Rediyo Rangamma Lyrics

ರೇಡಿಯೋ ರಂಗಮ್ಮ Lyrics

in Mutthinantha Atthige

in ಮುತ್ತಿನಂಥ ಅತ್ತಿಗೆ

LYRIC

ರೇಡಿಯೋ ರಂಗಮ್ಮ ಬಂದಳು ನೋಡಮ್ಮ
ಹಾದಿ ಬೀದಿ ಸುದ್ದಿ ತಂದಳು ಕೇಳಮ್ಮ
ಬಾಯೆಲ್ಲಾ ಹೊಲಸು ನರಿಯಂತ ಮನಸು
ಕಂಡೋರಾ ಮನೆ ಹಾಳು ಮಾಡುವಳಮ್ಮ
ಅಕ್ಕಯ್ಯಾ ಅಯಯ್ಯೋ ಅಕ್ಕಯ್ಯಾ ಅಯಯ್ಯೋ
 
ಲಂಕಿಣಿ ಹುಟ್ಟಿದ ದಿನವೇ
ಲಂಕೆಗೆ ಹಾನಿ ಬಂತಂದೆ
ಯಮ್ಮ ಕಾಲಿಟ್ಟ ದಿನವೇ
ಕೇರಿಗೆ ಬಂತು ಕೇಡಂತೆ
ಹೃದಯವೇ ಇಲ್ಲದ ಮಣ್ಣು ಬೊಂಬೆ
ಬದಲಾಗೋದು ಹೇಗಂತೆ
ರೋಷವೇ ಇಲ್ಲದ ವಿಷ ರೋಗ
ಗುಣ ಮಾಡೋಡು ಹೇಗಂತೆ
ಹೇಳ್ಳಾ ಅಕ್ಕಯ್ಯ…..ಹೇಳು ತಮ್ಮಯ್ಯ
ಚೀ ಕಾಗೆ ಎಂದು ಕಾಗೇನೆ ಡೊಂಕು ತಿಮ್ಮಾ
ಕೋಗಿಲೆ ಆಗದೆಂದು ಡೊಂಕುತಿಮ್ಮಾ
ಕಾಗೆ ಎಂದು ಕಾಗೇನೆ ಡೊಂಕು ತಿಮ್ಮಾ
ಕೋಗಿಲೆ ಆಗದೆಂದು ಡೊಂಕುತಿಮ್ಮಾ
ಕೆಟ್ಟ ಬಾಯಿಗೆಂದೂ ಬೀಗ ಹಾಕಬೇಕು
ಬುದ್ಧಿ ಕಲ್ಸಿ ದೊಣ್ಣೆ ಪೂಜೆ ಮಾಡಬೇಕು
ಅಕ್ಕಯ್ಯಾ ಅಕ್ಕಯ್ಯೋ ಹೇಗೈತೆ ಅಕ್ಕಯ್ಯ
 
|| ರೇಡಿಯೋ ರಂಗಮ್ಮ ಬಂದಳು ನೋಡಮ್ಮ
ಹಾದಿ ಬೀದಿ ಸುದ್ದಿ ತಂದಳು ಕೇಳಮ್ಮ
ಬಾಯೆಲ್ಲಾ ಹೊಲಸು ನರಿಯಂತ ಮನಸು
ಕಂಡೋರಾ ಮನೆ ಹಾಳು ಮಾಡುವಳಮ್ಮ…||
 
