ಓ ಚಂದಮಾಮ ನೀನೊಮ್ಮೆ ಹಾಡು
ಈ ಹಗಲಿನಲ್ಲೂ ಹುಣ್ಣಿಮೆ ಬೆಳಕು ನೀಡು
ಗಾಳಿಯಲ್ಲೂ ಗಂಧದಲ್ಲೂ …
ಅಲೆ ಅಲೆಯೂ ಕಂಪು ತುಂಬಿದೆ…ಹೇ…
ಮೈ ಮನಕೆ ತಂಪು ನೀಡಿದೆ…
ಭೂಮಿ ಎಲ್ಲೋ ಬಾನು ಎಲ್ಲೋ
ಜೊತೆಯಲ್ಲೆ ಸ್ನೇಹ ಸಾಗಿದೆ…
ದಿನ ದಿನವು ಹಿತವ ತಂದಿದೆ…
|| ಓ ಚಂದಮಾಮ ನೀನೊಮ್ಮೆ ಹಾಡು
ಈ ಹಗಲಿನಲ್ಲೂ ಹುಣ್ಣಿಮೆ ಬೆಳಕು ನೀಡು…||
ಹಿಗ್ಗಿನಲ್ಲೂ ಸಿಗ್ಗಿನಲ್ಲೂ ಚಿಗುರೆಲೆಯ
ತಂಗಾಳಿಯಾಗಿ ನೀ ಬಂದೆ ಝೇಂಕಾರವಾಗಿ
ಕಂಡ ಕಂಡಲ್ಲೇ ಕಲ್ಲು ಹೂವಾಗಿ
ನಿಂತ ನಿಂತಲ್ಲೇ ಮೋಡ ಮಳೆಯಾಗಿ
ಕಣ್ಣಮುಚ್ಚೆ ಕಾಡೆಗೋಡೆ ಆಡಬೇಡವೇ…
ಎಲ್ಲೇ ಇದ್ದರೂನೂ ನಾನು ನಿನ್ನ ಹುಡುಕುವೇ
ಎರಡು ದೇಹ ಇದ್ದರೂ ಜೀವ ಒಂದೇ ಅಲ್ಲವೇ
ಕೋಟಿ ಕಷ್ಟ ಬಂದರೂ ಸುಖವ ನಿನಗೆ ನೀಡುವೇ
ಗಾಳಿಯಲ್ಲೂ ಗಾಳಿಯಲ್ಲೂ
ಗಂಧದಲ್ಲೂ …ಗಂಧದಲ್ಲೂ …
ಅಲೆ ಅಲೆಯೂ ಕಂಪು ತುಂಬಿದೆ…ಹೇ…
ಮೈ ಮನಕೆ ತಂಪು ನೀಡಿದೆ…
ಹೆಜ್ಜೆಯಲ್ಲೂ ಗೆಜ್ಜೆಯಲ್ಲೂ
ಘಲ್ಲೆನುವ ನಾದ ಎಂಥ ಚೆಂದ
ನೀನಾಡೋ ಮಾತಿನ್ನೂ ಚೆಂದ…
ನೋಡಿ ನಕ್ಕಾವೆ ಬಾನ ಬೆಳ್ಳಕ್ಕಿ
ನಾಚಿ ನಿಂತಾವೆ ಬೆಳ್ಳಿ ಹಾಲಕ್ಕಿ
ಜೋಡಿ ಹಕ್ಕಿಯಂತೆ ನಾವು ಹಾರಿ ಹೋಗುವಾ
ಬಾನಿನಲ್ಲಿ ಸೇರಿಕೊಂಡು ತಾರೆಯಾಗುವಾ
ಕಣ್ಣ ರೆಪ್ಪೆಯಂತೆ ನಾ ನಿನ್ನ ದಿನವೂ ಕಾಯುವೇ
ಬೆಳಕೆ ಇರದೆ ದಾರೀಲಿ ದೀಪದಂತೆ ಬೆಳಗುವೇ
ಗಾಳಿಯಲ್ಲೂ ಗಾಳಿಯಲ್ಲೂ
ಗಂಧದಲ್ಲೂ …ಗಂಧದಲ್ಲೂ …
ಅಲೆ ಅಲೆಯೂ ಕಂಪು ತುಂಬಿದೆ…ಹೇ…
ಮೈ ಮನಕೆ ತಂಪು ನೀಡಿದೆ…
|| ಓ ಚಂದಮಾಮ ನೀನೊಮ್ಮೆ ಹಾಡು
ಈ ಹಗಲಿನಲ್ಲೂ ಹುಣ್ಣಿಮೆ ಬೆಳಕು ನೀಡು…||
ಓ ಚಂದಮಾಮ ನೀನೊಮ್ಮೆ ಹಾಡು
ಈ ಹಗಲಿನಲ್ಲೂ ಹುಣ್ಣಿಮೆ ಬೆಳಕು ನೀಡು
ಗಾಳಿಯಲ್ಲೂ ಗಂಧದಲ್ಲೂ …
ಅಲೆ ಅಲೆಯೂ ಕಂಪು ತುಂಬಿದೆ…ಹೇ…
ಮೈ ಮನಕೆ ತಂಪು ನೀಡಿದೆ…
