ಲವ್ ಆಗಿದೆ
ನನಗೆ ಲವ್ ಆಗಿದೆ
ನಿನ್ನ ಮೇಲೆ
ಮನಸೇಕೊ ಸೋತೊಗಿದೆ
ಕೆಂಪಾಗಿದೆ
ಕೆನ್ನೆ ಕೆಂಪಾಗಿದೆ
ನಿನ್ನನ್ನೋಡಿ
ತಲೆಯೇಕೊ ಕೆಟ್ಟೋಗಿದೆ
ಏಳು ಹುಣ್ಣಿಮೆ ನಿನ್ನೇ ಕಾದೆನೆ
ನಮ್ಮೀ ಪ್ರೀತಿಯ ಕದ್ದು ನೋಡುವೆ
ಹಗಲಿರುಳು ಬೇಡುವೆ ನಿನ್ನ
ಉಸಿರಿಟ್ಟು ಕಾಯುವೆ ನಿನ್ನ
ಕಿರುಬೆರಳಿಗೆ ಸೇರೊ ಹೊತ್ತಿಗೆ
ನಾನ್ ಖದರ್ ನನ್ ಹುಡ್ಗಿ ಸೂಪರ್
ನಾನ್ ಸೂಪರ್ ನನ್ ಹುಡ್ಗ ಖದರ್
ನಾನ್ ಖದರ್ ನನ್ ಹುಡ್ಗಿ ಸೂಪರ್
ನಾನ್ ಸೂಪರ್ ನನ್ ಹುಡ್ಗ ಖದರ್
||ಲವ್ ಆಗಿದೆ
ನನಗೆ ಲವ್ ಆಗಿದೆ
ನಿನ್ನ ಮೇಲೆ
ಮನಸೇಕೊ ಸೋತೊಗಿದೆ||
||ಕೆಂಪಾಗಿದೆ
ಕೆನ್ನೆ ಕೆಂಪಾಗಿದೆ
ನಿನ್ನನ್ನೋಡಿ
ತಲೆಯೇಕೊ ಕೆಟ್ಟೋಗಿದೆ||
ಮಂಜು ಹನಿಯು ಬೀಳೊ ಹೊತ್ತಿಗೆ
ನಿನ್ನ ನಾನು ಮುದ್ದಾಡು ಅಂತಿದೆ
ಕನಸು ಕಾಡುತಿದೆ
ಅಲೆಯು ಕಡಲನು ಸೇರೊ ಸಮಯದಿ
ಒಂಟಿ ತೋಳು ಜೊತೆಯ ಬಯಸಿದೆ
ಒಪ್ಪಿಗೆ ಕೊಡಬಹುದೇ
ಹೃದಯಬಡಿತ ಹೆಚ್ಚಾಗಿದೆ
ಆ ಬಡಿತದಲ್ಲಿ ನಾನಿಲ್ಲದೆ
ಕೈಯ ಬೀಸಿ ಕರೆಯುತಿದೆ
ನಾನ್ ಖದರ್ ನನ್ ಹುಡ್ಗಿ ಸೂಪರ್
ನಾನ್ ಸೂಪರ್ ನನ್ ಹುಡ್ಗ ಖದರ್
ನಾನ್ ಖದರ್ ನನ್ ಹುಡ್ಗಿ ಸೂಪರ್
ನಾನ್ ಸೂಪರ್ ನನ್ ಹುಡ್ಗ ಖದರ್
ಲವ್ ಲವ್
||ಲವ್ ಆಗಿದೆ
ನನಗೆ ಲವ್ ಆಗಿದೆ
ನಿನ್ನ ಮೇಲೆ
ಮನಸೇಕೊ ಸೋತೊಗಿದೆ||
||ಕೆಂಪಾಗಿದೆ
ಕೆನ್ನೆ ಕೆಂಪಾಗಿದೆ
ನಿನ್ನನ್ನೋಡಿ
ತಲೆಯೇಕೊ ಕೆಟ್ಟೋಗಿದೆ||
ಚೆಲುವ ನಿನ್ನ ಕಂಡ ಕ್ಷಣದಲ್ಲಿ
ನನ್ನಲ್ಲಿ ನಾಚಿಕೆ ಮೂಡೊ ಭಯವಿದೆ
ನನ್ನ ತಡೆಯುತಿದೆ
ಚಂದ್ರನ ಬೆಳಕ ಸಾಲ ಕೇಳಿದೆ
ಬೆಳದಿಂಗಳಲ್ಲಿ ನಿನ್ನ ಕಾದಿದೆ
ಒಪ್ಪಿಗೆ ಕೊಡಬಹುದೆ
ನಿನ್ನ ಸೇರೊ ಆಸೆ ಇದೆ
ಮತ್ತೇಕೆ ತಡವ ಮಾಡುವೆ
ಬಾ ನನ್ನ ಹೃದಯಕೆ..
