Onde Ondu Sari Lyrics

ಒಂದೇ ಒಂದು ಸಾರಿ Lyrics

in Mungaru Male

in ಮುಂಗಾರು ಮಳೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಂದೇ ಒಂದು ಸಾರಿ ಕಣ್ಮುಂದೆ ಬಾರೆ 
ಒಂದೇ ಒಂದು ಸಾರೀ ಕಣ್ಮುಂದೆ ಬಾರೆ 
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಡೆನು 
ನೀ ಯಾರೋ ಕಾಣೆನು ನನ್ ಒಳ್ಳ ನೀನು  
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ ಹೇ ಹೇ ಹೇ. . . .

ಒಂದೇ ಕ್ಷಣ ಎದುರಿದ್ದು 
ನ ನ ನಾ ನ ನ ನ ನಾ ನ ನಾ ನ ಹ ಹ ಹಾ ಹ ಹ. ..
ಹಾ. . .ಒಂದೇ ಕ್ಷಣ ಎದುರಿದ್ದು 
ನನ್ನ ಈ ಬಾಳನು ನೀ ಸಿಂಗರಿಸಿದೆ 
ನನ್ನ ಮೈಮನಸನು ನೀ ಆವರಿಸಿದೆ
ಲಾ ಲ ಲಾ ಲ. . .ಲ ಲ ಲಾ ಲ ಲಾ ಲ ಲಾ. . .

ಒಂದೇ ಒಂದು ಸಾರೀ ಕಣ್ಮುಂದೆ ಬಾರೆ 
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಡೆನು 
ನೀ ಯಾರೋ ಕಾಣೆನು ನನ್ ಒಳ್ಳ ನೀನು  
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ ಹೇ ಹೇ ಹೇ. . . .

ನಿನ್ನ ನಗು ನೋಡಿದಾಗ
ನ ನ ನಾ ನ ನ ನ ನಾ ನ ನಾ ನ ಹ ಹ ಹಾ ಹ ಹ. ..
ಆ ಆ ಆ ಆ ನಿನ್ನ ನಗು ನೋಡಿದಾಗ
ಹಗಲಲ್ಲೂ ಸಹ ತಿಳಿ ಬೆಳದಿಂಗಳು
ಸುರಿದಂತಾಯಿತು  ಸವಿದಂತಾಯಿತು
ಲಾ ಲ ಲಾ ಲ. . .ಲ ಲ ಲಾ ಲ ಲಾ ಲ ಲಾ. . .

ಒಂದೇ ಒಂದು ಸಾರೀ ಕಣ್ಮುಂದೆ ಬಾರೆ 
ಒಂದೇ ಒಂದು ಸಾರೀ ಕಣ್ಮುಂದೆ ಬಾರೆ 
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನು ನಾ ಕಂಡು ಕೊಂಡೆನು 
ನೀ ಯಾರೋ ಕಾಣೆನು ನನ್ ಒಳ್ಳ ನೀನು  
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ ಹೇ ಹೇ ಹೇ. . ಏ ಏ ಏ ಏ. ..

ಒಂದೇ ಒಂದು ಸಾರಿ ಕಣ್ಮುಂದೆ ಬಾರೆ 
ಒಂದೇ ಒಂದು ಸಾರೀ ಕಣ್ಮುಂದೆ ಬಾರೆ 
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಡೆನು 
ನೀ ಯಾರೋ ಕಾಣೆನು ನನ್ ಒಳ್ಳ ನೀನು  
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ ಹೇ ಹೇ ಹೇ. . . .

ಒಂದೇ ಕ್ಷಣ ಎದುರಿದ್ದು 
ನ ನ ನಾ ನ ನ ನ ನಾ ನ ನಾ ನ ಹ ಹ ಹಾ ಹ ಹ. ..
ಹಾ. . .ಒಂದೇ ಕ್ಷಣ ಎದುರಿದ್ದು 
ನನ್ನ ಈ ಬಾಳನು ನೀ ಸಿಂಗರಿಸಿದೆ 
ನನ್ನ ಮೈಮನಸನು ನೀ ಆವರಿಸಿದೆ
ಲಾ ಲ ಲಾ ಲ. . .ಲ ಲ ಲಾ ಲ ಲಾ ಲ ಲಾ. . .

ಒಂದೇ ಒಂದು ಸಾರೀ ಕಣ್ಮುಂದೆ ಬಾರೆ 
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನ್ನು ನಾ ಕಂಡು ಕೊಂಡೆನು 
ನೀ ಯಾರೋ ಕಾಣೆನು ನನ್ ಒಳ್ಳ ನೀನು  
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ ಹೇ ಹೇ ಹೇ. . . .

ನಿನ್ನ ನಗು ನೋಡಿದಾಗ
ನ ನ ನಾ ನ ನ ನ ನಾ ನ ನಾ ನ ಹ ಹ ಹಾ ಹ ಹ. ..
ಆ ಆ ಆ ಆ ನಿನ್ನ ನಗು ನೋಡಿದಾಗ
ಹಗಲಲ್ಲೂ ಸಹ ತಿಳಿ ಬೆಳದಿಂಗಳು
ಸುರಿದಂತಾಯಿತು  ಸವಿದಂತಾಯಿತು
ಲಾ ಲ ಲಾ ಲ. . .ಲ ಲ ಲಾ ಲ ಲಾ ಲ ಲಾ. . .

ಒಂದೇ ಒಂದು ಸಾರೀ ಕಣ್ಮುಂದೆ ಬಾರೆ 
ಒಂದೇ ಒಂದು ಸಾರೀ ಕಣ್ಮುಂದೆ ಬಾರೆ 
ಕಣ್ಣ ತುಂಬಾ ನಿನ್ನನು ನಾ ತುಂಬಿ ಕೊಂಡಿಹೆನು
ನಿನ್ನಿಂದ ನನ್ನನು ನಾ ಕಂಡು ಕೊಂಡೆನು 
ನೀ ಯಾರೋ ಕಾಣೆನು ನನ್ ಒಳ್ಳ ನೀನು  
ಒಂದೇ ಒಂದು ಸಾರಿ ಕಣ್ಮುಂದೆ ಬಾರೆ ಹೇ ಹೇ ಹೇ. . ಏ ಏ ಏ ಏ. ..

Onde Ondu Sari song lyrics from Kannada Movie Mungaru Male starring Ganesh, Sanjana Gandhi, Ananthnag, Lyrics penned by Kaviraj Sung by Kunal Ganjawala, Priya Himesh, Music Composed by Mano Murthy, film is Directed by Yogaraj Bhat and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