Sampige Maradalli Lyrics

ಸಂಪಿಗೆ ಮರದಲ್ಲಿ Lyrics

in Naanu Adu Mattu Saroja

in ನಾನು ಅದು ಮತ್ತು ಸರೋಜ

Video:
ಸಂಗೀತ ವೀಡಿಯೊ:

LYRIC

ಈ ಸಂಪಿಗೆ ಮರದಲ್ಲಿ ಗುಬ್ಬಿ ಕೂತಿತ್ತು
ಇನ್ನೆರಡು ಗುಬ್ಬಿಯು ಹಾರಿ ಬಂದಿತ್ತು
ಕೂತಿದ್ದ ಫರ್ಸ್ಟು ಗುಬ್ಬಿ ಫಿಮೇಲ್‌ ಆಗಿತ್ತು
ಮತ್ತೆ ಬಂದ ಗುಬ್ಬಿಗಳೆರಡು ಮೀಸೆ ಬಿಟ್ಟಿತ್ತು
ಹಾರುತ ಬಂದ ಗುಬ್ಬಿ ಕೈಲಿ ಲಡ್ಡು ಒಂದಿತ್ತು
ಹೆಣ್ಣು ಗುಬ್ಬಿ ಕೈಯಚಾಚಿ ಪಾಲು ಕೇಳಿತ್ತು
ನೋ ಅಂದ್ರೆ ಕೇಸನ್ನು ಹಾಕುವುನೆಂದಿತ್ತು
ಹುಡುಗಿ ಮುಂದೆ ಇಲ್ಲು ಘರ್ಜು ಸೋತುಹೋಯಿತು
ಫುಲ್ಲು ಲೈಫು ತಿನ್ನುವಷ್ಟು
ಲಡ್ಡೀಗೆ ಮೂರು ದೋಸ್ತು ಆಯಿತು
ಸಂಪಿಗೆ ಮರದಲ್ಲಿ ಗುಬ್ಬಿ ಕೂತಿತ್ತು
ಇನ್ನೆರಡು ಗುಬ್ಬಿಯು ಹಾರಿ ಬಂದಿತ್ತು
 
ಜಂಪಿಂಗ್‌ ಹಿಮ್‌ ಸಂಪಿಗೆ ಟ್ರಿ
ಗುಬ್ಬಿ ಸಿಂಗಿಂಗ್‌ ಲಡ್ಡು ಫಾರ್‌ ಫ್ರಿ
ಜಂಪಿಂಗ್‌ ಹಿಮ್‌ ಸಂಪಿಗೆ ಟ್ರಿ
ಗುಬ್ಬಿ ಸಿಂಗಿಂಗ್‌ ಲಡ್ಡು ಫಾರ್‌ ಫ್ರಿ
 
ಕಾಲ್ಮೇಲೆ ಕಾಲ್‌ ಹಾಕಿ ಗುಬ್ಬಿ ಕೂತಿತ್ತು
ಹಾರೋಕೆ ಆಕಾಶ ಸ್ಮಾಲ್‌ ಅಂದಿತ್ತು
ಸೈಕಲ್‌ ಗ್ಯಾಪಲಿ ಲೈಫು ತುಂಬ ಚೇಂಜು ಆಗೋಯ್ತು
ರೆಕ್ಕೆ ಮಡಚಿ ಪ್ಯಾರಾಚ್ಯೂಟಲಿ ಹಾರಲು ಹೊರಟಿತ್ತು
ಬಿಸ್ಲೆರಿಲಿ ಸ್ನಾನ ಮಾಡೊ ಭಾಗ್ಯ ಬಂದಾಯ್ತು
ಆಡಿ ಕಾರು ಅರ್ಜೆಂಟಾಗಿ ಬುಕ್‌ ಮಾಡಾಯ್ತು
ಭೂಮಿಯಲ್ಲಿ ಸುತ್ತೋದ್ಯಾಕೊ ಬೋರು ಆಗೋಯ್ತು
ಮೂನುಲೋಕಕ್ಕೆ ಅಡ್ರೆಸ್‌ ಇದ್ರೆ ಕೊಡ್ರಿ ಅಂತಿತ್ತು
ಕಾಸು ಇದ್ರೆ ಬಾಸು ಅನ್ನೊ ಮಾತೊಂದು
ಇಲ್ಲೆ ನಿಜ ಆಯ್ತು
 