ನಾನ್ ಖದರ್ ನನ್ ಹುಡ್ಗಿ ಸೂಪರ್
ನಾನ್ ಸೂಪರ್ ನನ್ ಹುಡ್ಗ ಖದರ್
ನಾನ್ ಖದರ್ ನನ್ ಹುಡ್ಗಿ ಸೂಪರ್
ನಾನ್ ಸೂಪರ್ ನನ್ ಹುಡ್ಗ ಖದರ್
||ಲವ್ ಆಗಿದೆ
ನನಗೆ ಲವ್ ಆಗಿದೆ
ನಿನ್ನ ಮೇಲೆ
ಮನಸೇಕೊ ಸೋತೊಗಿದೆ||
||ಕೆಂಪಾಗಿದೆ
ಕೆನ್ನೆ ಕೆಂಪಾಗಿದೆ
ನಿನ್ನನ್ನೋಡಿ
ತಲೆಯೇಕೊ ಕೆಟ್ಟೋಗಿದೆ||
ಲವ್ ಆಗಿದೆ
ನನಗೆ ಲವ್ ಆಗಿದೆ
ನಿನ್ನ ಮೇಲೆ
ಮನಸೇಕೊ ಸೋತೊಗಿದೆ
ಕೆಂಪಾಗಿದೆ
ಕೆನ್ನೆ ಕೆಂಪಾಗಿದೆ
ನಿನ್ನನ್ನೋಡಿ
ತಲೆಯೇಕೊ ಕೆಟ್ಟೋಗಿದೆ
ಏಳು ಹುಣ್ಣಿಮೆ ನಿನ್ನೇ ಕಾದೆನೆ
ನಮ್ಮೀ ಪ್ರೀತಿಯ ಕದ್ದು ನೋಡುವೆ
ಹಗಲಿರುಳು ಬೇಡುವೆ ನಿನ್ನ
ಉಸಿರಿಟ್ಟು ಕಾಯುವೆ ನಿನ್ನ
ಕಿರುಬೆರಳಿಗೆ ಸೇರೊ ಹೊತ್ತಿಗೆ
ನಾನ್ ಖದರ್ ನನ್ ಹುಡ್ಗಿ ಸೂಪರ್
ನಾನ್ ಸೂಪರ್ ನನ್ ಹುಡ್ಗ ಖದರ್
ನಾನ್ ಖದರ್ ನನ್ ಹುಡ್ಗಿ ಸೂಪರ್
ನಾನ್ ಸೂಪರ್ ನನ್ ಹುಡ್ಗ ಖದರ್
||ಲವ್ ಆಗಿದೆ
ನನಗೆ ಲವ್ ಆಗಿದೆ
ನಿನ್ನ ಮೇಲೆ
ಮನಸೇಕೊ ಸೋತೊಗಿದೆ||
||ಕೆಂಪಾಗಿದೆ
ಕೆನ್ನೆ ಕೆಂಪಾಗಿದೆ
ನಿನ್ನನ್ನೋಡಿ
ತಲೆಯೇಕೊ ಕೆಟ್ಟೋಗಿದೆ||
ಮಂಜು ಹನಿಯು ಬೀಳೊ ಹೊತ್ತಿಗೆ
ನಿನ್ನ ನಾನು ಮುದ್ದಾಡು ಅಂತಿದೆ
ಕನಸು ಕಾಡುತಿದೆ
ಅಲೆಯು ಕಡಲನು ಸೇರೊ ಸಮಯದಿ
ಒಂಟಿ ತೋಳು ಜೊತೆಯ ಬಯಸಿದೆ
ಒಪ್ಪಿಗೆ ಕೊಡಬಹುದೇ
ಹೃದಯಬಡಿತ ಹೆಚ್ಚಾಗಿದೆ
ಆ ಬಡಿತದಲ್ಲಿ ನಾನಿಲ್ಲದೆ
ಕೈಯ ಬೀಸಿ ಕರೆಯುತಿದೆ
ನಾನ್ ಖದರ್ ನನ್ ಹುಡ್ಗಿ ಸೂಪರ್
