Hrudayada Anchinali Lyrics

ಹೃದಯದ ಅಂಚಿನಲಿ Lyrics

in Mungarina Minchu

in ಮುಂಗಾರಿನ ಮಿಂಚು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೃದಯದ ಅಂಚಿನಲಿ
ಮುಂಗಾರಿನ ಮಿಂಚು
ಮಿನುಗುತ ಮರೆಯಾಯ್ತು
ಮುಂಗಾರಿನ ಮಿಂಚು
ಕಾಮನ ಬಿಲ್ಲಿನಲಿ ಇನ್ನೇನಿದೆ
ಪ್ರೇಮದ ಬಣ್ಣಗಳು ಏನಾದವು
ಓ ಮೇಘವೇ ದೂರಾಗಿರು
ಇನ್ನೇತಕೆ ಸಂದೇಶವು

ಹೃದಯದ ಅಂಚಿನಲಿ
ಮುಂಗಾರಿನ ಮಿಂಚು
ಮಿನುಗುತ ಮರೆಯಾಯ್ತು
ಮುಂಗಾರಿನ ಮಿಂಚು
ಕಾಮನ ಬಿಲ್ಲಿನಲಿ ಇನ್ನೇನಿದೆ
ಪ್ರೇಮದ ಬಣ್ಣಗಳು ಏನಾದವು
ಓ ಮೇಘವೇ ನೀ ಬಾರೆಯ
ಸಂದೇಶವ ನೀ ತಾರೆಯ

ಈ ಸುಂದರ ಸಂಜೆ, ಬರಿ ಬಂಜೆ
ಈ ಸುಂದರ ಸಂಜೆ, ಬರಿ ಬಂಜೆ
ನೀನಿಲ್ಲದೆ ನಲ್ಲೆ
ಈ ಸುಂದರ ಸಂಜೆ, ಬರಿ ನಂಜೆ
ಈ ಸುಂದರ ಸಂಜೆ, ಬರಿ ನಂಜೆ
ನೀನಿಲ್ಲದೆ ನಲ್ಲ
ಬಳಿಗೆ ಬರಬೇಡ, ಓ ಮಂದಾನಿಲ
ಅರಳದೆ ಇರು ನೀನು, ಓ ಕೆಂದಾವರೆ
ಸಿಹಿ ನೆನಪಿನ, ಬಿಡಿ ಹೂವುಗಳ
ನಾ ಬೆಸೆಯುತ, ಕಾದಿರುವೆನು

ನೀ ನನ್ನೆದೆಯಿಂದ, ಮರೆಯಾದೆ
ಈ ತೋಳುಗಳೀಗ, ಬರಿದಾಯ್ತು
ನೀನಿಲ್ಲದೆ ನಲ್ಲೆ
ನಾ ಗಾಜಿನ ಗೊಂಬೆ, ಉಸಿರಿಲ್ಲ
ಈ ಪ್ರೇಮದ ನೆಲದಿ, ಹಸಿರಿಲ್ಲ
ನೀನಿಲ್ಲದೆ ನಲ್ಲ
ಮುಗಿಲಿಲ್ಲದ ಬಾನು, ಬರಿ ಬೆತ್ತಲು
ಕನಸನೆ ಅಳಿಸಿರುವ, ಈ ಕಂಗಳು
ಈ ಪ್ರೇಮಕೆ, ಮಹಲೊಂದನು
ನಾ ಕಟ್ಟಲು, ನೆರವಾಗು ಬಾ

|| ಹೃದಯದ ಅಂಚಿನಲಿ
ಮುಂಗಾರಿನ ಮಿಂಚು
ಮಿನುಗುತ ಮರೆಯಾಯ್ತು
ಮುಂಗಾರಿನ ಮಿಂಚು
ಕಾಮನ ಬಿಲ್ಲಿನಲಿ ಇನ್ನೇನಿದೆ
ಪ್ರೇಮದ ಬಣ್ಣಗಳು ಏನಾದವು
ಓ ಮೇಘವೇ ದೂರಾಗಿರು
ಇನ್ನೇತಕೆ ಸಂದೇಶವು ||

