Na Kolikke Ranga Lyrics

ನಾ ಕೋಳಿಕ್ಕೆ ರಂಗ Lyrics

in Naa Kolikke Ranga

in ನಾ ಕೋಳಿಕ್ಕೆ ರಂಗ

LYRIC

Song Details Page after Lyrice

ಕೋಳಿ ಕೋಳಿ ಓಓ ಕೊಕ್ಕೊ ಕೋಳಿ ಓಯ್
ಕೋಳಿ ಕೋಳಿ ಓಓ ಕೊಕ್ಕೊ ಕೋಳಿ
ಕೋಳಿ ಕೋಳಿ ಕೊಕ್ಕೊ ಕೋಳಿ
ಕೋಳಿ ಕೋಳಿ ಕೊಕ್ಕೊ ಕೋಳಿ
ಓಓ ಓ ಓಓ ಓ
ಓಯ್‌ ಓಓ
 
ಪಡೆಡಹೈಕ್ಳು ಹ್ಯಾಪಿಯಾಗಿ ಆಟ ಆಡುವ
ಹಾದಿಬೀದಿ ಸುತ್ತಾಡ್ಕೊಂಡು ಜಾಲಿ ಮಾಡುವ
ಎತ್ತಿನಗಾಡಿ ಹತ್ಕೊಂಡ್‌ ನಾವು ಊರು ಸುತ್ತುವ
ಹಾದಿಬೀದಿ ಸುತ್ತುವ ಉಂಡಾಡಿಗುಂಡ್ರವ
ಹಳ್ಳಿ ಮನಸ್ಸ ಹಾಲಿನಂಗೆ ಸಕ್ರೆ ಕಣವ್ವ
ಗಿಲ್ಲಿ ಗೋಲಿ ಆಟದಂಗೆ ಪಂಟ್‌ ಹೊಡೆಯುವ
ಕೊಕ್ಕೊ ಕೊಕ್ಕೊ ಕೊಕ್ಕೊ ಕೊಕ್ಕೊ
ಕೊಕ್ಕೊ ಕೊಕ್ಕೊ ಕೊ  ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
 
ಕನ್ನಡದ ಸ್ವಾಭಿಮಾನದ ಮಕ್ಕಳು ನಾವೆಲ್ಲ
ನಿಮ್ಮ ಪ್ರೀತಿ ನಮ್ಮ ಮೇಲೆ ಇರಲೆಬೇಕಲ್ಲ
ಅನ್ನದಾತ ನಾಡಿಮಿಡಿತ ಭೂತಾಯಿ ಕಂದ
ನೇಗಿಲೊತ್ತ ರೈತನು ನಮಗೆ ಹೆಮ್ಮೆಯನು ತಂದ
ಹಳ್ಳಿಕಟ್ಟೆ ಮೇಲೆ ಕುಂತು ಪಾರ್ಟಿ ಮಾಡುವ
ಹೆಣ್ಮಕ್ಳ ಬಿಂದಿಗೆಲಿ ಕಪ್ಪೆ ಹಾಕುವ
ಪ್ರೀತಿ ಜೊತೆ ಜಾತಿಯನು ಸೇರ್ಸಬೇಡವ
ಹಳ್ಳಿ ಹೈಕ್ಳೊಂದು ಸ್ಟೆಪ್‌ ಹಾಕುವ
ಕೊಕ್ಕೊ ಕೊಕ್ಕೊ ಕೊಕ್ಕೊ ಕೊಕ್ಕೊ
ಕೊಕ್ಕೊ ಕೊಕ್ಕೊ ಕೊ  ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
 
ದೇಶ ಸೇವೆ ತಾಯಿ ಸೇವೆ ಎರಡು ಸಮವಿಲ್ಲಿ
ಗಾಳಿ ನೀರು ಇರದೆ ಏನು ಇಲ್ಲ ಜಗದಲ್ಲಿ
ಮಧ್ಯಪಾನ ಮಾನ ಹಾನಿ ಎನ್ನೊ ಹಿರಿಯ ಜನ
ಪ್ರಾಣ ಹಾನಿ ಎಣ್ಣೆ ಬಿಟ್ರೆ ಅನ್ನೊ ಯುವಕಜನ
ನಾವೆ ಇಲ್ಲಿ ಲೀಡರ್‌ ಅಂತ ನಾಳೆ ಹೇಳ್ತದೆ
ನೀತಿ ಪ್ರೀತಿ ಬಿಟ್ಟೋರ್ಗೆಲ್ಲ ಗುನ್ನ ಬೀಳ್ತದೆ
ಪೋಲಿ ಫ್ರೆಂಡ್ಸ್ ಸಿಕ್ಕಾಗೆಲ್ಲ ಲೋಕ ಮರಿತದೆ
ರಂಗನ ಕೋಳಿ ಕೂಗಿದಮೇಲೆ ಜನ ಏಳ್ತಾರೆ
ಕೊಕ್ಕೊ ಕೊಕ್ಕೊ ಕೊಕ್ಕೊ ಕೊಕ್ಕೊ
ಕೊಕ್ಕೊ ಕೊಕ್ಕೊ ಕೊ  ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
 

