Thangi Ninge Lyrics

ತಂಗಿ ನಿಂಗೆ Lyrics

in Nam Naani Maduve Prasanga

in ನಮ್‌ ನಾಣಿ ಮದುವೆ ಪ್ರಸಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್‌ ನಾಣಿ ಮನೆಗೆ
ಭಾಗ್ಯದ ಲಕ್ಷ್ಮಿ ಬಾರಮ್ಮ
ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್‌ ನಾಣಿ ಮನೆಗೆ
ಭಾಗ್ಯದ ಲಕ್ಷ್ಮಿ ಬಾರಮ್ಮ
 
ತಂಗಿ ನಿಂಗೆ ಎಂತಕ್‌ ಬ್ಯಾಡ್ದೆ ಹಳ್ಳಿಲಿಪ್ಪವ
ಎಲ್ಲಿಗೋಗಿ ಸಾಯವೆ ಅಡಿಕೆ ಬೆಳೆಯವ
ಕೂಸೆ ನಿಂಗೆ ಎಂತಕ್‌ ಬ್ಯಾಡ್ದೆ ಹಳ್ಳಿಲಿಪ್ಪವ
ಎಲ್ಲಿಗೋಗಿ ಸಾಯವೆ ಅಡಿಕೆ ಬೆಳೆಯವ
 
ಹಳ್ಳಿಮನೆ ಬ್ಯಾಡ ನೆಂಟ್ರು ಬಪ್ದು ಬ್ಯಾಡ
ಅತ್ತೆ ಮಾವ ಬ್ಯಾಡ ಕೊಟ್ಗೆ ಕೆಲ್ಸ ಬ್ಯಾಡ
ಪಿಜ್ಜಾ ಬರ್ಗರ್‌ ಬೇಕು  ಸಿಟಿ ಲೈಫೆ ಬೇಕು
ಪೌಡರ್‌ ಲಿಪ್‌ ಸ್ಟಿಕ್‌ ಹಾಕ್ಯಂಡು
ಮಾಲ್‌ ತಿರಗ್ಲೇಬೇಕು
ಹಳ್ಳಿಯ ಹುಡುಗ್ರದು ಅಮರಪ್ರೇಮ
ನಿಂಗ್ಯಾಕೆ ಬೇಕು ಫಾಸ್ಟ್‌ ಟ್ರ್ಯಾಕ್‌ ಪ್ರೇಮ
ಹಳ್ಳಿಯ ಹುಡುಗ್ರದು ಅಮರಪ್ರೇಮ
ನಿಂಗ್ಯಾಕೆ ಬೇಕು ಫಾಸ್ಟ್‌ ಟ್ರ್ಯಾಕ್‌ ಪ್ರೇಮ
ಹಳ್ಳಿಯ ಹುಡುಗರು ಮದುವೆಯೆ ಇಲ್ಲದೆ ಹೀಗೆ ಸಾಯ್ಬೇಕ
ಇದು ಬೇಕ
ನಿನ್ನದೆ ನೆನಪಲ್ಲಿ ಯೌವ್ವನ ಪೂರ್ತಿ ಸೋರೊಗಬೇಕ
ಸೊರಗಬೇಕ
 
ತೋಟಮನೆಯಿದ್ರು ಸಿಟಿಲಿ ಬಾಡಿಗೆ ಫ್ಲಾಟ್‌ ಇದ್ರೆ ಸಾಕು ಹೇಳ್ತಿ
ಎಂತಕ್‌ ಹಿಂಗೆ ಮಾಡ್ತಿ
ಊರಲಿಪ್ಪ ಮಾಣಿ ಗಟ್‌ ಮುಟ್ಟಿದ್ರು ಸಾಫ್ಟ್‌ ವೇರ್‌ ಬೇಕು ಹೇಳ್ತಿ
ಎಂತಕ್‌ ಹಿಂಗೆ ಸಾಯ್ತಿ
ನಿಂಗ್ಯಾಕೆ ಬೇಕು ಕ್ಲಬ್‌ ಪಬ್ಬು
ನಿಂಗಳ ಕಣ್ಣಿಗೆ ಕವಿದೋಜು ಮಬ್ಬು
ನಿಂಗ್ಯಾಕೆ ಬೇಕು ಕ್ಲಬ್‌ ಪಬ್ಬು
ನಿಂಗಳ ಕಣ್ಣಿಗೆ ಕವಿದೋಜು ಮಬ್ಬು
ಒಂದಲ್ಲ ಒಂದಿನ ನಿಂಗೆಲ್ಲ ಇಳಿತದ ಈ ಎಲ್ಲ ಕೊಬ್ಬು
ಮಬ್ಬು ತಂಗಿ
 
 

ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್‌ ನಾಣಿ ಮನೆಗೆ
ಭಾಗ್ಯದ ಲಕ್ಷ್ಮಿ ಬಾರಮ್ಮ
ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್‌ ನಾಣಿ ಮನೆಗೆ
ಭಾಗ್ಯದ ಲಕ್ಷ್ಮಿ ಬಾರಮ್ಮ
 
