-
ಸಬ್ಕಾ ಹೆ ಕುಪ್ಡಿ ರಾಂಗು
ಬ್ಯಾಂಗ್ ಬ್ಯಾಂಗು ಒಂಟೆ ಸಾಂಗು
ನಾಚೋರೆ ಲೈಫುಲಾಂಗು
ಬ್ಯಾಂಗ್ ಬ್ಯಾಂಗು ಒಂಟೆ ಸಾಂಗು
ಬದಿಗಿಟ್ಟು ಚಿಂತೆ ಚೂರು ಯೋಚನೆ
ಅನಿಸಿದ್ದು ಮಾಡು ನೀನು ಸುಮ್ಮನೆ
ಸಾಂಬಾರು ಎಮ್ ಟಿ ಆರ್ರು
ಓ ಎಲ್‌ಎಕ್ಸು ಫುಲ್ಲು ಫಿಕ್ಸು
ಆಲುಗಡ್ಡೆ ಗ್ಯಾಸ್ ಟ್ರಬಲ್
ರಾಗಿ ಮುದ್ದೆ ದೇವೇಗೌಡ್ರು
ಸಿಕ್ಸ್ ಪ್ಯಾಕು ಸಲ್ಮಾನ್ ಖಾನು
ಟೆರರಿಸ್ಟು ಪಾಕಿಸ್ತಾನು
ಡಾಮ್ ಢೂಮ್ ಟುಸ್ಸ್ ಪಂಚರ್
ಚಾರ್ ಧಿನ್ ಕಾ ಜಿಂದಗೀ ಹೈ
ಚುಯಿಂಗಮ್ಮು..
ಒಂಟೆಗು ಬೀರ್ ಕುಡ್ಸಿ
ಮಾರೋ ಧಮ್ಮು..
ಸಬ್ಕಾ ಹೆ ಕುಪ್ಡಿ ರಾಂಗು
ಬ್ಯಾಂಗ್ ಬ್ಯಾಂಗು ಒಂಟೆ ಸಾಂಗು
ಆಸೆ ಪಟ್ಟು ಕನ್ಸು ಕಟ್ಟು
ಸಿಗ್ದೇ ಇದ್ರೆ ದುಡ್ಡು ದುಡ್ಡು
ಸುಮ್ನೆ ಕೂತ್ರೆ ಸಿಗೋದೇನು
ಓಡ್ತಾ ಇದ್ರೆ ಎಲ್ಲಾ ಫೈನು
ಮನಸಿದ್ದರೆ ಮಾಂಗಲ್ಯವೆ
ಕೈಬಿಟ್ಟರೆ ಕೈಲಾಸವೆ
ನ್ಯೂಸ್ ಪೇಪರ್ ರೇಪ್ ಮರ್ಡರ್
ಫೇಸ್ ಬುಕ್ಕು ಸಾವ್ರ ಸುದ್ಧಿ
ಶಾಪಿಂಗ್ ಮಾಲು ಡೈಲಿ ಜಾತ್ರೆ
ಟ್ಯೂಬ್ ಲೈಟು ನಿಂತಲ್ಲೆ
ಡಾಮ್ ಢೂಮ್ ಟುಸ್ಸ್ ಪಂಚರ್
ಚಾರ್ ಧಿನ್ ಕಾ ಜಿಂದಗೀ ಹೈ
ಚುಯಿಂಗಮ್ಮು..
ಯಾರಿಗು ಕೇರ್ ಮಾಡ್ದೆ
ಮಾರೋ ಧಮ್ಮು..
ಬೇಕಿದ್ದನ್ನು ಜೇಬಲ್ ತೂರ್ಸು
ಬೇಡದನ್ನು ಗಾಳೀಲ್ ತೂರ್ಸು
ಖುಷಿ ಕಟ್ಟಿ ಕೊರಿಯರ್ ಕಳ್ಸು
ಹನಿಮೂನ್ಗು ಫ್ರೆಂಡ್ಸು ಕರ್ಸು
ದಿನವೂ ಹೊಸತನ
ಹುಡುಕೋದೆ ತಾನೆ ಜೀವನ
ಇದು ಕ್ಯಾ ಹೈ
ಅದು ಕ್ಯೂ ಹೈ
ಅನ್ನುತ್ತ ಕೆರೆದುಕೊಂಡ್ರೆ
ದುನಿಯಾನೆ ಬೋರು
ಪ್ಯಾಂಟೆಲ್ಲಾ ಚೂರು
ಹೊಟ್ಟೇಲಿ ಗಾಳಿ
ಲೈಫೆಲ್ಲಾ ಖಾಲಿ
||ಸಬ್ಕಾ ಹೆ
ಸಬ್ಕಾ ಹೆ
ಸಬ್ಕಾ ಹೆ ಕುಪ್ಡಿ ರಾಂಗು
ಬ್ಯಾಂಗ್ ಬ್ಯಾಂಗು ಒಂಟೆ ಸಾಂಗು
ನಾಚೋರೆ ಲೈಫುಲಾಂಗು
ಬ್ಯಾಂಗ್ ಬ್ಯಾಂಗು ಒಂಟೆ ಸಾಂಗು||
-
ಸಬ್ಕಾ ಹೆ ಕುಪ್ಡಿ ರಾಂಗು
ಬ್ಯಾಂಗ್ ಬ್ಯಾಂಗು ಒಂಟೆ ಸಾಂಗು
ನಾಚೋರೆ ಲೈಫುಲಾಂಗು
ಬ್ಯಾಂಗ್ ಬ್ಯಾಂಗು ಒಂಟೆ ಸಾಂಗು
ಬದಿಗಿಟ್ಟು ಚಿಂತೆ ಚೂರು ಯೋಚನೆ
ಅನಿಸಿದ್ದು ಮಾಡು ನೀನು ಸುಮ್ಮನೆ
ಸಾಂಬಾರು ಎಮ್ ಟಿ ಆರ್ರು
ಓ ಎಲ್‌ಎಕ್ಸು ಫುಲ್ಲು ಫಿಕ್ಸು
ಆಲುಗಡ್ಡೆ ಗ್ಯಾಸ್ ಟ್ರಬಲ್
ರಾಗಿ ಮುದ್ದೆ ದೇವೇಗೌಡ್ರು
ಸಿಕ್ಸ್ ಪ್ಯಾಕು ಸಲ್ಮಾನ್ ಖಾನು
ಟೆರರಿಸ್ಟು ಪಾಕಿಸ್ತಾನು
ಡಾಮ್ ಢೂಮ್ ಟುಸ್ಸ್ ಪಂಚರ್
ಚಾರ್ ಧಿನ್ ಕಾ ಜಿಂದಗೀ ಹೈ
ಚುಯಿಂಗಮ್ಮು..