||ಜಂಪಿಂಗ್‌ ಹಿಮ್‌ ಸಂಪಿಗೆ ಟ್ರಿ
ಗುಬ್ಬಿ ಸಿಂಗಿಂಗ್‌ ಲಡ್ಡು ಫಾರ್‌ ಫ್ರಿ||
||ಜಂಪಿಂಗ್‌ ಹಿಮ್‌ ಸಂಪಿಗೆ ಟ್ರಿ
ಗುಬ್ಬಿ ಸಿಂಗಿಂಗ್‌ ಲಡ್ಡು ಫಾರ್‌ ಫ್ರಿ||
||ಜಂಪಿಂಗ್‌ ಹಿಮ್‌ ಸಂಪಿಗೆ ಟ್ರಿ
ಗುಬ್ಬಿ ಸಿಂಗಿಂಗ್‌ ಲಡ್ಡು ಫಾರ್‌ ಫ್ರಿ||
||ಗುಬ್ಬಿ ಸಿಂಗಿಂಗ್‌ ಲಡ್ಡು ಫಾರ್‌ ಫ್ರಿ
ಲಡ್ಡು ಫಾರ್‌ ಫ್ರಿ||

ಈ ಸಂಪಿಗೆ ಮರದಲ್ಲಿ ಗುಬ್ಬಿ ಕೂತಿತ್ತು
ಇನ್ನೆರಡು ಗುಬ್ಬಿಯು ಹಾರಿ ಬಂದಿತ್ತು
ಕೂತಿದ್ದ ಫರ್ಸ್ಟು ಗುಬ್ಬಿ ಫಿಮೇಲ್‌ ಆಗಿತ್ತು
ಮತ್ತೆ ಬಂದ ಗುಬ್ಬಿಗಳೆರಡು ಮೀಸೆ ಬಿಟ್ಟಿತ್ತು
ಹಾರುತ ಬಂದ ಗುಬ್ಬಿ ಕೈಲಿ ಲಡ್ಡು ಒಂದಿತ್ತು
ಹೆಣ್ಣು ಗುಬ್ಬಿ ಕೈಯಚಾಚಿ ಪಾಲು ಕೇಳಿತ್ತು
ನೋ ಅಂದ್ರೆ ಕೇಸನ್ನು ಹಾಕುವುನೆಂದಿತ್ತು
ಹುಡುಗಿ ಮುಂದೆ ಇಲ್ಲು ಘರ್ಜು ಸೋತುಹೋಯಿತು
ಫುಲ್ಲು ಲೈಫು ತಿನ್ನುವಷ್ಟು
ಲಡ್ಡೀಗೆ ಮೂರು ದೋಸ್ತು ಆಯಿತು
ಸಂಪಿಗೆ ಮರದಲ್ಲಿ ಗುಬ್ಬಿ ಕೂತಿತ್ತು
ಇನ್ನೆರಡು ಗುಬ್ಬಿಯು ಹಾರಿ ಬಂದಿತ್ತು
 
ಜಂಪಿಂಗ್‌ ಹಿಮ್‌ ಸಂಪಿಗೆ ಟ್ರಿ
ಗುಬ್ಬಿ ಸಿಂಗಿಂಗ್‌ ಲಡ್ಡು ಫಾರ್‌ ಫ್ರಿ
ಜಂಪಿಂಗ್‌ ಹಿಮ್‌ ಸಂಪಿಗೆ ಟ್ರಿ
ಗುಬ್ಬಿ ಸಿಂಗಿಂಗ್‌ ಲಡ್ಡು ಫಾರ್‌ ಫ್ರಿ
 
