Jinu Jinugo Maleyali Lyrics

ಜಿನುಜಿನುಗೊ ಮಳೆಯಲಿ Lyrics

in Nan Life Alli

in ನನ್ ಲೈಫ್ ಅಲ್ಲಿ

LYRIC

Song Details Page after Lyrice

ಜಿನುಜಿನುಗೊ ಮಳೆಯಲಿ ನಿನ್ನ ಕಂಡೆ…
ನಿನ್ನ ಅಂಬ್ರೆಲ್ಲ ಹಿಂದೆ ನಾ ಬಂದೆ
ಹಾಗೆ ಸುಮ್ಮನೆ ನೀನು ನನ್ನ ನೋಡಿ ಹೋಗಬಾರದೆ
 
ಜಿನುಜಿನುಗೊ ಮಳೆಯಲಿ ನಿನ್ನ ಕಂಡೆ…
ನಿನ್ನ ಅಂಬ್ರೆಲ್ಲ ಹಿಂದೆ ನಾ ಬಂದೆ
ಚುಮುಚುಮು ಚಳಿಯಾಯ್ತು
ಹಾರ್ಟಲಿ ಬೀಟಿಂಗ್‌ ಫಾಸ್ಟ್ ಆಯ್ತು
ಕಲರವ ಹೆಚ್ಚಾಯ್ತು ಲೈಫೆ ಬೊಂಬಾಟಾಗೋಯ್ತು
ನನ್ನಾಣೆ
ಇಂಗ್ಲೀಷ್‌ ಭಾಷೇಲಿ ಹೇಳ್ಲೇನು ಐ ಲವ್‌ ಯು ಕಣೆ
ನಮ್‌ ಕನ್ನಡ ಭಾಷೇಲಿ ಹೇಳ್ಲೇನು ನಿನ್‌ ಕಂಡ್ರೆ ಇಷ್ಟ ಕಣೆ
 
||ಜಿನುಜಿನುಗೊ ಮಳೆಯಲಿ ನಿನ್ನ ಕಂಡೆ…
ನಿನ್ನ ಅಂಬ್ರೆಲ್ಲ ಹಿಂದೆ ನಾ ಬಂದೆ
ಹಾಗೆ ಸುಮ್ಮನೆ ನೀನು ನನ್ನ ನೋಡಿ ಹೋಗಬಾರದೆ||
 
ಕಣ್ಣತುದಿಯಲಿ ಕಾತುರ ಸಣ್ಣ ಸನಿಹಕೆ ಆತುರ
ಮುತ್ತನು ಕೊಡುವೆನು ನಾ  ನಿನ್ನ ಕದ್ದು ಅಪ್ಪುವೆ ನಾ
ಅಪ್ಪಿ ಬಾನಿಗಾರುವೆ ನಾ ಓ ಮೌನ
ನೋಡೊ ನೋಟ ಚೆನ್ನ ಕದ್ದಿದೆ ನನ್ನಿಂದಲೇ
ತಿಮ್ಮನ ಕಗ್ಗವ ಹಾಡುವೆ ಬಂತಾದ ಮೂಡಿಗೆ
ಹರಿಯುವ ಮೋಡವ ಕರೆಯುವ ಈ ನಿನ್ನ ತೋಟಕೆ
 
||ಜಿನುಜಿನುಗೊ ಮಳೆಯಲಿ ನಿನ್ನ ಕಂಡೆ…
ನಿನ್ನ ಅಂಬ್ರೆಲ್ಲ ಹಿಂದೆ ನಾ ಬಂದೆ
ಹಾಗೆ ಸುಮ್ಮನೆ ನೀನು ನನ್ನ ನೋಡಿ ಹೋಗಬಾರದೆ||
 
ಹಿಂದೆ ಒಮ್ಮೆ ಬರೆದ ಪುಟವಿದೆ ಆ ಪುಟದ ಮೇಲೆ ನೆನಪಿದೆ
ಆ ಪುಟವನು ಓದುವೆಯ ಅದರಲಿ ನಿನ್ನನೆ ಕಾಣುವೆಯ
ನನ್ನ ಮದುವೆ ಆಗುವೆಯ ಓ ರಾಜ
ನಿನ್ನ ಹಾಡು ಚೆನ್ನ ಕದ್ದಿದೆ ನನ್ನಿಂದಲೇ
ಇಂಗ್ಲೀಷ್‌ ಭಾಷೇಲಿ ಹೇಳ್ಲೇನು ಐ ಲವ್‌ ಯು ಕಣೆ
ನಮ್‌ ಕನ್ನಡ ಭಾಷೇಲಿ ಹೇಳ್ಲೇನು ನಿನ್‌ ಕಂಡ್ರೆ ಇಷ್ಟ ಕಣೆ
 
||ಜಿನುಜಿನುಗೊ ಮಳೆಯಲಿ ನಿನ್ನ ಕಂಡೆ…
ನಿನ್ನ ಅಂಬ್ರೆಲ್ಲ ಹಿಂದೆ ನಾ ಬಂದೆ
ಹಾಗೆ ಸುಮ್ಮನೆ ನೀನು ನನ್ನ ನೋಡಿ ಹೋಗಬಾರದೆ||