ಭೂಮಿ ಎಲ್ಲೋ ಬಾನು ಎಲ್ಲೋ
ಜೊತೆಯಲ್ಲೆ ಸ್ನೇಹ ಸಾಗಿದೆ…
ದಿನ ದಿನವು ಹಿತವ ತಂದಿದೆ…
|| ಓ ಚಂದಮಾಮ ನೀನೊಮ್ಮೆ ಹಾಡು
ಈ ಹಗಲಿನಲ್ಲೂ ಹುಣ್ಣಿಮೆ ಬೆಳಕು ನೀಡು…||
ಹಿಗ್ಗಿನಲ್ಲೂ ಸಿಗ್ಗಿನಲ್ಲೂ ಚಿಗುರೆಲೆಯ
ತಂಗಾಳಿಯಾಗಿ ನೀ ಬಂದೆ ಝೇಂಕಾರವಾಗಿ
ಕಂಡ ಕಂಡಲ್ಲೇ ಕಲ್ಲು ಹೂವಾಗಿ
ನಿಂತ ನಿಂತಲ್ಲೇ ಮೋಡ ಮಳೆಯಾಗಿ
ಕಣ್ಣಮುಚ್ಚೆ ಕಾಡೆಗೋಡೆ ಆಡಬೇಡವೇ…
ಎಲ್ಲೇ ಇದ್ದರೂನೂ ನಾನು ನಿನ್ನ ಹುಡುಕುವೇ
ಎರಡು ದೇಹ ಇದ್ದರೂ ಜೀವ ಒಂದೇ ಅಲ್ಲವೇ
ಕೋಟಿ ಕಷ್ಟ ಬಂದರೂ ಸುಖವ ನಿನಗೆ ನೀಡುವೇ
ಗಾಳಿಯಲ್ಲೂ ಗಾಳಿಯಲ್ಲೂ
ಗಂಧದಲ್ಲೂ …ಗಂಧದಲ್ಲೂ …
ಅಲೆ ಅಲೆಯೂ ಕಂಪು ತುಂಬಿದೆ…ಹೇ…
ಮೈ ಮನಕೆ ತಂಪು ನೀಡಿದೆ…
ಹೆಜ್ಜೆಯಲ್ಲೂ ಗೆಜ್ಜೆಯಲ್ಲೂ
ಘಲ್ಲೆನುವ ನಾದ ಎಂಥ ಚೆಂದ
ನೀನಾಡೋ ಮಾತಿನ್ನೂ ಚೆಂದ…
ನೋಡಿ ನಕ್ಕಾವೆ ಬಾನ ಬೆಳ್ಳಕ್ಕಿ
ನಾಚಿ ನಿಂತಾವೆ ಬೆಳ್ಳಿ ಹಾಲಕ್ಕಿ
ಜೋಡಿ ಹಕ್ಕಿಯಂತೆ ನಾವು ಹಾರಿ ಹೋಗುವಾ
ಬಾನಿನಲ್ಲಿ ಸೇರಿಕೊಂಡು ತಾರೆಯಾಗುವಾ
ಕಣ್ಣ ರೆಪ್ಪೆಯಂತೆ ನಾ ನಿನ್ನ ದಿನವೂ ಕಾಯುವೇ
ಬೆಳಕೆ ಇರದೆ ದಾರೀಲಿ ದೀಪದಂತೆ ಬೆಳಗುವೇ
ಗಾಳಿಯಲ್ಲೂ ಗಾಳಿಯಲ್ಲೂ
ಗಂಧದಲ್ಲೂ …ಗಂಧದಲ್ಲೂ …
ಅಲೆ ಅಲೆಯೂ ಕಂಪು ತುಂಬಿದೆ…ಹೇ…
ಮೈ ಮನಕೆ ತಂಪು ನೀಡಿದೆ…
|| ಓ ಚಂದಮಾಮ ನೀನೊಮ್ಮೆ ಹಾಡು
ಈ ಹಗಲಿನಲ್ಲೂ ಹುಣ್ಣಿಮೆ ಬೆಳಕು ನೀಡು…||
O Chandamama song lyrics from Kannada Movie Muniya starring Mayur Patel, Sahithya, Sheethal, Lyrics penned by Jamakhandi Shivu Sung by Rajesh Krishnan, Shreya Ghoshal, Music Composed by G Abhimann Roy, film is Directed by T Nagachandra and film is released on 2009