||
ಓ ಓ ಓ ಒ ಓ ಓ….
ಆ ಆ ಆ …ಆ ಆ ಆ…
ತುಂಟ ತುಟಿಯಿಂದ
ಕದ್ದು ಹೊರಬಂದ
ಮಲ್ಲೆ ಮೊಗ್ಗು ಸಾಲು
ಮಿಂಚಿ ಮರೆಯಾಗಿ
ಮುಗಿಲ ಹೂವಾಗಿ
ಹೋಯಿತೆಲ್ಲಿ ಹೇಳು
ಮುಗಿಲ ಮರೆಯಿಂದ
ಎದ್ದು ಹೊರ ಬಂದ
ಚಂದ್ರ ನಿನ್ನ ಪಾಲು
ಎಂದು ತಾನಾಗೇ
ಕಮಲ ತಲೆಬಾಗೆ
ಯಾರೆದೆಂದು ಹೇಳಿ
ಕಣ್ಣ ಮಾತಲೇ ಕೊಲ್ಲುವೆಯೇಕೆ
ಬಾರೇ…. ಬಳಿ ಬಾರೇ
ಇನ್ನೇಕೆ ನಾಚಿಕೆ…
ಹೂಂ…ದೂರದಲ್ಲೇ ಕೂತಿರಿ ನೀವು
ಚಲ್ಲಾಟ ಆಡದೆ….
ದೂರದಲ್ಲೇ ಕೂತಿರಿ ನೀವು
ಚಲ್ಲಾಟ ಆಡದೆ….
ನಾನೊಂಟಿ ಆದೇನೋ
ಕಹಿಯಾದೆನೇನು ನಾನು
|| ತುಂಟ ತುಟಿಯಿಂದ
ಕದ್ದು ಹೊರಬಂದ
ಮಲ್ಲೆ ಮೊಗ್ಗು ಸಾಲು
ಮಿಂಚಿ ಮರೆಯಾಗಿ
ಮುಗಿಲ ಹೂವಾಗಿ
ಹೋಯಿತೆಲ್ಲಿ ಹೇಳು….||
ಗಂಡ ಹೆಂಡತಿಯಾದರು ಸರಿಯೇ
ಮಾನ ಅಭಿಮಾನ ಏನೊಂದು ಬೇಡವೇ
ಮೌನವಾಗಿ ಬಂದರೆ ನಾನೇನು ಮಾಡೆನು
ಮೌನವಾಗಿ ಬಂದರೆ ನಾನೇನು ಮಾಡೆನು
ನಾ ನಂಬಿ ಬಂದೆನು…
ಇದಕ್ಕಿಂತ ಬೇಕು ಏನು…
|| ಮುಗಿಲ ಮರೆಯಿಂದ
ಎದ್ದು ಹೊರ ಬಂದ
ಚಂದ್ರ ನಿನ್ನ ಪಾಲು
ಎಂದು ತಾನಾಗೇ
ಕಮಲ ತಲೆಬಾಗೆ
ಯಾರೆದೆಂದು ಹೇಳಿ
ಓ ಓ ಓ ಒ ಓ ಓ….
ಆ ಆ ಆ …ಆ ಆ ಆ…
ಆ….ಆ ಆ ಆ ಆ……||
Thunta Tuti Inda song lyrics from Kannada Movie Nane Bhagyavathi starring Kalyan Kumar, Bharathi,, Lyrics penned by G V Iyer Sung by P B Srinivas, S Janaki, Music Composed by T G Lingappa, film is Directed by T V Singh Takur, G V Iyer and film is released on 1968