ಜಿನುಜಿನುಗೊ ಮಳೆಯಲಿ ನಿನ್ನ ಕಂಡೆ…
ನಿನ್ನ ಅಂಬ್ರೆಲ್ಲ ಹಿಂದೆ ನಾ ಬಂದೆ
ಹಾಗೆ ಸುಮ್ಮನೆ ನೀನು ನನ್ನ ನೋಡಿ ಹೋಗಬಾರದೆ
 
ಜಿನುಜಿನುಗೊ ಮಳೆಯಲಿ ನಿನ್ನ ಕಂಡೆ…
ನಿನ್ನ ಅಂಬ್ರೆಲ್ಲ ಹಿಂದೆ ನಾ ಬಂದೆ
ಚುಮುಚುಮು ಚಳಿಯಾಯ್ತು
ಹಾರ್ಟಲಿ ಬೀಟಿಂಗ್‌ ಫಾಸ್ಟ್ ಆಯ್ತು
ಕಲರವ ಹೆಚ್ಚಾಯ್ತು ಲೈಫೆ ಬೊಂಬಾಟಾಗೋಯ್ತು
ನನ್ನಾಣೆ
ಇಂಗ್ಲೀಷ್‌ ಭಾಷೇಲಿ ಹೇಳ್ಲೇನು ಐ ಲವ್‌ ಯು ಕಣೆ
ನಮ್‌ ಕನ್ನಡ ಭಾಷೇಲಿ ಹೇಳ್ಲೇನು ನಿನ್‌ ಕಂಡ್ರೆ ಇಷ್ಟ ಕಣೆ
 
||ಜಿನುಜಿನುಗೊ ಮಳೆಯಲಿ ನಿನ್ನ ಕಂಡೆ…
ನಿನ್ನ ಅಂಬ್ರೆಲ್ಲ ಹಿಂದೆ ನಾ ಬಂದೆ
ಹಾಗೆ ಸುಮ್ಮನೆ ನೀನು ನನ್ನ ನೋಡಿ ಹೋಗಬಾರದೆ||
 
ಕಣ್ಣತುದಿಯಲಿ ಕಾತುರ ಸಣ್ಣ ಸನಿಹಕೆ ಆತುರ
ಮುತ್ತನು ಕೊಡುವೆನು ನಾ  ನಿನ್ನ ಕದ್ದು ಅಪ್ಪುವೆ ನಾ
ಅಪ್ಪಿ ಬಾನಿಗಾರುವೆ ನಾ ಓ ಮೌನ
ನೋಡೊ ನೋಟ ಚೆನ್ನ ಕದ್ದಿದೆ ನನ್ನಿಂದಲೇ
ತಿಮ್ಮನ ಕಗ್ಗವ ಹಾಡುವೆ ಬಂತಾದ ಮೂಡಿಗೆ
ಹರಿಯುವ ಮೋಡವ ಕರೆಯುವ ಈ ನಿನ್ನ ತೋಟಕೆ
 
||ಜಿನುಜಿನುಗೊ ಮಳೆಯಲಿ ನಿನ್ನ ಕಂಡೆ…
ನಿನ್ನ ಅಂಬ್ರೆಲ್ಲ ಹಿಂದೆ ನಾ ಬಂದೆ
ಹಾಗೆ ಸುಮ್ಮನೆ ನೀನು ನನ್ನ ನೋಡಿ ಹೋಗಬಾರದೆ||
 
ಹಿಂದೆ ಒಮ್ಮೆ ಬರೆದ ಪುಟವಿದೆ ಆ ಪುಟದ ಮೇಲೆ ನೆನಪಿದೆ
ಆ ಪುಟವನು ಓದುವೆಯ ಅದರಲಿ ನಿನ್ನನೆ ಕಾಣುವೆಯ
ನನ್ನ ಮದುವೆ ಆಗುವೆಯ ಓ ರಾಜ
ನಿನ್ನ ಹಾಡು ಚೆನ್ನ ಕದ್ದಿದೆ ನನ್ನಿಂದಲೇ
ಇಂಗ್ಲೀಷ್‌ ಭಾಷೇಲಿ ಹೇಳ್ಲೇನು ಐ ಲವ್‌ ಯು ಕಣೆ
ನಮ್‌ ಕನ್ನಡ ಭಾಷೇಲಿ ಹೇಳ್ಲೇನು ನಿನ್‌ ಕಂಡ್ರೆ ಇಷ್ಟ ಕಣೆ
 
||ಜಿನುಜಿನುಗೊ ಮಳೆಯಲಿ ನಿನ್ನ ಕಂಡೆ…
ನಿನ್ನ ಅಂಬ್ರೆಲ್ಲ ಹಿಂದೆ ನಾ ಬಂದೆ
ಹಾಗೆ ಸುಮ್ಮನೆ ನೀನು ನನ್ನ ನೋಡಿ ಹೋಗಬಾರದೆ||

Jinu Jinugo Maleyali song lyrics from Kannada Movie Nan Life Alli starring Aneesh Thejeshwar, Sindhu Lokanath, Dilip Raj, Lyrics penned by Manojava Galagali, Manju Honnavara Sung by Shreeram Narayan, Lakshmi Nataraj, Music Composed by Ajaneesh B Lokanath, film is Directed by Ramdeep and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