Video:
VIDEO
ಸಂಗೀತ ವೀಡಿಯೊ:
VIDEO
LYRIC
ಅಂಬರ ಅಂಬರದಾಚೆ
ಒಂದು ಸುಂದರಲೋಕವಿದೆ
ಆ ಸುಂದರಲೋಕದಲ್ಲಿ
ಪ್ರೀತಿಯ ಬದುಕು ಇದೆ
ಅಂಬರ ಅಂಬರದಾಚೆ
ಒಂದು ಸುಂದರಲೋಕವಿದೆ
ಒಂದು ಸುಂದರಲೋಕವಿದೆ
ಆ ಸುಂದರಲೋಕದಲ್ಲಿ
ನಮ್ಮ ಪ್ರೀತಿಯ ಬದುಕು ಇದೆ
ಹೊಸ ರೀತಿಯ ಬದುಕು ಇದೆ
ಸಾಗರಸಾಗರದಾಚೆ
ಒಂದು ಮುತ್ತಿನ ತೋಟವಿದೆ
ಒಂದು ಮುತ್ತಿನ ತೋಟವಿದೆ
ಆ ಮುತ್ತಿನ ತೋಟದಲ್ಲಿ
ನಮ್ಮ ಪ್ರೀತಿಯ ನೋಟವಿದೆ
ಈ ಮನ್ಮಥ ಪಾಠವಿದೆ
ಪ್ರೀತಿಗೆ ಸಾವಿರ ಹೆಸರಂತೆ
ಪ್ರೇಮಿಗೆ ಒಂದೆ ಉಸಿರಂತೆ
ತಿಳಿದೋರು ಹೇಳೋದು
ಹೀಗೆನೇ ಓಓಓ
ವಯಸ್ಸೆಂಬ ಅರಗಿನ ಮನೆಗೆ
ಅಂದಗಳ ದೀಪ ಹಚ್ಚಿ
ಅಪರೂಪದ ಉಡುಗೊರೆಯೊಂದ
ನಾ ನೀಡುವೆ
ಇದು ಅಮರ ಓಓ
ಅತಿ ಮಧುರ ಓಓ
||ಅಂಬರಅಂಬರದಾಚೆ
ಒಂದು ಸುಂದರಲೋಕವಿದೆ
ಒಂದು ಸುಂದರಲೋಕವಿದೆ||
||ಆ ಸುಂದರಲೋಕದಲ್ಲಿ
ನಮ್ಮ ಪ್ರೀತಿಯ ಬದುಕು ಇದೆ
ಹೊಸ ರೀತಿಯ ಬದುಕು ಇದೆ||
ಪ್ರೀತಿಗೆ ಬಣ್ಣದ ಬದುಕಂತೆ
ಪ್ರೇಮಿಗೆ ಬದುಕೇ ಬಣ್ಣವಂತೆ
ಅರಿತೋರು ಬರೆಯೋದು ಹೀಗೇನೆ
ಆಸೆಗಳ ಪಲ್ಲಕ್ಕಿಯಲ್ಲಿ
ಅಪ್ಪುಗೆಯ ಉತ್ಸವ ಮಾಡಿ
ಅನುಭವಗಳ ಆಲಾಪನೆಯ
ನಾ ಕಲಿಸುವೆ
ಇದು ಭ್ರಮೆಯಲ್ಲ ಓಓ
ಕಲ್ಪನೆಯಲ್ಲ ಓಓ
ಅಂಬರ ಅಂಬರದಾಚೆ
ಒಂದು ಸುಂದರಲೋಕವಿದೆ
ಒಂದು ಸುಂದರಲೋಕವಿದೆ
ಆ ಸುಂದರಲೋಕದಲ್ಲಿ
ನಮ್ಮ ಪ್ರೀತಿಯ ಬದುಕು ಇದೆ
ಹೊಸ ರೀತಿಯ ಬದುಕು ಇದೆ
ಸಾಗರಸಾಗರದಾಚೆ
ಒಂದು ಮುತ್ತಿನ ತೋಟವಿದೆ
ಒಂದು ಮುತ್ತಿನ ತೋಟವಿದೆ
ಆ ಮುತ್ತಿನ ತೋಟದಲ್ಲಿ
ನಮ್ಮ ಪ್ರೀತಿಯ ನೋಟವಿದೆ
ಈ ಮನ್ಮಥ ಪಾಠವಿದೆ
Please log in to see the full lyrics of this song.