ಹೃದಯದ ಅಂಚಿನಲಿ
ಮುಂಗಾರಿನ ಮಿಂಚು
ಮಿನುಗುತ ಮರೆಯಾಯ್ತು
ಮುಂಗಾರಿನ ಮಿಂಚು
ಕಾಮನ ಬಿಲ್ಲಿನಲಿ ಇನ್ನೇನಿದೆ
ಪ್ರೇಮದ ಬಣ್ಣಗಳು ಏನಾದವು
ಓ ಮೇಘವೇ ದೂರಾಗಿರು
ಇನ್ನೇತಕೆ ಸಂದೇಶವು

ಹೃದಯದ ಅಂಚಿನಲಿ
ಮುಂಗಾರಿನ ಮಿಂಚು
ಮಿನುಗುತ ಮರೆಯಾಯ್ತು
ಮುಂಗಾರಿನ ಮಿಂಚು
ಕಾಮನ ಬಿಲ್ಲಿನಲಿ ಇನ್ನೇನಿದೆ
ಪ್ರೇಮದ ಬಣ್ಣಗಳು ಏನಾದವು
ಓ ಮೇಘವೇ ನೀ ಬಾರೆಯ
ಸಂದೇಶವ ನೀ ತಾರೆಯ

ಈ ಸುಂದರ ಸಂಜೆ, ಬರಿ ಬಂಜೆ
ಈ ಸುಂದರ ಸಂಜೆ, ಬರಿ ಬಂಜೆ
ನೀನಿಲ್ಲದೆ ನಲ್ಲೆ
ಈ ಸುಂದರ ಸಂಜೆ, ಬರಿ ನಂಜೆ
ಈ ಸುಂದರ ಸಂಜೆ, ಬರಿ ನಂಜೆ
ನೀನಿಲ್ಲದೆ ನಲ್ಲ
ಬಳಿಗೆ ಬರಬೇಡ, ಓ ಮಂದಾನಿಲ
ಅರಳದೆ ಇರು ನೀನು, ಓ ಕೆಂದಾವರೆ
ಸಿಹಿ ನೆನಪಿನ, ಬಿಡಿ ಹೂವುಗಳ
ನಾ ಬೆಸೆಯುತ, ಕಾದಿರುವೆನು

ನೀ ನನ್ನೆದೆಯಿಂದ, ಮರೆಯಾದೆ
ಈ ತೋಳುಗಳೀಗ, ಬರಿದಾಯ್ತು
ನೀನಿಲ್ಲದೆ ನಲ್ಲೆ
ನಾ ಗಾಜಿನ ಗೊಂಬೆ, ಉಸಿರಿಲ್ಲ
ಈ ಪ್ರೇಮದ ನೆಲದಿ, ಹಸಿರಿಲ್ಲ
ನೀನಿಲ್ಲದೆ ನಲ್ಲ
ಮುಗಿಲಿಲ್ಲದ ಬಾನು, ಬರಿ ಬೆತ್ತಲು
ಕನಸನೆ ಅಳಿಸಿರುವ, ಈ ಕಂಗಳು
ಈ ಪ್ರೇಮಕೆ, ಮಹಲೊಂದನು
ನಾ ಕಟ್ಟಲು, ನೆರವಾಗು ಬಾ

|| ಹೃದಯದ ಅಂಚಿನಲಿ
ಮುಂಗಾರಿನ ಮಿಂಚು
ಮಿನುಗುತ ಮರೆಯಾಯ್ತು
ಮುಂಗಾರಿನ ಮಿಂಚು
ಕಾಮನ ಬಿಲ್ಲಿನಲಿ ಇನ್ನೇನಿದೆ
ಪ್ರೇಮದ ಬಣ್ಣಗಳು ಏನಾದವು
ಓ ಮೇಘವೇ ದೂರಾಗಿರು
ಇನ್ನೇತಕೆ ಸಂದೇಶವು ||

Hrudayada Anchinali song lyrics from Kannada Movie Mungarina Minchu starring Ramesh Aravind, Shilpa, Lokesh, Lyrics penned by V Manohar Sung by Rajesh, Chithra, Music Composed by V Manohar, film is Directed by S V Rajendra Singh Babu and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