-
ಈ ಜೀವ ನಿನಗಾಗಿ ನಿನ್ನ ಜೊತೆಗಾಗಿ ನಾನು ಕಾಯುತಿರುವೆ
ನನ್ನ ಈ ಕ್ಷಣವು ನಿನ್ನ ಲಕ್ಷಣವು ನನ್ನ ಕಣ್ಣ ಮುಂದೆ ನೀನಿರುವೆ
ನೀನಿರುವೆ
ಬೆರಳು ಸೋಕಿಲ್ಲ ಉಗುರು ತಗುಲಿಲ್ಲ ಪ್ರೀತಿ ತಾಕಿತಲ್ಲ
ಊರು ಬೇಕಿಲ್ಲ ಯಾರು ಬೇಕಿಲ್ಲ ಗೆಳೆಯ ನೀನೆ ಎಲ್ಲ
ನೀನಿರುವೆ
ನೀನಿರುವೆ
ಮೊದಲು ಮೊದಲು ಹೆದರಿದ ಮೂಕ ಮನಸ್ಸು ಅರಳಿದೆ
ಸಾವಿರಾರು ರೆಕ್ಕೆ ಕಟ್ಟಿ ಈಗ ಹಾರಿದೆ
ಕಲ್ಮಶವೆ ಇಲ್ಲದ ನಿನ್ನ ಕಣ್ಣ ಕಾಂತಿಯ
ಕಂಡೊಡನೆ ಹಿಮದ ಬಿಲ್ಲೆಯಾಗಿ ಕರಗಿದೆ
ಕನವರಿಕೆ ಮೀರಿದೆ ಕನವರಿಕೆ ಮೀರಿದೆ
ಕನಸ್ಸೊಂದು ಕಾದಿದೆ ಗೆಳತಿ ತಡಮಾಡದೆ ಬಾರೆ ಹೂ ಹಾದಿಗೆ
||ಈ ಜೀವ ನಿನಗಾಗಿ ನಿನ್ನ ಜೊತೆಗಾಗಿ ನಾನು ಕಾಯುತಿರುವೆ

ನೀನಿರುವೆ||
ಹೊತ್ತು ಗೊತ್ತು ಇಲ್ಲದೆ ನಿನ್ನ ನೆನಪು ಕಾಡಿದೆ
ಕಣ್ಣ ರೆಪ್ಪೆ ನಿನಗೆ ಭಾರವಾಗಿದೆ
ಉಳಿದ ಮಾತು ನೂರಿದೆ ಪದವು ಒಂ,ದು ತೋಚದೆ
ಭಾಷೆ ಮುಗಿದ ಮೇಲು ಮೌನ ಮಾತನಾಡಿದೆ
ಮನವರಿಕೆಯಾಗದೆ ಮನವರಿಕೆಯಾಗದೆ ಮನಸ್ಸೊಂದು ಕೂಗಿದೆ
ನುಡಿಯ ತಡಮಾಡದೆ ಬಾರಿ ಸಿಹಿ ಸೀಮೆಗೆ

Ee Jeeva Ninagagi Kayuthiruve song lyrics from Kannada Movie Nammanna Don starring Ramesh Aravind, Mona Parvaresh, Sanathani, Lyrics penned by Shankar Sung by Rajesh Krishnan, Music Composed by Mathews Manu, film is Directed by Ramesh Aravind and film is released on 2012