ಒಂದು ಬಿಂದಿಗೆ ಹಾಲಿಗೆ
ಹನಿ ಹುಳಿ ಬೆರೆತರೆ ಹಾಲಂತೆ
ಒಂದು ಹೆಣ್ಣಿನ ಬಾಳೆಲ್ಲ
ಗಾಳಿ ಮಾತಿಂದ ಹಾಳಂತೆ
ಶ್ರೀಮಂತಳಾದ ಮಾತ್ರ ಒಣ ಜಂಬ
ಪೊಗರೆಲ್ಲಾ ಏಕಂತೆ
ಸೀತಮ್ಮ ಸಾವಿತ್ರಿ ಹುಟ್ಟಿದ ನಾಡಲ್ಲಿ
ಹೆಣ್ಣು ಮನೆ ಬೆಳಕಾಗಬೇಕಂತೆ
ಅಯ್ಯೋ ನಾಯಿ ಬಾಲ ಡೊಂಕಂತೆ ಡೊಂಕುತಿಮ್ಮ
ನೆಟ್ಟಗಾಗದೆಂದೂನು ಡೊಂಕುತಿಮ್ಮ
ನಾಯಿ ಬಾಲ ಡೊಂಕಂತೆ ಡೊಂಕುತಿಮ್ಮ
ನೆಟ್ಟಗಾಗದೆಂದೂನು ಡೊಂಕುತಿಮ್ಮ
ಮೆಟ್ಟಿದ ದೆವಕ್ಕೆ ಚಪ್ಪಲಿ ಪೂಜೆ
ಪೊರಕೆ ಸೇವೆಯೆ ಸರಿಯಮ್ಮ
ಅಕ್ಕಯ್ಯ ಅಕ್ಕಯ್ಯೋ…ಹ್ಹಾ…ಏನಂತಿ ಅಕ್ಕಯ್ಯ
 
|| ರೇಡಿಯೋ ರಂಗಮ್ಮ ಬಂದಳು ನೋಡಮ್ಮ
ಹಾದಿ ಬೀದಿ ಸುದ್ದಿ ತಂದಳು ಕೇಳಮ್ಮ
ಬಾಯೆಲ್ಲಾ ಹೊಲಸು ನರಿಯಂತ ಮನಸು
ಕಂಡೋರಾ ಮನೆ ಹಾಳು ಮಾಡುವಳಮ್ಮ
ಅಕ್ಕಯ್ಯಾ ಅಯಯ್ಯೋ ಹೋಯ್…‌
ಅಕ್ಕಯ್ಯಾ ಅಯಯ್ಯೋ…..||

ರೇಡಿಯೋ ರಂಗಮ್ಮ ಬಂದಳು ನೋಡಮ್ಮ
ಹಾದಿ ಬೀದಿ ಸುದ್ದಿ ತಂದಳು ಕೇಳಮ್ಮ
ಬಾಯೆಲ್ಲಾ ಹೊಲಸು ನರಿಯಂತ ಮನಸು
ಕಂಡೋರಾ ಮನೆ ಹಾಳು ಮಾಡುವಳಮ್ಮ
ಅಕ್ಕಯ್ಯಾ ಅಯಯ್ಯೋ ಅಕ್ಕಯ್ಯಾ ಅಯಯ್ಯೋ
 
ಲಂಕಿಣಿ ಹುಟ್ಟಿದ ದಿನವೇ
ಲಂಕೆಗೆ ಹಾನಿ ಬಂತಂದೆ
ಯಮ್ಮ ಕಾಲಿಟ್ಟ ದಿನವೇ
ಕೇರಿಗೆ ಬಂತು ಕೇಡಂತೆ
ಹೃದಯವೇ ಇಲ್ಲದ ಮಣ್ಣು ಬೊಂಬೆ
ಬದಲಾಗೋದು ಹೇಗಂತೆ
ರೋಷವೇ ಇಲ್ಲದ ವಿಷ ರೋಗ
ಗುಣ ಮಾಡೋಡು ಹೇಗಂತೆ
ಹೇಳ್ಳಾ ಅಕ್ಕಯ್ಯ…..ಹೇಳು ತಮ್ಮಯ್ಯ
ಚೀ ಕಾಗೆ ಎಂದು ಕಾಗೇನೆ ಡೊಂಕು ತಿಮ್ಮಾ
ಕೋಗಿಲೆ ಆಗದೆಂದು ಡೊಂಕುತಿಮ್ಮಾ
ಕಾಗೆ ಎಂದು ಕಾಗೇನೆ ಡೊಂಕು ತಿಮ್ಮಾ
ಕೋಗಿಲೆ ಆಗದೆಂದು ಡೊಂಕುತಿಮ್ಮಾ
ಕೆಟ್ಟ ಬಾಯಿಗೆಂದೂ ಬೀಗ ಹಾಕಬೇಕು
ಬುದ್ಧಿ ಕಲ್ಸಿ ದೊಣ್ಣೆ ಪೂಜೆ ಮಾಡಬೇಕು
ಅಕ್ಕಯ್ಯಾ ಅಕ್ಕಯ್ಯೋ ಹೇಗೈತೆ ಅಕ್ಕಯ್ಯ
 
