ಏಳೇಳು ಹೇಳೆ ಮುಗಿಲೆ
ಓ ಮೇಲೆ ಮೇಲೆ
ಏಳೇಳು ಹೇಳೆ ಮುಗಿಲೆ
ಏಳೇಳು ಹೇಳೆ ಮುಗಿಲೆ
ಓ ಮೇಲೆ ಮೇಲೆ
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲುತ್ತಾಳೊ ನಗು ಚೆಲ್ಲುತ್ತಾಳೊ
ಚೆಲ್ಲಾಟ ಆಡಿಸುತಾಳೋ
ಚೆಲ್ಲುತ್ತಾನೋ ನಗು ಚೆಲ್ಲುತ್ತಾನೋ
ಚೆಲ್ಲಾಟ ಆಡಿಸುತಾನೋ
ಕುಡಿ ಕಣ್ಣೋಟದೆ
ನುಡಿ ಸಂಗೀತವೆ
ನನಗೆ ಈಗೇಕೆ ಕಾಡಿಸುತ್ತಾಳೋ
||ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲುತ್ತಾನೋ ನಗು ಚೆಲ್ಲುತ್ತಾನೋ
ಚೆಲ್ಲಾಟ ಆಡಿಸುತಾನೋ||
ಮುಂಜಾನೆಯ ಮಳೆ ಮಂಜಿನಲಿ
ಮುಸ್ಸಂಜೆಯ ಸುಳಿ ತಂಗಾಳಿಲಿ
ನಿನ್ನ ಬಾಡೋ ಸುಮ
ಕರಗೋ ಚಂದ್ರಮ
ನಿಂಗೇಲ್ಲಿ ಹೋಲಿಕೆ ಹೇಳು
ಮನ ಶ್ರೀಗಂಧವು
ಗುಣ ಸೌಗಂಧವು
ನೀನ್ನ ಸಾಟಿನೇ ಇಲ್ಲವೊ ಎಲ್ಲೂ
||ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲುತ್ತಾಳೊ ನಗು ಚೆಲ್ಲುತ್ತಾಳೊ
ಚೆಲ್ಲಾಟ ಆಡಿಸುತಾಳೋ||
ಚೆಲ್ಲು ಚೆಲ್ಲು
ಚೆಲ್ಲು ಚೆಲ್ಲು
ನೀ ಚೈತ್ರವು ನಮ್ಮ ಈ ಬಾಳಿಗೆ
ನೀ ಮೇಘವು ಎದೆಯಾ ಪಾಲಿಗೆ
ಮಳೆ ಕಾಯೋ ಇಲ್ಲಿ
ಮಳೆ ಕಾಯೋ ಶಿಲೆ
ಹಾಗೇನ ಕಾರೇನು ನಿನ್ನ
ನದಿಗೆ ಸಾಗರ
ಲತೆಗೆ ಆ ಮರ
ಸದಾ ನಿ ಹಾಗೆ ಸೇರಿಕೋ ನನ್ನಾ
||ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲುತ್ತಾನೋ ನಗು ಚೆಲ್ಲುತ್ತಾನೋ
ಚೆಲ್ಲಾಟ ಆಡಿಸುತಾನೋ
ಚೆಲ್ಲುತ್ತಾಳೊ ನಗು ಚೆಲ್ಲುತ್ತಾಳೊ
ಚೆಲ್ಲಾಟ ಆಡಿಸುತಾಳೋ
ಕುಡಿ ಕಣ್ಣೋಟದೆ
ನುಡಿ ಸಂಗೀತವೆ
ನನಗೆ ಈಗೇಕೆ ಕಾಡಿಸುತ್ತಾಳೋ
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು||
ಏಳೇಳು ಹೇಳೆ ಮುಗಿಲೆ
ಓ ಮೇಲೆ ಮೇಲೆ
ಏಳೇಳು ಹೇಳೆ ಮುಗಿಲೆ
ಏಳೇಳು ಹೇಳೆ ಮುಗಿಲೆ
ಓ ಮೇಲೆ ಮೇಲೆ
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲುತ್ತಾಳೊ ನಗು ಚೆಲ್ಲುತ್ತಾಳೊ
ಚೆಲ್ಲಾಟ ಆಡಿಸುತಾಳೋ
ಚೆಲ್ಲುತ್ತಾನೋ ನಗು ಚೆಲ್ಲುತ್ತಾನೋ
ಚೆಲ್ಲಾಟ ಆಡಿಸುತಾನೋ
ಕುಡಿ ಕಣ್ಣೋಟದೆ
ನುಡಿ ಸಂಗೀತವೆ
ನನಗೆ ಈಗೇಕೆ ಕಾಡಿಸುತ್ತಾಳೋ
||ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲುತ್ತಾನೋ ನಗು ಚೆಲ್ಲುತ್ತಾನೋ
ಚೆಲ್ಲಾಟ ಆಡಿಸುತಾನೋ||
ಮುಂಜಾನೆಯ ಮಳೆ ಮಂಜಿನಲಿ
ಮುಸ್ಸಂಜೆಯ ಸುಳಿ ತಂಗಾಳಿಲಿ
ನಿನ್ನ ಬಾಡೋ ಸುಮ
ಕರಗೋ ಚಂದ್ರಮ
ನಿಂಗೇಲ್ಲಿ ಹೋಲಿಕೆ ಹೇಳು
ಮನ ಶ್ರೀಗಂಧವು
ಗುಣ ಸೌಗಂಧವು
ನೀನ್ನ ಸಾಟಿನೇ ಇಲ್ಲವೊ ಎಲ್ಲೂ
||ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲುತ್ತಾಳೊ ನಗು ಚೆಲ್ಲುತ್ತಾಳೊ
ಚೆಲ್ಲಾಟ ಆಡಿಸುತಾಳೋ||
ಚೆಲ್ಲು ಚೆಲ್ಲು
ಚೆಲ್ಲು ಚೆಲ್ಲು
ನೀ ಚೈತ್ರವು ನಮ್ಮ ಈ ಬಾಳಿಗೆ
ನೀ ಮೇಘವು ಎದೆಯಾ ಪಾಲಿಗೆ
ಮಳೆ ಕಾಯೋ ಇಲ್ಲಿ
ಮಳೆ ಕಾಯೋ ಶಿಲೆ
ಹಾಗೇನ ಕಾರೇನು ನಿನ್ನ
ನದಿಗೆ ಸಾಗರ
ಲತೆಗೆ ಆ ಮರ
ಸದಾ ನಿ ಹಾಗೆ ಸೇರಿಕೋ ನನ್ನಾ
||ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲುತ್ತಾನೋ ನಗು ಚೆಲ್ಲುತ್ತಾನೋ
ಚೆಲ್ಲಾಟ ಆಡಿಸುತಾನೋ
ಚೆಲ್ಲುತ್ತಾಳೊ ನಗು ಚೆಲ್ಲುತ್ತಾಳೊ
ಚೆಲ್ಲಾಟ ಆಡಿಸುತಾಳೋ
ಕುಡಿ ಕಣ್ಣೋಟದೆ
ನುಡಿ ಸಂಗೀತವೆ
ನನಗೆ ಈಗೇಕೆ ಕಾಡಿಸುತ್ತಾಳೋ
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು
ಚೆಲ್ಲು ಚೆಲ್ಲು
ನಗು ಚೆಲ್ಲು ಚೆಲ್ಲು||