-
ಯಾರೋ ಭೂಮಿಗೆ ಹೊರೆ ಯಾರೋ
ಯಾರೋ ಭೂಮಿಗೆ ಹೊರೆ ಯಾರೋ
ಇದೇ ನಿನ್ ಅರಮನೆ ಇರು ಬಾರೋ
ಯಾರೋ ಭೂಮಿಗೆ ಹೊರೆ ಯಾರೋ
ಇದೇ ನಿನ್ ಅರಮನೆ ಇರು ಬಾರೋ
ನೀರಿಲ್ಲವೇ ಗಾಳಿ ಬೆಳಕಿಲ್ಲವೇ
ಭೂ ತಾಯಿಗಿಂತ ತಾಯಿಯೇ
||ಯಾರೋ ಭೂಮಿಗೆ ಹೊರೆ ಯಾರೋ
ಇದೇ ನಿನ್ ಅರಮನೆ ಇರು ಬಾರೋ||
ಊರಿಗೆರಡು ಕೇರಿಯಂತೆ
ಬಾಳಿನಲ್ಲು ಕವಲಿದೆ
ಒಂದು ರಾಜಿಯ ರಂಗವಲ್ಲಿ
ಒಂದು ಎದುರು ಚೆಲ್ಲಿದೆ
ರೋಚಕ ಅಪಾಯ ಬೇಕ
ಯಾಚಕ ಉಪಾಯ ಸಾಕ
ಒಳಿತು ಕೆಡುಕು ನಿನ್ನವೆ
||ಯಾರೋ ಭೂಮಿಗೆ ಹೊರೆ ಯಾರೋ
ಇದೇ ನಿನ್ ಅರಮನೆ ಇರು ಬಾರೋ||
ಅನ್ನ ನೀರು ಗಾಳಿ ಸಾಕು
ಬೆಳೆದು ನಿಲ್ಲೊ ಮಯ್ಯಿಗೆ
ಒಳಗು ಬೆಳಗೋ ತಾಯಿ ಬೇಕು
ಬೆಳೆಯೋ ಮಕ್ಕಳ ಪಾಲಿಗೆ
ಪ್ರಾಣಿಗೆ ಆಹಾರ ಸಾಕು
ಜ್ಞಾನಿಗೆ ಸಂಸ್ಕಾರ ಬೇಕು
ಬಾಳು ಗುರುವಿನ ದಾನವು
||ಯಾರೋ ಭೂಮಿಗೆ ಹೊರೆ ಯಾರೋ
ಇದೇ ನಿನ್ ಅರಮನೆ ಇರು ಬಾರೋ
ನೀರಿಲ್ಲವೇ ಗಾಳಿ ಬೆಳಕಿಲ್ಲವೇ
ಭೂ ತಾಯಿಗಿಂತ ತಾಯಿಯೇ||
-
ಯಾರೋ ಭೂಮಿಗೆ ಹೊರೆ ಯಾರೋ
ಯಾರೋ ಭೂಮಿಗೆ ಹೊರೆ ಯಾರೋ
ಇದೇ ನಿನ್ ಅರಮನೆ ಇರು ಬಾರೋ
ಯಾರೋ ಭೂಮಿಗೆ ಹೊರೆ ಯಾರೋ
ಇದೇ ನಿನ್ ಅರಮನೆ ಇರು ಬಾರೋ
ನೀರಿಲ್ಲವೇ ಗಾಳಿ ಬೆಳಕಿಲ್ಲವೇ
ಭೂ ತಾಯಿಗಿಂತ ತಾಯಿಯೇ
||ಯಾರೋ ಭೂಮಿಗೆ ಹೊರೆ ಯಾರೋ
ಇದೇ ನಿನ್ ಅರಮನೆ ಇರು ಬಾರೋ||
ಊರಿಗೆರಡು ಕೇರಿಯಂತೆ
ಬಾಳಿನಲ್ಲು ಕವಲಿದೆ
ಒಂದು ರಾಜಿಯ ರಂಗವಲ್ಲಿ
ಒಂದು ಎದುರು ಚೆಲ್ಲಿದೆ
ರೋಚಕ ಅಪಾಯ ಬೇಕ
ಯಾಚಕ ಉಪಾಯ ಸಾಕ
ಒಳಿತು ಕೆಡುಕು ನಿನ್ನವೆ
||ಯಾರೋ ಭೂಮಿಗೆ ಹೊರೆ ಯಾರೋ
ಇದೇ ನಿನ್ ಅರಮನೆ ಇರು ಬಾರೋ||
ಅನ್ನ ನೀರು ಗಾಳಿ ಸಾಕು
ಬೆಳೆದು ನಿಲ್ಲೊ ಮಯ್ಯಿಗೆ
ಒಳಗು ಬೆಳಗೋ ತಾಯಿ ಬೇಕು
ಬೆಳೆಯೋ ಮಕ್ಕಳ ಪಾಲಿಗೆ
ಪ್ರಾಣಿಗೆ ಆಹಾರ ಸಾಕು
ಜ್ಞಾನಿಗೆ ಸಂಸ್ಕಾರ ಬೇಕು
ಬಾಳು ಗುರುವಿನ ದಾನವು
||ಯಾರೋ ಭೂಮಿಗೆ ಹೊರೆ ಯಾರೋ
ಇದೇ ನಿನ್ ಅರಮನೆ ಇರು ಬಾರೋ
ನೀರಿಲ್ಲವೇ ಗಾಳಿ ಬೆಳಕಿಲ್ಲವೇ
ಭೂ ತಾಯಿಗಿಂತ ತಾಯಿಯೇ||