|| ರೇಡಿಯೋ ರಂಗಮ್ಮ ಬಂದಳು ನೋಡಮ್ಮ
ಹಾದಿ ಬೀದಿ ಸುದ್ದಿ ತಂದಳು ಕೇಳಮ್ಮ
ಬಾಯೆಲ್ಲಾ ಹೊಲಸು ನರಿಯಂತ ಮನಸು
ಕಂಡೋರಾ ಮನೆ ಹಾಳು ಮಾಡುವಳಮ್ಮ…||
 
ಒಂದು ಬಿಂದಿಗೆ ಹಾಲಿಗೆ
ಹನಿ ಹುಳಿ ಬೆರೆತರೆ ಹಾಲಂತೆ
ಒಂದು ಹೆಣ್ಣಿನ ಬಾಳೆಲ್ಲ
ಗಾಳಿ ಮಾತಿಂದ ಹಾಳಂತೆ
ಶ್ರೀಮಂತಳಾದ ಮಾತ್ರ ಒಣ ಜಂಬ
ಪೊಗರೆಲ್ಲಾ ಏಕಂತೆ
ಸೀತಮ್ಮ ಸಾವಿತ್ರಿ ಹುಟ್ಟಿದ ನಾಡಲ್ಲಿ
ಹೆಣ್ಣು ಮನೆ ಬೆಳಕಾಗಬೇಕಂತೆ
ಅಯ್ಯೋ ನಾಯಿ ಬಾಲ ಡೊಂಕಂತೆ ಡೊಂಕುತಿಮ್ಮ
ನೆಟ್ಟಗಾಗದೆಂದೂನು ಡೊಂಕುತಿಮ್ಮ
ನಾಯಿ ಬಾಲ ಡೊಂಕಂತೆ ಡೊಂಕುತಿಮ್ಮ
ನೆಟ್ಟಗಾಗದೆಂದೂನು ಡೊಂಕುತಿಮ್ಮ
ಮೆಟ್ಟಿದ ದೆವಕ್ಕೆ ಚಪ್ಪಲಿ ಪೂಜೆ
ಪೊರಕೆ ಸೇವೆಯೆ ಸರಿಯಮ್ಮ
ಅಕ್ಕಯ್ಯ ಅಕ್ಕಯ್ಯೋ…ಹ್ಹಾ…ಏನಂತಿ ಅಕ್ಕಯ್ಯ
 
|| ರೇಡಿಯೋ ರಂಗಮ್ಮ ಬಂದಳು ನೋಡಮ್ಮ
ಹಾದಿ ಬೀದಿ ಸುದ್ದಿ ತಂದಳು ಕೇಳಮ್ಮ
ಬಾಯೆಲ್ಲಾ ಹೊಲಸು ನರಿಯಂತ ಮನಸು
ಕಂಡೋರಾ ಮನೆ ಹಾಳು ಮಾಡುವಳಮ್ಮ
ಅಕ್ಕಯ್ಯಾ ಅಯಯ್ಯೋ ಹೋಯ್…‌
ಅಕ್ಕಯ್ಯಾ ಅಯಯ್ಯೋ…..||

Rediyo Rangamma song lyrics from Kannada Movie Mutthinantha Atthige starring Ashok, Jayamala,, Lyrics penned by R N Jayagopal Sung by S P Balasubrahmanyam, Music Composed by Ramesh Naidu, film is Directed by Bandaru Giribabu and film is released on 1982
Lyricist:

R N Jayagopal

ಗೀತರಚನೆಕಾರ:

ಆರ್.ಎನ್.ಜಯಗೋಪಾಲ್

Director:

Bandaru Giribabu

Music Director:

Ramesh Naidu

ಸಂಗೀತ ನಿರ್ದೇಶಕ:

ರಮೇಶ್ ನಾಯ್ಡು

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