Thappante Sariyanthe Eke Egunte Lyrics

ತಪ್ಪಂತೆ ಸರಿಯಂತೆ ಏಕೆ ಹೀಗಂತೆ Lyrics

in Mugdha Manava

in ಮುಗ್ಧ ಮಾನವ

LYRIC

Song Details Page after Lyrice

ತಪ್ಪಂತೆ ಸರಿಯಂತೆ ಏಕೆ ಹೀಗಂತೆ
ನನ್ನ ನಾನೆ ಕೇಳಿಕೊಂಡೆ
ಬೇಕೆ ಚಿಂತೆ, ಬೇಕೆ ಚಿಂತೆ
 
|| ತಪ್ಪಂತೆ ಸರಿಯಂತೆ ಏಕೆ ಹೀಗಂತೆ
ನನ್ನ ನಾನೆ ಕೇಳಿಕೊಂಡೆ
ಬೇಕೆ ಚಿಂತೆ, ಬೇಕೆ ಚಿಂತೆ….||
 
ದುಂಬಿ ಹೂವನು ಚುಂಬಿಸಿದಾಗ ತಪ್ಪಿಲ್ಲವಂತೆ
ಬಳ್ಳಿ ಮರವ ಅಪ್ಪಿಕೊಂಡರೆ ತಪ್ಪಿಲ್ಲವಂತೆ
ದುಂಬಿ ಹೂವನು ಚುಂಬಿಸಿದಾಗ ತಪ್ಪಿಲ್ಲವಂತೆ
ಬಳ್ಳಿ ಮರವ ಅಪ್ಪಿಕೊಂಡರೆ ತಪ್ಪಿಲ್ಲವಂತೆ
ಹಕ್ಕಿ ಹಕ್ಕಿಗೆ ಮುತ್ತಿಕ್ಕಿದರೆ ಅದುವು ಸರಿಯಂತೆ
ಹಕ್ಕಿ ಹಕ್ಕಿಗೆ ಮುತ್ತಿಕ್ಕಿದರೆ ಅದುವು ಸರಿಯಂತೆ
ನಾನು ಇತ್ತ ಮೆಚ್ಚಿಗೆ ಮುತ್ತು ತಪ್ಪು ತಪ್ಪು ತಪ್ಪು
 
|| ಹ್ಹಾ ತಪ್ಪಂತೆ ಸರಿಯಂತೆ ಬೇಕೆ ಹೀಗಂತೆ
ನನ್ನ ನಾನೆ ಕೇಳಿಕೊಂಡೆ ಬೇಕೆ
ಚಿಂತೆ, ಬೇಕೆ ಚಿಂತೆ…..||
 
ಆಕಾಶವದು ತನ್ನೆಡೆ ಬಾಗಲು ಭೂಮಿ ನಾಚೊಲ್ಲ
ಸಾಗರದಲ್ಲಿ ನದಿಯು ಸೇರಲು ಯಾರೂ ತಡೆಯೊಲ್ಲ
ಆಕಾಶವದು ತನ್ನೆಡೆ ಬಾಗಲು ಭೂಮಿ ನಾಚೊಲ್ಲ
ಸಾಗರದಲ್ಲಿ ನದಿಯು ಸೇರಲು ಯಾರೂ ತಡೆಯೊಲ್ಲ
ಚಂದ್ರನ ನೆರಳು ಸೂರ್ಯನ ಮೇಲೆ ಬಿದ್ದರು ತಪ್ಪಿಲ್ಲ
ಚಂದ್ರನ ನೆರಳು ಸೂರ್ಯನ ಮೇಲೆ ಬಿದ್ದರು ತಪ್ಪಿಲ್ಲ
ನಾನು ಇತ್ತ ಮೆಚ್ಚಿಗೆ ಮುತ್ತು ತಪ್ಪು ತಪ್ಪು ತಪ್ಪು
 
|| ತಪ್ಪಂತೆ ಸರಿಯಂತೆ ಬೇಕೆ ಹೀಗಂತೆ
ನನ್ನ ನಾನೆ ಕೇಳಿಕೊಂಡೆ ಬೇಕೆ
ಚಿಂತೆ, ಬೇಕೆ ಚಿಂತೆ…..
ಲಾ ಲಾ ಲಾ ಲಾ ಲಾ ಲಾ ಲಾ….
ಲಾ ಲಾ ಲಾ ಲಾ..ಲಾಲಾ..ಲಾಲಾ…
ಲಾ ಲಾ ಲಾ ಲಾ ಹೇ ಹೇ ಹೇ…….||

Thappante Sariyanthe Eke Egunte song lyrics from Kannada Movie Mugdha Manava starring Srinath, Shubha,, Lyrics penned by R N Jayagopal Sung by S P Balasubrahmanyam, Music Composed by Vijaya Bhaskar, film is Directed by K S L Swamy and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