ಅಂಬರ ಅಂಬರದಾಚೆ
ಒಂದು ಸುಂದರಲೋಕವಿದೆ
ಆ ಸುಂದರಲೋಕದಲ್ಲಿ
ಪ್ರೀತಿಯ ಬದುಕು ಇದೆ
ಅಂಬರ ಅಂಬರದಾಚೆ
ಒಂದು ಸುಂದರಲೋಕವಿದೆ
ಒಂದು ಸುಂದರಲೋಕವಿದೆ
ಆ ಸುಂದರಲೋಕದಲ್ಲಿ
ನಮ್ಮ ಪ್ರೀತಿಯ ಬದುಕು ಇದೆ
ಹೊಸ ರೀತಿಯ ಬದುಕು ಇದೆ
ಸಾಗರಸಾಗರದಾಚೆ
ಒಂದು ಮುತ್ತಿನ ತೋಟವಿದೆ
ಒಂದು ಮುತ್ತಿನ ತೋಟವಿದೆ
ಆ ಮುತ್ತಿನ ತೋಟದಲ್ಲಿ
ನಮ್ಮ ಪ್ರೀತಿಯ ನೋಟವಿದೆ
ಈ ಮನ್ಮಥ ಪಾಠವಿದೆ
ಪ್ರೀತಿಗೆ ಸಾವಿರ ಹೆಸರಂತೆ
ಪ್ರೇಮಿಗೆ ಒಂದೆ ಉಸಿರಂತೆ
ತಿಳಿದೋರು ಹೇಳೋದು
ಹೀಗೆನೇ ಓಓಓ
ವಯಸ್ಸೆಂಬ ಅರಗಿನ ಮನೆಗೆ
ಅಂದಗಳ ದೀಪ ಹಚ್ಚಿ
ಅಪರೂಪದ ಉಡುಗೊರೆಯೊಂದ
ನಾ ನೀಡುವೆ
ಇದು ಅಮರ ಓಓ
ಅತಿ ಮಧುರ ಓಓ
||ಅಂಬರಅಂಬರದಾಚೆ
ಒಂದು ಸುಂದರಲೋಕವಿದೆ
ಒಂದು ಸುಂದರಲೋಕವಿದೆ||
||ಆ ಸುಂದರಲೋಕದಲ್ಲಿ
ನಮ್ಮ ಪ್ರೀತಿಯ ಬದುಕು ಇದೆ
ಹೊಸ ರೀತಿಯ ಬದುಕು ಇದೆ||
ಪ್ರೀತಿಗೆ ಬಣ್ಣದ ಬದುಕಂತೆ
ಪ್ರೇಮಿಗೆ ಬದುಕೇ ಬಣ್ಣವಂತೆ
ಅರಿತೋರು ಬರೆಯೋದು ಹೀಗೇನೆ
ಆಸೆಗಳ ಪಲ್ಲಕ್ಕಿಯಲ್ಲಿ
ಅಪ್ಪುಗೆಯ ಉತ್ಸವ ಮಾಡಿ
ಅನುಭವಗಳ ಆಲಾಪನೆಯ
ನಾ ಕಲಿಸುವೆ
ಇದು ಭ್ರಮೆಯಲ್ಲ ಓಓ
ಕಲ್ಪನೆಯಲ್ಲ ಓಓ
ಅಂಬರ ಅಂಬರದಾಚೆ
ಒಂದು ಸುಂದರಲೋಕವಿದೆ
ಒಂದು ಸುಂದರಲೋಕವಿದೆ
ಆ ಸುಂದರಲೋಕದಲ್ಲಿ
ನಮ್ಮ ಪ್ರೀತಿಯ ಬದುಕು ಇದೆ
ಹೊಸ ರೀತಿಯ ಬದುಕು ಇದೆ
ಸಾಗರಸಾಗರದಾಚೆ
ಒಂದು ಮುತ್ತಿನ ತೋಟವಿದೆ
ಒಂದು ಮುತ್ತಿನ ತೋಟವಿದೆ
ಆ ಮುತ್ತಿನ ತೋಟದಲ್ಲಿ
ನಮ್ಮ ಪ್ರೀತಿಯ ನೋಟವಿದೆ
ಈ ಮನ್ಮಥ ಪಾಠವಿದೆ
Ambara Ambaradaache song lyrics from Kannada Movie Mutthu starring Ambarish, Ramesh Aravind, Shruthi, Lyrics penned by K Kalyan Sung by S P Balasubrahmanyam, Chithra, Music Composed by Rajesh Ramanath, film is Directed by H Vasu and film is released on 2002