ಕೋಳಿ ಕೋಳಿ ಓಓ ಕೊಕ್ಕೊ ಕೋಳಿ ಓಯ್
ಕೋಳಿ ಕೋಳಿ ಓಓ ಕೊಕ್ಕೊ ಕೋಳಿ
ಕೋಳಿ ಕೋಳಿ ಕೊಕ್ಕೊ ಕೋಳಿ
ಕೋಳಿ ಕೋಳಿ ಕೊಕ್ಕೊ ಕೋಳಿ
ಓಓ ಓ ಓಓ ಓ
ಓಯ್‌ ಓಓ
 
ಪಡೆಡಹೈಕ್ಳು ಹ್ಯಾಪಿಯಾಗಿ ಆಟ ಆಡುವ
ಹಾದಿಬೀದಿ ಸುತ್ತಾಡ್ಕೊಂಡು ಜಾಲಿ ಮಾಡುವ
ಎತ್ತಿನಗಾಡಿ ಹತ್ಕೊಂಡ್‌ ನಾವು ಊರು ಸುತ್ತುವ
ಹಾದಿಬೀದಿ ಸುತ್ತುವ ಉಂಡಾಡಿಗುಂಡ್ರವ
ಹಳ್ಳಿ ಮನಸ್ಸ ಹಾಲಿನಂಗೆ ಸಕ್ರೆ ಕಣವ್ವ
ಗಿಲ್ಲಿ ಗೋಲಿ ಆಟದಂಗೆ ಪಂಟ್‌ ಹೊಡೆಯುವ
ಕೊಕ್ಕೊ ಕೊಕ್ಕೊ ಕೊಕ್ಕೊ ಕೊಕ್ಕೊ
ಕೊಕ್ಕೊ ಕೊಕ್ಕೊ ಕೊ  ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
 
ಕನ್ನಡದ ಸ್ವಾಭಿಮಾನದ ಮಕ್ಕಳು ನಾವೆಲ್ಲ
ನಿಮ್ಮ ಪ್ರೀತಿ ನಮ್ಮ ಮೇಲೆ ಇರಲೆಬೇಕಲ್ಲ
ಅನ್ನದಾತ ನಾಡಿಮಿಡಿತ ಭೂತಾಯಿ ಕಂದ
ನೇಗಿಲೊತ್ತ ರೈತನು ನಮಗೆ ಹೆಮ್ಮೆಯನು ತಂದ
ಹಳ್ಳಿಕಟ್ಟೆ ಮೇಲೆ ಕುಂತು ಪಾರ್ಟಿ ಮಾಡುವ
ಹೆಣ್ಮಕ್ಳ ಬಿಂದಿಗೆಲಿ ಕಪ್ಪೆ ಹಾಕುವ
ಪ್ರೀತಿ ಜೊತೆ ಜಾತಿಯನು ಸೇರ್ಸಬೇಡವ
ಹಳ್ಳಿ ಹೈಕ್ಳೊಂದು ಸ್ಟೆಪ್‌ ಹಾಕುವ
ಕೊಕ್ಕೊ ಕೊಕ್ಕೊ ಕೊಕ್ಕೊ ಕೊಕ್ಕೊ
ಕೊಕ್ಕೊ ಕೊಕ್ಕೊ ಕೊ  ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
 
ದೇಶ ಸೇವೆ ತಾಯಿ ಸೇವೆ ಎರಡು ಸಮವಿಲ್ಲಿ
ಗಾಳಿ ನೀರು ಇರದೆ ಏನು ಇಲ್ಲ ಜಗದಲ್ಲಿ
ಮಧ್ಯಪಾನ ಮಾನ ಹಾನಿ ಎನ್ನೊ ಹಿರಿಯ ಜನ
ಪ್ರಾಣ ಹಾನಿ ಎಣ್ಣೆ ಬಿಟ್ರೆ ಅನ್ನೊ ಯುವಕಜನ
ನಾವೆ ಇಲ್ಲಿ ಲೀಡರ್‌ ಅಂತ ನಾಳೆ ಹೇಳ್ತದೆ
ನೀತಿ ಪ್ರೀತಿ ಬಿಟ್ಟೋರ್ಗೆಲ್ಲ ಗುನ್ನ ಬೀಳ್ತದೆ
ಪೋಲಿ ಫ್ರೆಂಡ್ಸ್ ಸಿಕ್ಕಾಗೆಲ್ಲ ಲೋಕ ಮರಿತದೆ
ರಂಗನ ಕೋಳಿ ಕೂಗಿದಮೇಲೆ ಜನ ಏಳ್ತಾರೆ
ಕೊಕ್ಕೊ ಕೊಕ್ಕೊ ಕೊಕ್ಕೊ ಕೊಕ್ಕೊ
ಕೊಕ್ಕೊ ಕೊಕ್ಕೊ ಕೊ  ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
ನಾ ಕೋಳಿಕ್ಕೆ ರಂಗ
 

Na Kolikke Ranga song lyrics from Kannada Movie Naa Kolikke Ranga starring Master Anand,Rajeshwari,Bhavya, Lyrics penned by Raju Emmiganur Sung by Puneeth Rajkumar, Music Composed by Raju Emmiganuru, film is Directed by Goravale Mahesh and film is released on 2023
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