ಕಾಲ್ಮೇಲೆ ಕಾಲ್‌ ಹಾಕಿ ಗುಬ್ಬಿ ಕೂತಿತ್ತು
ಹಾರೋಕೆ ಆಕಾಶ ಸ್ಮಾಲ್‌ ಅಂದಿತ್ತು
ಸೈಕಲ್‌ ಗ್ಯಾಪಲಿ ಲೈಫು ತುಂಬ ಚೇಂಜು ಆಗೋಯ್ತು
ರೆಕ್ಕೆ ಮಡಚಿ ಪ್ಯಾರಾಚ್ಯೂಟಲಿ ಹಾರಲು ಹೊರಟಿತ್ತು
ಬಿಸ್ಲೆರಿಲಿ ಸ್ನಾನ ಮಾಡೊ ಭಾಗ್ಯ ಬಂದಾಯ್ತು
ಆಡಿ ಕಾರು ಅರ್ಜೆಂಟಾಗಿ ಬುಕ್‌ ಮಾಡಾಯ್ತು
ಭೂಮಿಯಲ್ಲಿ ಸುತ್ತೋದ್ಯಾಕೊ ಬೋರು ಆಗೋಯ್ತು
ಮೂನುಲೋಕಕ್ಕೆ ಅಡ್ರೆಸ್‌ ಇದ್ರೆ ಕೊಡ್ರಿ ಅಂತಿತ್ತು
ಕಾಸು ಇದ್ರೆ ಬಾಸು ಅನ್ನೊ ಮಾತೊಂದು
ಇಲ್ಲೆ ನಿಜ ಆಯ್ತು
 
||ಜಂಪಿಂಗ್‌ ಹಿಮ್‌ ಸಂಪಿಗೆ ಟ್ರಿ
ಗುಬ್ಬಿ ಸಿಂಗಿಂಗ್‌ ಲಡ್ಡು ಫಾರ್‌ ಫ್ರಿ||
||ಜಂಪಿಂಗ್‌ ಹಿಮ್‌ ಸಂಪಿಗೆ ಟ್ರಿ
ಗುಬ್ಬಿ ಸಿಂಗಿಂಗ್‌ ಲಡ್ಡು ಫಾರ್‌ ಫ್ರಿ||
||ಜಂಪಿಂಗ್‌ ಹಿಮ್‌ ಸಂಪಿಗೆ ಟ್ರಿ
ಗುಬ್ಬಿ ಸಿಂಗಿಂಗ್‌ ಲಡ್ಡು ಫಾರ್‌ ಫ್ರಿ||
||ಗುಬ್ಬಿ ಸಿಂಗಿಂಗ್‌ ಲಡ್ಡು ಫಾರ್‌ ಫ್ರಿ
ಲಡ್ಡು ಫಾರ್‌ ಫ್ರಿ||

Sampige Maradalli song lyrics from Kannada Movie Naanu Adu Mattu Saroja starring Loose Mada Yogesh, Dattanna, Apoorva Bharadwaj , Lyrics penned by Keerthan Bhandari Sung by Bhojaraj Vamanjoor, Music Composed by Prasad K Shetty, film is Directed by Vinay Preetham and film is released on 2022
Video:
ಸಂಗೀತ ವೀಡಿಯೊ:
Lyricist:

Keerthan Bhandari

ಗೀತರಚನೆಕಾರ:

ಕೀರ್ತನ್‌ ಭಂಡಾರಿ

Director:

Vinay Preetham

Music Director:

Prasad K Shetty

ಸಂಗೀತ ನಿರ್ದೇಶಕ:

ಪ್ರಸಾದ್‌ ಕೆ ಶೆಟ್ಟಿ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