ಒಂಟೆಗು ಬೀರ್ ಕುಡ್ಸಿ
ಮಾರೋ ಧಮ್ಮು..
ಸಬ್ಕಾ ಹೆ ಕುಪ್ಡಿ ರಾಂಗು
ಬ್ಯಾಂಗ್ ಬ್ಯಾಂಗು ಒಂಟೆ ಸಾಂಗು
ಆಸೆ ಪಟ್ಟು ಕನ್ಸು ಕಟ್ಟು
ಸಿಗ್ದೇ ಇದ್ರೆ ದುಡ್ಡು ದುಡ್ಡು
ಸುಮ್ನೆ ಕೂತ್ರೆ ಸಿಗೋದೇನು
ಓಡ್ತಾ ಇದ್ರೆ ಎಲ್ಲಾ ಫೈನು
ಮನಸಿದ್ದರೆ ಮಾಂಗಲ್ಯವೆ
ಕೈಬಿಟ್ಟರೆ ಕೈಲಾಸವೆ
ನ್ಯೂಸ್ ಪೇಪರ್ ರೇಪ್ ಮರ್ಡರ್
ಫೇಸ್ ಬುಕ್ಕು ಸಾವ್ರ ಸುದ್ಧಿ
ಶಾಪಿಂಗ್ ಮಾಲು ಡೈಲಿ ಜಾತ್ರೆ
ಟ್ಯೂಬ್ ಲೈಟು ನಿಂತಲ್ಲೆ
ಡಾಮ್ ಢೂಮ್ ಟುಸ್ಸ್ ಪಂಚರ್
ಚಾರ್ ಧಿನ್ ಕಾ ಜಿಂದಗೀ ಹೈ
ಚುಯಿಂಗಮ್ಮು..
ಯಾರಿಗು ಕೇರ್ ಮಾಡ್ದೆ
ಮಾರೋ ಧಮ್ಮು..
ಬೇಕಿದ್ದನ್ನು ಜೇಬಲ್ ತೂರ್ಸು
ಬೇಡದನ್ನು ಗಾಳೀಲ್ ತೂರ್ಸು
ಖುಷಿ ಕಟ್ಟಿ ಕೊರಿಯರ್ ಕಳ್ಸು
ಹನಿಮೂನ್ಗು ಫ್ರೆಂಡ್ಸು ಕರ್ಸು
ದಿನವೂ ಹೊಸತನ
ಹುಡುಕೋದೆ ತಾನೆ ಜೀವನ
ಇದು ಕ್ಯಾ ಹೈ
ಅದು ಕ್ಯೂ ಹೈ
ಅನ್ನುತ್ತ ಕೆರೆದುಕೊಂಡ್ರೆ
ದುನಿಯಾನೆ ಬೋರು
ಪ್ಯಾಂಟೆಲ್ಲಾ ಚೂರು
ಹೊಟ್ಟೇಲಿ ಗಾಳಿ
ಲೈಫೆಲ್ಲಾ ಖಾಲಿ
||ಸಬ್ಕಾ ಹೆ
ಸಬ್ಕಾ ಹೆ
ಸಬ್ಕಾ ಹೆ ಕುಪ್ಡಿ ರಾಂಗು
ಬ್ಯಾಂಗ್ ಬ್ಯಾಂಗು ಒಂಟೆ ಸಾಂಗು
ನಾಚೋರೆ ಲೈಫುಲಾಂಗು
ಬ್ಯಾಂಗ್ ಬ್ಯಾಂಗು ಒಂಟೆ ಸಾಂಗು||
Onte Song song lyrics from Kannada Movie Mungaru Male 2 starring Ravichandran, Ganesh, Neha Shetty, Lyrics penned by Gopi Iyengar, Dr Umesh Pilidudelu Sung by Armaan Malik, Swaroop Khan, Shreya Ghoshal, Music Composed by Arjun Janya, film is Directed by Shashank and film is released on 2016