ನಾನ್ ಸೂಪರ್ ನನ್ ಹುಡ್ಗ ಖದರ್
ನಾನ್ ಖದರ್ ನನ್ ಹುಡ್ಗಿ ಸೂಪರ್
ನಾನ್ ಸೂಪರ್ ನನ್ ಹುಡ್ಗ ಖದರ್
ಲವ್ ಲವ್
||ಲವ್ ಆಗಿದೆ
ನನಗೆ ಲವ್ ಆಗಿದೆ
ನಿನ್ನ ಮೇಲೆ
ಮನಸೇಕೊ ಸೋತೊಗಿದೆ||
||ಕೆಂಪಾಗಿದೆ
ಕೆನ್ನೆ ಕೆಂಪಾಗಿದೆ
ನಿನ್ನನ್ನೋಡಿ
ತಲೆಯೇಕೊ ಕೆಟ್ಟೋಗಿದೆ||
ಚೆಲುವ ನಿನ್ನ ಕಂಡ ಕ್ಷಣದಲ್ಲಿ
ನನ್ನಲ್ಲಿ ನಾಚಿಕೆ ಮೂಡೊ ಭಯವಿದೆ
ನನ್ನ ತಡೆಯುತಿದೆ
ಚಂದ್ರನ ಬೆಳಕ ಸಾಲ ಕೇಳಿದೆ
ಬೆಳದಿಂಗಳಲ್ಲಿ ನಿನ್ನ ಕಾದಿದೆ
ಒಪ್ಪಿಗೆ ಕೊಡಬಹುದೆ
ನಿನ್ನ ಸೇರೊ ಆಸೆ ಇದೆ
ಮತ್ತೇಕೆ ತಡವ ಮಾಡುವೆ
ಬಾ ನನ್ನ ಹೃದಯಕೆ..
ನಾನ್ ಖದರ್ ನನ್ ಹುಡ್ಗಿ ಸೂಪರ್
ನಾನ್ ಸೂಪರ್ ನನ್ ಹುಡ್ಗ ಖದರ್
ನಾನ್ ಖದರ್ ನನ್ ಹುಡ್ಗಿ ಸೂಪರ್
ನಾನ್ ಸೂಪರ್ ನನ್ ಹುಡ್ಗ ಖದರ್
||ಲವ್ ಆಗಿದೆ
ನನಗೆ ಲವ್ ಆಗಿದೆ
ನಿನ್ನ ಮೇಲೆ
ಮನಸೇಕೊ ಸೋತೊಗಿದೆ||
||ಕೆಂಪಾಗಿದೆ
ಕೆನ್ನೆ ಕೆಂಪಾಗಿದೆ
ನಿನ್ನನ್ನೋಡಿ
ತಲೆಯೇಕೊ ಕೆಟ್ಟೋಗಿದೆ||
Love Agide Nanage Love Agide song lyrics from Kannada Movie Nan Khadar Nan Hudgi Super starring Mandy Kempa, Soumya ,, Lyrics penned by Mandy kempa Sung by Manasa Holla & Girish ramanjneya, Music Composed by Vinu Manasu, film is Directed by Mandya Kempa. and film is released on 2022