ತಂಗಿ ನಿಂಗೆ ಎಂತಕ್‌ ಬ್ಯಾಡ್ದೆ ಹಳ್ಳಿಲಿಪ್ಪವ
ಎಲ್ಲಿಗೋಗಿ ಸಾಯವೆ ಅಡಿಕೆ ಬೆಳೆಯವ
ಕೂಸೆ ನಿಂಗೆ ಎಂತಕ್‌ ಬ್ಯಾಡ್ದೆ ಹಳ್ಳಿಲಿಪ್ಪವ
ಎಲ್ಲಿಗೋಗಿ ಸಾಯವೆ ಅಡಿಕೆ ಬೆಳೆಯವ
 
ಹಳ್ಳಿಮನೆ ಬ್ಯಾಡ ನೆಂಟ್ರು ಬಪ್ದು ಬ್ಯಾಡ
ಅತ್ತೆ ಮಾವ ಬ್ಯಾಡ ಕೊಟ್ಗೆ ಕೆಲ್ಸ ಬ್ಯಾಡ
ಪಿಜ್ಜಾ ಬರ್ಗರ್‌ ಬೇಕು  ಸಿಟಿ ಲೈಫೆ ಬೇಕು
ಪೌಡರ್‌ ಲಿಪ್‌ ಸ್ಟಿಕ್‌ ಹಾಕ್ಯಂಡು
ಮಾಲ್‌ ತಿರಗ್ಲೇಬೇಕು
ಹಳ್ಳಿಯ ಹುಡುಗ್ರದು ಅಮರಪ್ರೇಮ
ನಿಂಗ್ಯಾಕೆ ಬೇಕು ಫಾಸ್ಟ್‌ ಟ್ರ್ಯಾಕ್‌ ಪ್ರೇಮ
ಹಳ್ಳಿಯ ಹುಡುಗ್ರದು ಅಮರಪ್ರೇಮ
ನಿಂಗ್ಯಾಕೆ ಬೇಕು ಫಾಸ್ಟ್‌ ಟ್ರ್ಯಾಕ್‌ ಪ್ರೇಮ
ಹಳ್ಳಿಯ ಹುಡುಗರು ಮದುವೆಯೆ ಇಲ್ಲದೆ ಹೀಗೆ ಸಾಯ್ಬೇಕ
ಇದು ಬೇಕ
ನಿನ್ನದೆ ನೆನಪಲ್ಲಿ ಯೌವ್ವನ ಪೂರ್ತಿ ಸೋರೊಗಬೇಕ
ಸೊರಗಬೇಕ
 
ತೋಟಮನೆಯಿದ್ರು ಸಿಟಿಲಿ ಬಾಡಿಗೆ ಫ್ಲಾಟ್‌ ಇದ್ರೆ ಸಾಕು ಹೇಳ್ತಿ
ಎಂತಕ್‌ ಹಿಂಗೆ ಮಾಡ್ತಿ
ಊರಲಿಪ್ಪ ಮಾಣಿ ಗಟ್‌ ಮುಟ್ಟಿದ್ರು ಸಾಫ್ಟ್‌ ವೇರ್‌ ಬೇಕು ಹೇಳ್ತಿ
ಎಂತಕ್‌ ಹಿಂಗೆ ಸಾಯ್ತಿ
ನಿಂಗ್ಯಾಕೆ ಬೇಕು ಕ್ಲಬ್‌ ಪಬ್ಬು
ನಿಂಗಳ ಕಣ್ಣಿಗೆ ಕವಿದೋಜು ಮಬ್ಬು
ನಿಂಗ್ಯಾಕೆ ಬೇಕು ಕ್ಲಬ್‌ ಪಬ್ಬು
ನಿಂಗಳ ಕಣ್ಣಿಗೆ ಕವಿದೋಜು ಮಬ್ಬು
ಒಂದಲ್ಲ ಒಂದಿನ ನಿಂಗೆಲ್ಲ ಇಳಿತದ ಈ ಎಲ್ಲ ಕೊಬ್ಬು
ಮಬ್ಬು ತಂಗಿ
 
 

Thangi Ninge song lyrics from Kannada Movie Nam Naani Maduve Prasanga starring Hemant Hegde,Shruti Nandeesh Gitanjali Mangal Rajesh Nataranga Padmaja Rao Girish Shivanna Madhu Hegde,Sandeep Nagraj, Lyrics penned by Hemanth Hegde Sung by Ravi Mururu, Music Composed by V Manohar,Ravi Murur, film is Directed by Hemant Hegde and film is released on 2023
Song Details Page Title
Video:
ಸಂಗೀತ ವೀಡಿಯೊ:
Lyricist:

Hemanth Hegde

ಗೀತರಚನೆಕಾರ:

ಹೇಮಂತ್‌ ಹೆಗ್ಡೆ

Singers:

Ravi Mururu

0
ಗಾಯಕರು:

ರವಿ ಮೂರೂರು

Director:

Hemant Hegde

ನಿರ್ದೇಶಕ:

ಹೇಮಂತ್ ಹೆಗಡೆ

Music Director:

V ManoharRavi Murur

ಸಂಗೀತ ನಿರ್ದೇಶಕ:

ವಿ ಮನೋಹರ್ರವಿ ಮೂರೂರು

Song List:
ಹಾಡು ಪಟ್ಟಿ:
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